ʻಪ್ಯಾಟೆ ಹುಡ್ಗೀರ್ ಹಳ್ಳಿ ಲೈಫುʼಖ್ಯಾತಿಯ ಸುಷ್ಮಾ ರಾಜ್ಗೆ ಗಂಡು ಮಗು: ಅಪ್ಪನ ಮರುಹುಟ್ಟು ಎಂದ ನಟಿ | Pyate Hudgeer Halli Life Famour Sushma Raj Blessed With Baby Boy Suc
ಸುಷ್ಮಾ ರಾಜ್ ಹುಬ್ಬಳ್ಳಿ ಹುಡುಗ, ಮಂಗಳೂರು ಹುಡುಗಿ ಸೀರಿಯಲ್, ಮಾಸ್ತಿಗುಡಿ ಸಿನಿಮಾದಲ್ಲಿ ನಟಿಸಿದ್ದಾರೆ. ಇದಲ್ಲದೆ ಇಂಡಿಯನ್ ರಿಯಾಲಿಟಿ ಶೋನಲ್ಲಿ ಟಾಪ್ 4 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದ ಸುಷ್ಮಾ ರಾಜ್, ಮಾಡೆಲ್ ಕೂಡ ಹೌದು. ಅನೇಕ ಜಾಹೀರಾತಿನಲ್ಲಿ ಕಾಣಿಸಿಕೊಂಡಿರುವ ಅವರು, ಫಿಟ್ನೆಸ್ ತರಬೇತಿ ನೀಡ್ತಾರೆ. ಸಾಕಷ್ಟು ಕಡೆ ಹುಲಿ ಕುಣಿತ ಪ್ರದರ್ಶನ ಮಾಡಿರುವ ಅವರು, ಹುಲಿ ಕುಣಿತದಿಂದಲೇ ಹೆಚ್ಚು ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಅವರ ಪತಿ ನಿಶಾನ್ ಕೂಡ ಫಿಟ್ನೆಸ್ ತರಬೇತುದಾರರಾಗಿದ್ದಾರೆ. Source link