ಮಂಗಳೂರಿಂದ IRCTC ವಿಶೇಷ ಟೂರ್ ಪ್ಯಾಕೇಜ್: ದ್ವಾರಕಾ, ಸೋಮನಾಥಕ್ಕೆ ರೈಲು, ಶಿರಡಿಗೆ ವಿಮಾನ, ಯಾತ್ರೆ ವಿವರ ಇಲ್ಲಿದೆ | Irctc Special Tour Packages From Mangaluru Train To Dwarka Somnath Flight To Shirdi Rav
ಭಾರತೀಯ ರೈಲ್ವೆ ಕ್ಯಾಟರಿಂಗ್ ಮತ್ತು ಪ್ರವಾಸೋದ್ಯಮ ನಿಗಮವು (IRCTC) ಮಂಗಳೂರಿನಿಂದ ಎರಡು ವಿಶೇಷ ಯಾತ್ರಾ ಪ್ಯಾಕೇಜ್‌ಗಳನ್ನು ಘೋಷಿಸಿದೆ. ಮೇ 10 ರಿಂದ ‘ದಿವ್ಯ ದ್ವಾರಕಾ ಸೋಮನಾಥ ಯಾತ್ರೆ’ ಎಂಬ ವಿಶೇಷ ರೈಲು ಹಾಗೂ ಏಪ್ರಿಲ್ 22 ರಿಂದ ಶಿರಡಿಗೆ ವಿಶೇಷ ವಿಮಾನ ಪ್ಯಾಕೇಜ್ ಲಭ್ಯವಿದೆ. ಮಂಗಳೂರು (ಮಾ.28): ಭಾರತೀಯ ರೈಲ್ವೇ ಕ್ಯಾಟರಿಂಗ್ ಆ್ಯಂಡ್ ಟೂರಿಸಂ ಕಾರ್ಪೊರೇಶನ್ ಲಿಮಿಟೆಡ್ (ಐಆರ್‌ಸಿಟಿಸಿ) ವತಿಯಿಂದ ದಿವ್ಯ ದ್ವಾರಕಾ ಸೋಮನಾಥ ಯಾತ್ರೆ ಎಂಬ ವಿಶೇಷ ಪ್ರವಾಸಿ ರೈಲು ಯಾತ್ರೆ ಹಾಗೂ ಶಿರಡಿಗೆ ವಿಶೇಷ…