ಇಂಡಿಯನ್ vs ವೆಸ್ಟರ್ನ್ ಟಾಯ್ಲೆಟ್: ಮಲಬದ್ಧತೆ, ಮೂಲವ್ಯಾಧಿ ಸಮಸ್ಯೆಗಳನ್ನು ತಡೆಗಟ್ಟಲು ಯಾವುದು ಬೆಸ್ಟ್ ಗೊತ್ತಾ?
ಇತ್ತೀಚಿನ ದಿನಗಳಲ್ಲಿ ಜೀವನಶೈಲಿಯಲ್ಲಿ ಆಗುತ್ತಿರುವ ಬದಲಾವಣೆಗಳು ಎಲ್ಲಾ ರೀತಿಯ ಅಭ್ಯಾಸಗಳನ್ನು ಬದಲಾಯಿಸುತ್ತಿವೆ. ಅಷ್ಟೇ ಅಲ್ಲ ಮನೆ, ನಾವು ಬಳಸುವ ವಸ್ತುಗಳು ಜೊತೆಗೆ ಶೌಚಾಲಯಗಳು ಕೂಡ ಬದಲಾಗುತ್ತಿದೆ. ಹಿಂದೆ ಪ್ರತಿ ಮನೆಯಲ್ಲೂ ಇಂಡಿಯನ್ ಟಾಯ್ಲೆಟ್ (ಭಾರತೀಯ ಶೌಚಾಲಯ) ಗಳು ಹೆಚ್ಚಾಗಿ ಇವೆ. ಆದರೆ ಈಗ ಅದು ಬದಲಾಗಿದೆ. ಪಾಶ್ಚಿಮಾತ್ಯ ಕಮೋಡ್ ಅಥವಾ ವೆಸ್ಟೆರ್ನ್ ಟಾಯ್ಲೆಟ್ (ಪಶ್ಚಿಮ ಶೌಚಾಲಯ) ಗಳನ್ನು ಎಲ್ಲರೂ ಹೆಚ್ಚಾಗಿ ಬಳಸಲು ಪ್ರಾರಂಭಿಸಿದ್ದಾರೆ. ಅದಕ್ಕಾಗಿಯೇ ಪ್ರತಿ ಮನೆಯಲ್ಲಿಯೂ ಇವು ಕಾಣಲು ಸಿಗುತ್ತಿದೆ. ಈ ಬದಲಾವಣೆ ಅನುಕೂಲಕರವಾಗಿದ್ದರೂ ಕೂಡ…