ಅಂತರಾಷ್ಟ್ರೀಯ ತೈಲ ಸ್ಮಗ್ಲಿಂಗ್ ಜಾಲ ಭೇದಿಸಿದ ಕರಾವಳಿ ಪಡೆ- ಮುಂಬೈ ಕರಾವಳಿ ಆಚೆ 3 ಹಡಗುಗಳು ವಶ | Coastal Security Busts International Oil Smuggling Racket
ಭಾರತೀಯ ಕರಾವಳಿ ಕಾವಲು ಪಡೆಯು (ಐಸಿಜಿ) ಸಮುದ್ರ ಮತ್ತು ವಾಯು ಆಧರಿತ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ತೈಲ ಕಳ್ಳಸಾಗಣೆ ಜಾಲವೊಂದನ್ನು ಸೋಮವಾರ ಭೇದಿಸಿದೆ. ಈ ರೀತಿ ಅಂತಾರಾಷ್ಟ್ರೀಯ ಮಟ್ಟದ ಜಾಲ ಭೇದಿಸಿದ್ದು ಇದೇ ಮೊದಲು. ನವದೆಹಲಿ: ಭಾರತೀಯ ಕರಾವಳಿ ಕಾವಲು ಪಡೆಯು (ಐಸಿಜಿ) ಸಮುದ್ರ ಮತ್ತು ವಾಯು ಆಧರಿತ ಕಾರ್ಯಾಚರಣೆ ನಡೆಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಯಾಚರಿಸುತ್ತಿದ್ದ ಬೃಹತ್ ತೈಲ ಕಳ್ಳಸಾಗಣೆ ಜಾಲವೊಂದನ್ನು ಸೋಮವಾರ ಭೇದಿಸಿದೆ. ಈ ರೀತಿ ಅಂತಾರಾಷ್ಟ್ರೀಯ ಮಟ್ಟದ ಜಾಲ ಭೇದಿಸಿದ್ದು…