Bigg Boss ಮುಗಿದ್ಮೇಲೂ ಕಾವ್ಯ ಹಿಂದೆ ಬಿದ್ದ ಗಿಲ್ಲಿ ನಟ; ಮೆಸೇಜ್ ಮೇಲೆ ಮೆಸೇಜ್; ಉರ್ಕೊಂಡ ರಕ್ಷಿತಾ!
<p>Bigg Boss Gilli Nata: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ದೊಡ್ಮನೆ ಹಬ್ಬ ಎಂದು ಕಾರ್ಯಕ್ರಮ ಮಾಡಲಾಗಿದೆ. ಆಗ ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಸುಷ್ಮಾ ರಾವ್ ಅವರು ಬಿಗ್ ಬಾಸ್ ಸ್ಪರ್ಧಿಗಳ ಗುಟ್ಟು ರಟ್ಟು ಮಾಡಿದ್ದಾರೆ.</p><p> </p><img><p>ದೊಡ್ಮನೆ ಹಬ್ಬದಲ್ಲಿ ಒಂದು ಗೇಮ್ ಶೋ ಆಡಿಸಲಾಗಿದೆ. ಅಲ್ಲಿ ಕೆಲವು ಸ್ಪರ್ಧಿಗಳ ಫೋಟೋಗಳನ್ನು ಇಡಲಾಗಿದೆ. ಯಾರು ಯಾರ ಹಲ್ಲನ್ನು ಮುರಿಯಲು ಇಷ್ಟಪಡ್ತಾರೆ? ಇದಕ್ಕೆ ಕಾರಣ ಏನು ಎಂದು ಹೇಳಿ ಆ ಸ್ಪರ್ಧಿಗಳ ಫೋಟೋಕ್ಕೆ ಬಾಲ್ ಎಸೆಯಬೇಕು.</p><img><p>ಸೀರಿಯಲ್ ಬರೋವರೆಗೂ ಎಲ್ಲರೂ…