ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು

ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು

‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಹೆಸರಿನ ಪಾತ್ರವನ್ನು ಧನಂಜಯ್ ಮಾಡುತ್ತಿದ್ದಾರೆ. ಅವರು ಯುವ ಕಲಾವಿದ. ಈಗ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯ ಮೇಲೆ ರಚಿತಾ ರಾಮ್ ಗೋಸ್ಕರ ಅವರು ಕವಿಯಾಗಿದ್ದಾರೆ. ಸಾಲುಗಳ ಮೂಲಕ ರಚಿತಾಗೆ ಪ್ರಪೋಸ್ ಮಾಡಿದ್ದಾರೆ. ಈ ವಿಡಿಯೋ ಗಮನ ಸೆಳೆದಿದೆ. ಸಿದ್ದೇಗೌಡ್ರ ಸಾಲುಗಳು ಗಮನ ಸೆಳೆದಿವೆ. ಆ ಸಂದರ್ಭದ ವಿಡಿಯೋ ಇದೆ ನೋಡಿ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಮಾಡಿ. Source link

Read More
ಸ್ನಾನದ ಟವೆಲ್‌ಗಳ ಮೇಲೆ ಗೆರೆಗಳು ಏಕಿರುತ್ತವೆ? ಅದರ ರಹಸ್ಯವೇನು? ಇದು ಕೇವಲ ವಿನ್ಯಾಸವಲ್ಲ, ವೈಜ್ಞಾನಿಕ ಕಾರಣವೂ ಇದೆ! | What Do The Lines On Bath Towels Actually Mean The Hidden Secrets Revealed Sat

ಸ್ನಾನದ ಟವೆಲ್‌ಗಳ ಮೇಲೆ ಗೆರೆಗಳು ಏಕಿರುತ್ತವೆ? ಅದರ ರಹಸ್ಯವೇನು? ಇದು ಕೇವಲ ವಿನ್ಯಾಸವಲ್ಲ, ವೈಜ್ಞಾನಿಕ ಕಾರಣವೂ ಇದೆ! | What Do The Lines On Bath Towels Actually Mean The Hidden Secrets Revealed Sat

ಹೌದು, ಟವೆಲ್‌ಗಳ ಮೇಲಿರುವ ಈ ಭಾಗವನ್ನು ತಾಂತ್ರಿಕವಾಗಿ ‘ದೊಬ್ಬಿ ಬಾರ್ಡರ್’ (Dobby Border) ಎಂದು ಕರೆಯಲಾಗುತ್ತದೆ. ಈ ಸಣ್ಣ ಗೆರೆಗಳು ನಿಮ್ಮ ಟವೆಲ್‌ನ ಬಾಳಿಕೆ ಮತ್ತು ಬಳಕೆಯ ಮೇಲೆ ಹೇಗೆ ಪ್ರಭಾವ ಬೀರುತ್ತವೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ. 1. ದೊಬ್ಬಿ ಬಾರ್ಡರ್ (Dobby Border): ಬಾಳಿಕೆಗೆ ಅಡಿಪಾಯ ಟವೆಲ್‌ನ ತುದಿಗಳ ಹತ್ತಿರ ನೀವು ಕಾಣುವ ಈ ಸಮತಟ್ಟಾದ ಗೆರೆಗಳನ್ನು ‘ದೊಬ್ಬಿ ಬಾರ್ಡರ್’ ಎನ್ನಲಾಗುತ್ತದೆ. ಟವೆಲ್‌ನ ಉಳಿದ ಭಾಗವು ಮೃದುವಾದ ದಾರಗಳಿಂದ ಕೂಡಿದ್ದರೆ, ಈ ಗೆರೆಗಳಿರುವ ಭಾಗವು…

Read More
Drinking Water: ಹುಬ್ಬಳ್ಳಿ-ಧಾರವಾಡ ಜನತೆಯ ನೀರಿನ ದಾಹ: ನನಸಾಗುವುದೇ 3 ದಿನದ ಕನಸು? | Promise To Supply Drinking Water Once In 3 Days To Hubballi Dharwad Metropolis By The End Of March Mrq

