‘ಧುರಂಧರ್ 2’ ಹೊಗಳಿದ ಬಾಲಿವುಡ್ ಖ್ಯಾತ ನಿರ್ಮಾಪಕ; ‘ಇದುವರೆಗಿನ ಅತ್ಯುತ್ತಮ ಚಿತ್ರ’ ಎಂದ ಕರಣ್ ಜೋಹರ್ | Bollywood Producer Karan Johar Appreciates Ranveer Singh Dhurandhar 2 Movie
ಸ್ಪೈ ಆಕ್ಷನ್ ಥ್ರಿಲ್ಲರ್ ಶೈಲಿಯ ‘ಧುರಂಧರ್ 2’ ಚಿತ್ರವು ಡಿಸೆಂಬರ್ 2025 ರಲ್ಲಿ ತೆರೆಕಂಡು ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದೆ. ಈಗಾಗಲೇ ಈ ಸಿನಿಮಾ ವಿಶ್ವಾದ್ಯಂತ ₹ 1300 ಕೋಟಿಗೂ ಹೆಚ್ಚು ಗಳಿಕೆ ಮಾಡಿ ದಾಖಲೆ ಬರೆದಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಸಂಜಯ್ ದತ್, ಅರ್ಜುನ್ ರಾಂಪಾಲ್, ಆರ್. ಮಾಧವನ್, ಸಾರಾ ಅರ್ಜುನ್ ಮತ್ತು ರಾಕೇಶ್ ಬೇಡಿ ಅಂತಹ ಘಟಾನುಘಟಿ ಕಲಾವಿದರ ದಂಡೇ ಇದೆ. ‘ಧುರಂಧರ್ 2’ ಕಂಡು ಫಿದಾ ಆದ…