Drinking Water: ಹುಬ್ಬಳ್ಳಿ-ಧಾರವಾಡ ಜನತೆಯ ನೀರಿನ ದಾಹ: ನನಸಾಗುವುದೇ 3 ದಿನದ ಕನಸು? | Promise To Supply Drinking Water Once In 3 Days To Hubballi Dharwad Metropolis By The End Of March Mrq
ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಮಾರ್ಚ್ ಅಂತ್ಯದೊಳಗೆ 3 ದಿನಗಳಿಗೊಮ್ಮೆ ನೀರು ಪೂರೈಸುವ ಭರವಸೆಯನ್ನು ಪಾಲಿಕೆ ನೀಡಿದೆ. ಪ್ರಸ್ತುತ ಕೆಲವು ವಾರ್ಡ್‌ಗಳಲ್ಲಿ 7-10 ದಿನಗಳಿಗೊಮ್ಮೆ ನೀರು ಪೂರೈಕೆಯಾಗುತ್ತಿದೆ. ಶಿವಾನಂದ ಗೊಂಬಿ ಹುಬ್ಬಳ್ಳಿ: ಮಾರ್ಚ್ ಅಂತ್ಯಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರದ ಪ್ರತಿ ವಾರ್ಡ್‌ಗೆ (ನಿರಂತರ ನೀರು ಪೂರೈಕೆ ವಾರ್ಡ್ ಬಿಟ್ಟು) 3 ದಿನಗಳಿಗೊಮ್ಮೆ ನೀರು ಕೊಡಲು ಸಾಧ್ಯವೇ?. ಇಂಥ ಪ್ರಶ್ನೆ ಇದೀಗ ಮಹಾನಗರ ನಿವಾಸಿಗಳಲ್ಲಿ ಹುಟ್ಟುಕೊಂಡಿದೆ. ಫೆ.10ರಂದು ಕುಡಿಯುವ ನೀರಿನ ಜವಾಬ್ದಾರಿ ಹೊತ್ತಿರುವ ಎಲ್ ಆ್ಯಂಡ್ ಟಿ ಹಾಗೂ ನೋಡಲ್ ಸಂಸ್ಥೆಯಾಗಿ ಕಾರ್ಯನಿರ್ವಹಿಸುತ್ತಿರುವ…