Drinking Water: ಹುಬ್ಬಳ್ಳಿ-ಧಾರವಾಡ ಜನತೆಯ ನೀರಿನ ದಾಹ: ನನಸಾಗುವುದೇ 3 ದಿನದ ಕನಸು? | Promise To Supply Drinking Water Once In 3 Days To Hubballi Dharwad Metropolis By The End Of March Mrq

ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಾರ್ಚ್ ಅಂತ್ಯದೊಳಗೆ 3 ದಿನಗಳಿಗೊಮ್ಮೆ ನೀರು ಪೂರೈಸುವ ಭರವಸೆಯನ್ನು ಪಾಲಿಕೆ ನೀಡಿದೆ. ಪ್ರಸ್ತುತ ಕೆಲವು ವಾರ್ಡ್‌ಗಳಲ್ಲಿ 7-10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಶಿವಾನಂದ ಗೊಂಬಿ ಹುಬ್ಬಳ್ಳಿ: ಮಾರ್ಚ್‌ ಅಂತ್ಯಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಪ್ರತಿ ವಾರ್ಡ್‌ಗೆ (ನಿರಂತರ ನೀರು ಪೂರೈಕೆ ವಾರ್ಡ್‌ ಬಿಟ್ಟು) 3 ದಿನಗಳಿಗೊಮ್ಮೆ ನೀರು ಕೊಡಲು ಸಾಧ್ಯವೇ?. ಇಂಥ ಪ್ರಶ್ನೆ ಇದೀಗ ಮಹಾನಗರ ನಿವಾಸಿಗಳಲ್ಲಿ ಹುಟ್ಟುಕೊಂಡಿದೆ. ಫೆ.10ರಂದು ಕುಡಿಯುವ ನೀರಿನ ಜವಾಬ್ದಾರಿ ಹೊತ್ತಿರುವ ಎಲ್‌ ಆ್ಯಂಡ್‌ ಟಿ ಹಾಗೂ ನೋಡಲ್‌ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ…

Read More
Tragedy in Belagavi: ಬೆಳ್ಳಂ ಬೆಳಗ್ಗೆ ಟಿಪ್ಪರ್ ಹರಿದು ಮಹಿಳಾ ಪೌರಕಾರ್ಮಿಕ ಸ್ಥಳದಲ್ಲೇ ದುರ್ಮರಣ! | Tragedy In Belagavi Woman Sanitation Worker Crushed To Death By Tipper Truck Rav

Tragedy in Belagavi: ಬೆಳ್ಳಂ ಬೆಳಗ್ಗೆ ಟಿಪ್ಪರ್ ಹರಿದು ಮಹಿಳಾ ಪೌರಕಾರ್ಮಿಕ ಸ್ಥಳದಲ್ಲೇ ದುರ್ಮರಣ! | Tragedy In Belagavi Woman Sanitation Worker Crushed To Death By Tipper Truck Rav

ಬೆಳಗಾವಿಯ ಖಾನಾಪುರ ರಸ್ತೆಯಲ್ಲಿ ಕರ್ತವ್ಯನಿರತರಾಗಿದ್ದ ಅವಕ್ಕಾ ಕೋಲಕಾರ ಎಂಬ 50 ವರ್ಷದ ಮಹಿಳಾ ಪೌರಕಾರ್ಮಿಕರ ಮೇಲೆ ವೇಗವಾಗಿ ಬಂದ ಟಿಪ್ಪರ್ ಹರಿದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಘಟನೆಯ ನಂತರ ಚಾಲಕ ಪರಾರಿಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಬೆಳಗಾವಿ (ಮಾ.28): ಕುಂದಾನಗರಿ ಬೆಳಗಾವಿಯಲ್ಲಿಂದು ಬೆಳ್ಳಂಬೆಳಗ್ಗೆಯೇ ಭೀಕರ ಅಪಘಾತ ಸಂಭವಿಸಿದೆ. ವೇಗವಾಗಿ ಬಂದ ಟಿಪ್ಪರ್ ಹರಿದು ಕರ್ತವ್ಯನಿರತರಾಗಿದ್ದ ಮಹಿಳಾ ಪೌರಕಾರ್ಮಿಕರೊಬ್ಬರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿದ್ದಾರೆ. ನಗರದ ಖಾನಾಪುರ ರಸ್ತೆಯಲ್ಲಿ ಈ ಘಟನೆ ಸಂಭವಿಸಿದ್ದು, ಅವಕ್ಕಾ ಕೋಲಕಾರ (50) ಮೃತಪಟ್ಟ ದುರ್ದೈವಿ.ಎಂದಿನಂತೆ…

