IPL 2026: ಆರ್‌ಸಿಬಿ- ಎಸ್‌ಆರ್‌ಎಚ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?
ಐಪಿಎಲ್ನ 19 ನೇ ಸೀಸನ್ (IPL 2026) ಮಾರ್ಚ್ 28 ರ ಶನಿವಾರದಿಂದ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 65 ದಿನಗಳಲ್ಲಿ 74 ಪಂದ್ಯಗಳು ನಡೆಯಲಿವೆ. ಒಟ್ಟು 10 ತಂಡಗಳು 70 ಪಂದ್ಯಗಳಲ್ಲಿ ಮತ್ತು ಪ್ಲೇಆಫ್‌ನಲ್ಲಿ 4 ಪಂದ್ಯಗಳನ್ನು ಆಡಲಿವೆ. ಈ ಆವೃತ್ತಿಯ ಆರಂಭಿಕ ಕಾರ್ಯಕ್ರಮ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು (RCB vs SRH) ಎದುರಿಸಲಿದೆ. ಹೀಗಾಗಿ ಈ ಬಾರಿಯೂ, ಆರ್‌ಸಿಬಿ ಅದೇ ಆವೇಗವನ್ನು ಮುಂದುವರೆಸಿ ಗೆಲುವಿನ ಆರಂಭವನ್ನು…