300 ರೂಪಾಯಿಗೆ ಖರೀದಿಸಿದ ಡೊಮೇನ್ ಇಂದು 634 ಕೋಟಿ! ಮಲೇಷ್ಯಾ ಉದ್ಯಮಿಯ ಅಚ್ಚರಿಯ ‘ಜಾಕ್‌ಪಾಟ್’! | Man Sells Ai Com Domain For 634 Crore Bought For 300 Rupees San
Bought for $100, Sold for $70M: The Incredible AI.com Domain Story 1993ರಲ್ಲಿ ಕೇವಲ 100 ಡಾಲರ್‌ಗೆ AI.com ಡೊಮೇನ್ ಖರೀದಿಸಿದ್ದ ಮಲೇಷ್ಯಾದ ಟೆಕ್ ಉದ್ಯಮಿ ಆರ್ಸಿಯಾನ್ ಇಸ್ಮಾಯಿಲ್, 33 ವರ್ಷಗಳ ನಂತರ ಅದನ್ನು 70 ಮಿಲಿಯನ್ ಡಾಲರ್‌ಗೆ (ಸುಮಾರು 634 ಕೋಟಿ ರೂ.) ಮಾರಾಟ ಮಾಡಿದ್ದಾರೆ. ನವದೆಹಲಿ (ಫೆ.11): 1993ರಲ್ಲಿ ಕೇವಲ 10 ವರ್ಷದವನಾಗಿದ್ದಾಗ ಅಮ್ಮನ ಕ್ರೆಡಿಟ್ ಕಾರ್ಡ್ ಬಳಸಿ ಖರೀದಿ ಮಾಡಿದ್ದ ಡೊಮೇನ್ ಬರೋಬ್ಬರಿ 33 ವರ್ಷಗಳ ಬಳಿಕ ಅದೇ ವ್ಯಕ್ತಿಗೆ…