Read More
ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು

ರವಿಶಂಕರ್ ಗುರೂಜಿ ವಿರುದ್ಧದ ಭೂ ಕಬಳಿಕೆ ಪ್ರಕರಣ ರದ್ದು: ಹೈ ಕೋರ್ಟ್ ಮಹತ್ವದ ತೀರ್ಪು!

ಬೆಂಗಳೂರು, ಮಾರ್ಚ್ 28: ರವಿಶಂಕರ್ ಗುರೂಜಿ (ಶ್ರೀ ಶ್ರೀ ರವಿಶಂಕರ್ ಗುರೂಜಿ) ವಿರುದ್ಧದ ಭೂ ಕಬಳಿಕೆ ಪ್ರಕರಣದಲ್ಲಿ ಕರ್ನಾಟಕ ಹೈಕೋರ್ಟ್ ತೀರ್ಪು ನೀಡಿದೆ. ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಪೀಠ, ರವಿಶಂಕರ್ ವಿರುದ್ಧ ಯಾವುದೇ ಸ್ಪಷ್ಟ ಆರೋಪಗಳಿಲ್ಲದೆ ಪ್ರಕರಣವನ್ನು ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದೆ ಎಂದು ತಿಳಿಸಿ ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ ದಾಖಲಿಸಿದ ಪ್ರಕರಣವನ್ನು ರದ್ದುಗೊಳಿಸಲಾಗಿದೆ. ಸ್ಪಷ್ಟ ಆರೋಪವಿಲ್ಲ, ಸಾಕ್ಷಿಗಳಿಲ್ಲ! ಬೆಂಗಳೂರು ಮಹಾನಗರ ಟಾಸ್ಕ್ ಫೋರ್ಸ್ 19 ಸೆಪ್ಟೆಂಬರ್ 2025 ರಂದು ಕರ್ನಾಟಕ ಭೂ ಆದಾಯ…

Read More
Tea for weight loss: ಶೀಘ್ರದಲ್ಲಿ ತೂಕ ಇಳಿಯಬೇಕೆ? ಹಾಗಿದ್ರೆ ಈ ಚಹಾ ಮಾಡಿ ಕುಡಿಯಿರಿ | Best Tea For Weight Loss Which Give Result In Week

Tea for weight loss: ಶೀಘ್ರದಲ್ಲಿ ತೂಕ ಇಳಿಯಬೇಕೆ? ಹಾಗಿದ್ರೆ ಈ ಚಹಾ ಮಾಡಿ ಕುಡಿಯಿರಿ | Best Tea For Weight Loss Which Give Result In Week

Pavna Das ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ. Source link

Read More
ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬಣ್ಣ ಬದಲಿಸಿದ ಚೆಂಡು! ಕಳಪೆ ಜೆರ್ಸಿ ಕ್ವಾಲಿಟಿ ಬಗ್ಗೆ ಜೋರಾಯ್ತು ಚರ್ಚೆ! | Ball Turns Red Mid Match In Psl 2026 Poor Jersey Quality Sparks Controversy Kvn

ಪಾಕಿಸ್ತಾನ ಸೂಪರ್ ಲೀಗ್‌ನಲ್ಲಿ ಬಣ್ಣ ಬದಲಿಸಿದ ಚೆಂಡು! ಕಳಪೆ ಜೆರ್ಸಿ ಕ್ವಾಲಿಟಿ ಬಗ್ಗೆ ಜೋರಾಯ್ತು ಚರ್ಚೆ! | Ball Turns Red Mid Match In Psl 2026 Poor Jersey Quality Sparks Controversy Kvn

