Koppal child marriage prevention ಕೊಪ್ಪಳ: ಅಧಿಕಾರಿಗಳ ಕಾರ್ಯಾಚರಣೆ, ಎರಡು ದಿನಗಳಲ್ಲಿ ತಪ್ಪಿದ ಐದು ಬಾಲ್ಯವಿವಾಹ! | Koppal Officials Prevent Five Child Marriages In Two Days Rav
ಕೊಪ್ಪಳ ಜಿಲ್ಲೆಯಲ್ಲಿ, ಮಕ್ಕಳ ಸಹಾಯವಾಣಿ 1098ಕ್ಕೆ ಬಂದ ಖಚಿತ ಮಾಹಿತಿ ಆಧರಿಸಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ಮೂಲಕ ಯಲಬುರ್ಗಾ ಮತ್ತು ಕಾರಟಗಿ ತಾಲೂಕುಗಳಲ್ಲಿ ನಡೆಯಲಿದ್ದ ಐದು ಬಾಲ್ಯ ವಿವಾಹಗಳನ್ನು ಕೇವಲ ಎರಡು ದಿನಗಳ ಅಂತರದಲ್ಲಿ ಯಶಸ್ವಿಯಾಗಿ ತಡೆಯಲಾಗಿದೆ. ಕೊಪ್ಪಳ (ಮಾ.28): ಕೇವಲ ಎರಡು ದಿನಗಳ ಅಂತರದಲ್ಲಿ ಐದು ಬಾಲ್ಯ ವಿವಾಹವಾಗಬಹುದಾಗಿದ್ದನ್ನು ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ದಾಳಿ ಮಾಡಿ ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಸಹಾಯವಾಣಿ ಸಂಖ್ಯೆ ೧೦೯೮ ಕ್ಕೆ ಕರೆ ಮಾಡಿ, ಬಾಲಕೀಯರನ್ನು ಮದುವೆ ಮಾಡಲು ನಡೆಸಿದ…