ಮನೆಯಲ್ಲೇ ತಯಾರಿಸಿದ ಚಟ್ನಿಗಳು ಹೆಚ್ಚು ಕಾಲ ತಾಜಾವಾಗಿರಲು, ಹಾಳಾಗದಿರಲು ಇಲ್ಲಿವೆ 7 Tips
<p>Homemade Chutney Preservation: ಮನೆಯ ಚಟ್ನಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ? ಆದರೆ ಯಾವುದೇ ಕೆಮಿಕಲ್ ಬಳಸದ ಕಾರಣ ಇವು ಬೇಗ ಹಾಳಾಗುತ್ತವೆ. ನಿಮ್ಮ ಕೈರುಚಿಯ ಚಟ್ನಿಗಳು ದೀರ್ಘಕಾಲ ತಾಜಾ ಮತ್ತು ರುಚಿಯಾಗಿರಲು ಇಲ್ಲಿವೆ 7 ಅದ್ಭುತ ನೈಸರ್ಗಿಕ ಟಿಪ್ಸ್! </p><img><p>ಮನೆಯಲ್ಲಿ ತಯಾರಿಸಿದ ಚಟ್ನಿಗಳು ಊಟಕ್ಕೆ ಒಂದು ವಿಶೇಷ ರುಚಿಯನ್ನು ನೀಡುತ್ತವೆ. ತಾಜಾ ಸುವಾಸನೆ ಮತ್ತು ಆ ರುಚಿಗಾಗಿಯೇ ನಾವು ಪದೇ ಪದೇ ಚಟ್ನಿಯನ್ನು ಬಳಸುತ್ತೇವೆ. ಆದರೆ ಇವುಗಳಲ್ಲಿ ಯಾವುದೇ ರಾಸಾಯನಿಕ ಸಂರಕ್ಷಕಗಳು (Preservatives) ಇರುವುದಿಲ್ಲ, ಹಾಗಾಗಿ ಇವು…