IPL 2026: ಐಪಿಎಲ್ನಲ್ಲಿ ಹೊಸ ನಿಯಮ
IPL 2026: ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಆವೃತ್ತಿಗಾಗಿ ಬಿಸಿಸಿಐ (BCCI) ಕೆಲವು ಕಟ್ಟುನಿಟ್ಟಾದ ಹೊಸ ನಿಯಮಗಳು ಜಾರಿಗೆ ಬಂದಿವೆ. ಇವುಗಳಲ್ಲಿ ಆಟಗಾರರ ಶಿಸ್ತು ಮತ್ತು ಮೈದಾನದ ನಿರ್ವಹಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಈ ಮೂಲಕ ಶಿಸ್ತು ಬದ್ಧ ಐಪಿಎಲ್ ಚಾಲನೆಗೆ ಪ್ಲ್ಯಾನ್ ರೂಪಿಸಿದೆ. ಈ ಕೆಳಗಿನಂತಿದೆ… ಅಭ್ಯಾಸಕ್ಕೆ ನಿರ್ಬಂಧ: ಪಂದ್ಯ ನಡೆಯುವ ದಿನದಂದು ಮೈದಾನದಲ್ಲಿ ಯಾವುದೇ ರೀತಿಯ ಅಭ್ಯಾಸ ಅಥವಾ ವಾರ್ಮ್-ಅಪ್ ಮಾಡಲು ಅವಕಾಶವಿಲ್ಲ. ನೆಟ್ಸ್ ಅಭ್ಯಾಸ: ತಂಡಗಳಿಗೆ ತಲಾ ಎರಡು ನೆಟ್ಸ್ ಮಾತ್ರ….