Udupi Krishna Mutt: ಉಡುಪಿಯಲ್ಲಿ ಸಂಭ್ರಮದ ಕೃಷ್ಣ ಲೀಲೋತ್ಸವ: ವಿಶೇಷ ಪೂಜೆ ಮತ್ತು ಅರ್ಘ್ಯ ಪ್ರದಾನ | Sri Krishna Janmashtami Argya Puja Mud Pot Breaking Gvd
ಉಡುಪಿಯ ಕೃಷ್ಣಮಠದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಭಾಗವಾಗಿ ಪರ್ಯಾಯ ಶ್ರೀಗಳು ಮಧ್ಯರಾತ್ರಿ 12.11ರ ರೋಹಿಣಿ ನಕ್ಷತ್ರದ ಶುಭಮುಹೂರ್ತದಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು. ಉಡುಪಿ (ಸೆ.16): ಉಡುಪಿಯ ಕೃಷ್ಣಮಠದಲ್ಲಿ ಭಾನುವಾರ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಮುಖ ಭಾಗವಾಗಿ ಪರ್ಯಾಯ ಶ್ರೀಗಳು ಮಧ್ಯರಾತ್ರಿ 12.11ರ ರೋಹಿಣಿ ನಕ್ಷತ್ರದ ಶುಭಮುಹೂರ್ತದಲ್ಲಿ ಕೃಷ್ಣನಿಗೆ ಪ್ರಧಾನ ಅರ್ಘ್ಯ ಪ್ರದಾನ ಮಾಡಿದರು. ಇದಕ್ಕೆ ಮೊದಲು ಪರ್ಯಾಯ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕೃಷ್ಣನಿಗೆ ಚಾಮರ ಸೇವೆ ಮಾಡಿದರು. ಕಿರಿಯ ಶ್ರೀ ಸುಶ್ರೀಂದ್ರ ತೀರ್ಥ…