ರೊಮಾನ್ಸ್, ಕಿಸ್, ಸ್ಕಿನ್ ಷೋ ಬ್ಯಾನ್: Amrthadhaare ಜೈ ಭಾವಿ ಪತ್ನಿ ನಟಿ ರಾಧಾ ಭಗವತಿ ಹೇಳಿದ್ದೇನು
<p>’ಅಮೃತಧಾರೆ’ ಖ್ಯಾತಿಯ ರಾಣವ್ ಗೌಡ ಅವರನ್ನು ವರಿಸಲಿರುವ ‘ಭಾರ್ಗವಿ ಎಲ್ಎಲ್ಬಿ’ ನಟಿ ರಾಧಾ ಭಗವತಿ, ತಮ್ಮ ಸಿನಿಮಾ ವೃತ್ತಿಜೀವನದ ಬಗ್ಗೆ ಮಾತನಾಡಿದ್ದಾರೆ. ಮದುವೆಯ ನಂತರ ಸಿನಿಮಾಗಳಲ್ಲಿ ರೊಮ್ಯಾನ್ಸ್, ಕಿಸ್ಸಿಂಗ್ ದೃಶ್ಯಗಳಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಎದುರಾದಾಗ ನಟಿ ಹೇಳಿದ್ದೇನು?</p><img><p>ಭಾರ್ಗವಿ ಎಲ್ಎಲ್ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿರೋ ನಟಿ ರಾಧಾ ಭಗವತಿ ಅವರು ಇನ್ನು ಕೆಲವೇ ದಿನಗಳಲ್ಲಿ ಅಮೃತಧಾರೆ ಜೈದೇವ್ ಉರ್ಫ್ ರಾಣವ್ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದಾಗಲೇ ಇವರಿಬ್ಬರೂ ಲವ್ ಮಾಡಿ, ಎಂಗೇಜ್ಮೆಂಟ್ ಕೂಡ ಆಗಿದ್ದು,…