Sindhu Shanbhag: ರಾಷ್ಟ್ರಭಕ್ತ ದಿ. ದಯಾನಂದ ಶಾನಭಾಗರು | ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ನೌಕರಿ ಕಳೆದುಕೊಂಡು ಬಳ್ಳಾರಿ ಜೈಲು ಸೇರಿದರು! | Sindhu Shanabhaga On On Indira Gandhis Emergency 1975 Rav
ಜೂನ್ 25, 1975 ರಂದು ಭಾರತದಲ್ಲಿ ತುರ್ತು ಪರಿಸ್ಥಿತಿ ಹೇರಿದ 50 ನೇ ವರ್ಷ. ಲೇಖಕರ ಕುಟುಂಬದ ಮೇಲೆ ತುರ್ತು ಪರಿಸ್ಥಿತಿಯ ಪ್ರಭಾವ ಮತ್ತು ಅವರ ಕುಟುಂಬ ಸದಸ್ಯರು ಅನುಭವಿಸಿದ ಕಷ್ಟಗಳನ್ನು ವಿವರಿಸುತ್ತದೆ. -ಸಿಂಧು ಶಾನಭಾಗ ನಿನ್ನೆ ನನ್ನ ಪತಿ ಇದೇ ಜೂನ್ 25ಕ್ಕೆ ಭಾರತದಲ್ಲಿ ತುರ್ತುಪರಿಸ್ಥಿತಿ ಹೇರಿಕೆಗೆ 50 ವರ್ಷಗಳಾಗುತ್ತವೆ ಎಂದಾಗ ನನ್ನ ಮನಸ್ಸು ಆ ದಿನಗಳತ್ತ ಜಾರಿತು. ನನ್ನದು ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಕಟ ಒಡನಾಟವಿರುವ ಕುಟುಂಬ. ನನ್ನ ಅಜ್ಜನವರಾದ ವಕೀಲ ದಿ. ನರಸಿಂಹ…