ಪಾಕಿಸ್ತಾನ ಸೂಪರ್ ಲೀಗ್‌ನ ಮೊದಲ ಪಂದ್ಯದಲ್ಲಿ, ಬಿಳಿ ಚೆಂಡು ಕೆಂಪು ಬಣ್ಣಕ್ಕೆ ತಿರುಗಿದ ವಿಚಿತ್ರ ಘಟನೆ ನಡೆದಿದೆ. ಆಟಗಾರರು ಧರಿಸಿದ್ದ ಕಳಪೆ ಗುಣಮಟ್ಟದ ಜೆರ್ಸಿಯ ಬಣ್ಣವೇ ಚೆಂಡಿಗೆ ಅಂಟಿಕೊಂಡಿದ್ದು ಇದಕ್ಕೆ ಕಾರಣವಾಗಿತ್ತು. ಇದರೊಂದಿಗೆ, ಇಬ್ಬನಿಯ ಪರಿಣಾಮವನ್ನು ತಗ್ಗಿಸಲು ಜಾರಿಗೆ ತಂದಿರುವ ಹೊಸ ನಿಯಮವೂ ಚರ್ಚೆಗೆ ಗ್ರಾಸವಾಗಿದೆ. ಲಾಹೋರ್: ಪಾಕಿಸ್ತಾನ ಸೂಪರ್ ಲೀಗ್ (PSL) ಶುರುವಾದ ಮೊದಲ ದಿನವೇ ವಿಚಿತ್ರ ಘಟನೆಯೊಂದು ನಡೆದಿದೆ. ಪಂದ್ಯದಲ್ಲಿ ಬಳಸಿದ ಜೆರ್ಸಿ ಮತ್ತು ಚೆಂಡಿನ ಕಳಪೆ ಗುಣಮಟ್ಟದ ಬಗ್ಗೆ ಅಭಿಮಾನಿಗಳು ಈಗ ಚರ್ಚೆ…

Read More
ಅಪ್ಸರೆಗೂ ಠಕ್ಕರ್ ಕೊಡುವ ಸುಂದರಿಯರು ಈ ದಿನ ಜನಿಸಿದ ಹುಡುಗಿಯರು

ಅಪ್ಸರೆಗೂ ಠಕ್ಕರ್ ಕೊಡುವ ಸುಂದರಿಯರು ಈ ದಿನ ಜನಿಸಿದ ಹುಡುಗಿಯರು

Girls with mulank 6: ಕೆಲವು ಹುಡುಗಿಯರ ಸೌಂದರ್ಯವು ಎಷ್ಟು ಆಕರ್ಷಕವಾಗಿರುತ್ತೆ ಅಂದ್ರೆ, ಅವರನ್ನ ನೋಡಿದ್ರೆ ಮತ್ತೆ ಮತ್ತೆ ನೋಡಬೇಕು ಅನಿಸುತ್ತೆ. ಹಾಗಂತ ಅವರು ಮೇಕಪ್ ಹಾಕಿ, ಕೃತಕ ನಡವಳಿಕೆಯನ್ನು ತೋರಿಸುವುದಿಲ್ಲ, ಆದರೂ ಗುಂಪಿನಲ್ಲಿ ಅವರು ಆಕರ್ಷಕವಾಗಿ ಕಾಣುತ್ತಾರೆ. ಇದಕ್ಕೆ ಕಾರಣ ಏನು ನೋಡೋಣ.

ಕೆಲವು ಹುಡುಗಿಯರು ಗುಂಪಿನಲ್ಲಿದ್ದರೂ ಸಹ ಆಕರ್ಷಕವಾಗಿ ಕಾಣುವುದನ್ನು ನೀವು ಎಂದಾದರೂ ಗಮನಿಸಿದ್ದೀರಾ? ಅವರ ನಡಿಗೆ, ಅವರ ಮುಖಚಹರೆಗಳು, ಅವರ ಕಣ್ಣುಗಳಲ್ಲಿನ ಹೊಳಪು, ಅವರ ಬಗ್ಗೆ ಎಲ್ಲವೂ ವಿಶೇಷವಾಗಿ ಕಾಣುತ್ತದೆ. ಸಂಖ್ಯಾಶಾಸ್ತ್ರದ ಪ್ರಕಾರ, ಇದು…

