Peddi Teaser: ಹಿಂದೆಂದೂ ನೋಡಿರದ ಮಾಸ್ ಲುಕ್‌ನಲ್ಲಿ ಮೆಗಾ ಪ್ರಿನ್ಸ್: ಪೈಲ್ವಾನ್ ಅವತಾರದಲ್ಲಿ ರಾಮ್ ಚರಣ್ | Ram Charan Peddi Teaser Reveals Intense Wrestler Look Gvd
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಹುಟ್ಟುಹಬ್ಬ ಹಾಗೂ ಶ್ರೀರಾಮ ನವಮಿಯಂದು ‘ಪೆದ್ದಿ’ ಚಿತ್ರತಂಡ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ನೀಡಿದೆ. ಈ ಹಿಂದೆಂದೂ ನೋಡಿರದ ಸಖತ್ ಮಾಸ್ ಲುಕ್‌ನಲ್ಲಿ ರಾಮ್ ಚರಣ್ ಮಿಂಚಿದ್ದಾರೆ. ರಾಮ್ ಚರಣ್ ಹುಟ್ಟುಹಬ್ಬ ಹಾಗೂ ಶ್ರೀರಾಮ ನವಮಿಯಂದು ‘ಪೆದ್ದಿ’ ಚಿತ್ರತಂಡ ಅಭಿಮಾನಿಗಳಿಗೆ ವಿಶೇಷ ಉಡುಗೊರೆ ನೀಡಿದೆ. ನಿರ್ದೇಶಕ ಬುಚ್ಚಿ ಬಾಬು ಸಾನಾ ನಿರ್ದೇಶನದ ಈ ಗ್ರಾಮೀಣ ಕ್ರೀಡಾ ಡ್ರಾಮಾ ಚಿತ್ರದ ಹೊಚ್ಚ ಹೊಸ ಟೀಸರ್ ಮಾರ್ಚ್ 27 ರಂದು ಬಿಡುಗಡೆಯಾಗಿ ಸೋಷಿಯಲ್ ಮೀಡಿಯಾದಲ್ಲಿ…