ಇಂದು ರೋಮಾಂಚನದ ನಡೆ : ಅಮೆರಿಕದ ಸಸ್ಪೆನ್ಸ್- ಶ್ವೇತಭವನ ಕೆಲವು ವಿಚಿತ್ರ ವಿಡಿಯೋ-ವಿಶ್ವಾದ್ಯಂತ ಕುತೂಹಲ | Tense Day Ahead United States Move Keeps The World Guessing
ಇರಾನ್-ಅಮೆರಿಕ ನಡುವೆ ಸಂಧಾನದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳುತ್ತಿರುವ ನಡುವೆಯೇ, ಶ್ವೇತಭವನ ಕೆಲವು ವಿಚಿತ್ರ ವಿಡಿಯೋಗಳನ್ನು ಪೋಸ್ಟ್ ಮಾಡಿ ಚರ್ಚೆಗೆ ನಾಂದಿ ಹಾಡಿದೆ. ಈ ಮಧ್ಯೆ ‘ಶನಿವಾರ ರೋಮಾಂಚಕಾರಿ ಘೋಷಣೆಯಾಗಲಿದೆ’ ಎಂಬ ವಿಡಿಯೋವೊಂದು ಭಾರೀ ಕುತೂಹಲ ಕೆರಳಿಸಿದೆ. ವಾಷಿಂಗ್ಟನ್: ಇರಾನ್-ಅಮೆರಿಕ ನಡುವೆ ಸಂಧಾನದ ಮಾತುಕತೆಗಳು ನಡೆಯುತ್ತಿವೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳುತ್ತಿರುವ ನಡುವೆಯೇ, ಶ್ವೇತಭವನ ಕೆಲವು ವಿಚಿತ್ರ ವಿಡಿಯೋಗಳನ್ನು ಪೋಸ್ಟ್ ಮಾಡಿ ಚರ್ಚೆಗೆ ನಾಂದಿ ಹಾಡಿದೆ. ಈ ಮಧ್ಯೆ ‘ಶನಿವಾರ ರೋಮಾಂಚಕಾರಿ…