Read More
ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

ರಿಪ್ಪನ್‌ಪೇಟೆಯಲ್ಲಿ ಆಕಸ್ಮಿಕವಾಗಿ ಕೆರೆಗೆ ಕಾಲುಜಾರಿ ಬಿದ್ದು SSLC ವಿದ್ಯಾರ್ಥಿ ಸಾವು

ರಿಪ್ಪನ್‍ಪೇಟೆ: ಈಜಲು ಹೋಗಿ ಕೃಷಿ ಹೊಂಡಕ್ಕೆ ಬಿದ್ದು ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಲ್ಲಿನ ಮದೀನಾ ಕಾಲೋನಿಯ ನಿವಾಸಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಮಹಮ್ಮದ್ ತಮಿಮ್ (16) ಕೃಷಿ ಹೊಂಡದಲ್ಲಿ ಈಜು ಹೊಡೆಯಲು ಹೋಗಿ ನೀರು ಪಾಲಾಗಿರುವುದಾಗಿ ಹೇಳಲಾಗಿದೆ.

ಮೂರು ಪಬ್ಲಿಕ್ ಪರೀಕ್ಷೆ ಬರೆದಿದ್ದ

ಹೊಸನಗರ ತಾಲೂಕಿನ ಬರುವೆ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಚೌಡೇಶ್ವರಿ ಬೀದಿಯಲ್ಲಿ ಟ್ಯೂಷನ್‌ಗೆ ತೆರಳಿದ್ದ ಆತ, ಬಳಿಕ ಸ್ನೇಹಿತರೊಂದಿಗೆ ಬರುವೆ ಗ್ರಾಮದ ದಿಬ್ಬದತ್ತ ತೆರಳಿದ್ದಾನೆ. ಈ ವೇಳೆ ಗದ್ದೆಯೊಳಗಿನ ಕೆರೆಯ ಮೇಲೆ ನಡೆಯುತ್ತಿದ್ದಾಗ ಕಾಲುಜಾರಿ…

Read More
ರಚಿತಾ ರಾಮ್​ಗೆ ಹಾಡಿನ ಮೂಲಕ ಪ್ರಪೋಸ್ ಮಾಡಿದ ಸಿದ್ದೇಗೌಡ್ರು

IPL 2026: ಐಪಿಎಲ್​ನಲ್ಲಿ ‘ಬಾಡಿ ಕಂಟ್ರೋಲ್’ ನಿಯಮ ಜಾರಿ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19ರ ಮೊದಲ ಪಂದ್ಯದ ಮೂಲಕ ‘ಬಾಡಿ ಕಂಟ್ರೋಲ್’ ನಿಯಮವನ್ನು ಪರಿಚಯಿಸಲಾಗಿದೆ. ಇಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ RCB ಮತ್ತು SRH ನಡುವಣ ಪಂದ್ಯದ ಮೂಲಕ ಈ ನಿಯಮವನ್ನು ಜಾರಿಗೊಳಿಸಲಾಗಿಲ್ಲ. ಈ ನಿಯಮವು ಫೀಲ್ಡರ್ಗಳ ಮೇಲೆ ನೇರ ಪರಿಣಾಮ ಬೀರಲಿದೆ. ಏನಿದು ಬಾಡಿ ನಿಯಂತ್ರಣ ನಿಯಮ? ಬಾಡಿ ಕಂಟ್ರೋಲ್ ಎಂಬುದು ದೇಹದ ಮೇಲಿನ ನಿಯಂತ್ರಣ. ಅಂದರೆ ಇಲ್ಲಿ ಈ ನಿಯಮವನ್ನು ಫೀಲ್ಡರ್ಗಳಿಗಾಗಿ ಪರಿಚಯಿಸಲಾಗುತ್ತಿದೆ. ಅದರಲ್ಲೂ ಮುಖ್ಯವಾಗಿ ಕ್ಯಾಚ್ ಹಿಡಿದಾಗ ಈ…

Read More