Bhumi Pednekar: ನೀರು ಮಾರೋ ಬ್ಯುಸಿನೆಸ್‌ಗೆ ಇಳಿದ ಬಾಲಿವುಡ್ ನಟಿ: ಬಾಟಲಿ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ! | Actress Bhumi Pednekar Launches Premium Water Brand Backbay Gvd
ಬಾಲಿವುಡ್ ನಟಿಯರು ಈಗ ಕೇವಲ ನಟನೆಗೆ ಸೀಮಿತವಾಗಿಲ್ಲ, ಬ್ಯುಸಿನೆಸ್ ಲೋಕಕ್ಕೂ ಕಾಲಿಡುತ್ತಿದ್ದಾರೆ. ಕೃತಿ ಸನನ್, ಆಲಿಯಾ ಭಟ್, ಶಿಲ್ಪಾ ಶೆಟ್ಟಿ ಸಾಲಿಗೆ ಈಗ ಭೂಮಿ ಪೆಡ್ನೇಕರ್ ಕೂಡ ಸೇರಿದ್ದಾರೆ. ಅವರು ತಮ್ಮದೇ ಆದ ವಾಟರ್ ಬ್ರ್ಯಾಂಡ್ ಶುರು ಮಾಡಿದ್ದಾರೆ. ಬಾಲಿವುಡ್ ನಟಿ ಭೂಮಿ ಪೆಡ್ನೇಕರ್ ಈಗ ಕೇವಲ ನಟನೆಗಷ್ಟೇ ಸೀಮಿತವಾಗಿಲ್ಲ, ಅವರು ಬ್ಯುಸಿನೆಸ್ ಜಗತ್ತಿಗೂ ಕಾಲಿಟ್ಟಿದ್ದಾರೆ. ಅವರು ನೀರು ಮಾರಾಟ ಮಾಡುವ ಉದ್ಯಮವನ್ನು ಆರಂಭಿಸಿದ್ದಾರೆ. ತಮ್ಮ ಕಂಪನಿಗೆ ‘ಬ್ಯಾಕ್‌ಬೇ’ (Backbay) ಎಂದು ಹೆಸರಿಟ್ಟಿದ್ದು, ಇದೊಂದು ಪ್ರೀಮಿಯಂ ಮಿನರಲ್…