Headlines
‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

‘Black magic’ ಮಾಡಿದ ನಟಿ ಜ್ಯೋತಿಕಾ: ನಟಿಯ ಫಿಟ್ನೆಸ್​ಗೆ ಫ್ಯಾನ್ಸ್ ಫಿದಾ

<p>Jyotika Fitness: ತಮಿಳು ಚಿತ್ರರಂಗದ ಸ್ಟಾರ್ ನಟಿ ಹಾಗೂ ನಟ ಸೂರ್ಯ ಅವರ ಪತ್ನಿ ಜ್ಯೋತಿಕಾ ಹಂಚಿಕೊಂಡಿರುವ ಹೊಸ ಫೋಟೊಸ್ ನೋಡಿ ಫ್ಯಾನ್ಸ್ ಬೆರಗಾಗಿದ್ದಾರೆ. 47ನೇ ವಯಸ್ಸಿನಲ್ಲಿ ನಟಿ ಇಷ್ಟೊಂದು ಫಿಟ್ ಆಗಿರುವ ಹಿಂದಿನ ಸೀಕ್ರೆಟ್ ಏನು ಎಂದು ಕೇಳುತ್ತಿದ್ದಾರೆ.</p><p>&nbsp;</p><img><p>ತಮಿಳು ಚಿತ್ರರಂಗದ ಜನಪ್ರಿಯ ನಟಿ ಜ್ಯೋತಿಕಾ. ಆರಂಭದಲ್ಲಿ ಚಬ್ಬಿಚಬ್ಬಿಯಾಗಿ ಗುರುತಿಸಿಕೊಂಡಿದ್ದ ಜ್ಯೋತಿಕಾ, ಬಳಿಕ ಮದುವೆ, ಮಕ್ಕಳಾಗಿ ದೇಹ ತೂಕ ಹೆಚ್ಚಿಸಿಕೊಂಡಿದ್ದರು. ಆದರೆ ಇದೀಗ 47ನೇ ವಯಸ್ಸಿನಲ್ಲಿ ಜ್ಯೋತಿಕಾ ಲುಕ್ ನೋಡಿದ್ರೆ, ಶಾಕ್ ಅನಿಸ್ತಿದೆ. ಫಿಟ್ ಮತ್ತು ಸ್ಲಿಮ್…

Read More
ಬೆಟ್ಟದ ಬೈರವೇಶ್ವರ ಟೆಂಪಲ್ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್; ಫೋಟೋಗ್ರಾಫರ್‌ಗಳ ಹಲ್ಲೆಗೆ ಹೊರಬಿತ್ತು ಕಾರಣ! | Sakaleshpura Photographers Attacked During Pre Wedding Shoot At Bettada Bhairaveshwara Temple Sat

ಬೆಟ್ಟದ ಬೈರವೇಶ್ವರ ಟೆಂಪಲ್ ಆವರಣದಲ್ಲಿ ಪ್ರೀ-ವೆಡ್ಡಿಂಗ್ ಫೋಟೋ ಶೂಟ್; ಫೋಟೋಗ್ರಾಫರ್‌ಗಳ ಹಲ್ಲೆಗೆ ಹೊರಬಿತ್ತು ಕಾರಣ! | Sakaleshpura Photographers Attacked During Pre Wedding Shoot At Bettada Bhairaveshwara Temple Sat

ಹಾಸನ ಜಿಲ್ಲೆಯ ಸಕಲೇಶಪುರದ ಬೆಟ್ಟದ ಬೈರವೇಶ್ವರ ದೇವಸ್ಥಾನದ ಬಳಿ ಪ್ರೀ ವೆಡ್ಡಿಂಗ್ ಶೂಟಿಂಗ್ ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ ಮೇಲೆ ಸ್ಥಳೀಯ ಯುವಕರ ಗುಂಪೊಂದು ಹಲ್ಲೆ ನಡೆಸಿದೆ. ದೇವಾಲಯದ ಆವರಣದಲ್ಲಿ ನಿಯಮ ಉಲ್ಲಂಘಿಸಿದ್ದೇ ಗಲಾಟೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹಾಸನ (ಮಾ.27): ಪ್ರಕೃತಿ ಸೌಂದರ್ಯಕ್ಕೆ ಹೆಸರಾಗಿರುವ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಸುಂದರ ಪ್ರವಾಸಿ ತಾಣವೊಂದು ಇಂದು ಬೆಳ್ಳಂಬೆಳಗ್ಗೆ ರಣರಂಗವಾಗಿ ಮಾರ್ಪಟ್ಟಿತ್ತು. ಪ್ರಸಿದ್ಧ ಬೆಟ್ಟದ ಬೈರವೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರೀ ವೆಡ್ಡಿಂಗ್ ಶೂಟ್ (Pre-wedding shoot) ನಡೆಸುತ್ತಿದ್ದ ಫೋಟೋಗ್ರಾಫರ್‌ಗಳ…

Read More
ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni

ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni

ಅವಳ ಹೆಸರು ಕಮೋಲ್ವಾನ್ ಚಾನಾಗೊ. ಮಿಸ್‌ ಥೈಲ್ಯಾಂಡ್‌ (Miss Thailand) ಬ್ಯೂಟಿ ಪೇಜೆಂಟ್‌ ಸ್ಪರ್ಧಿ. ಸ್ಟೇಜ್‌ನಲ್ಲಿದ್ದಾಗಲೇ ಆಕೆಯ ಹಲ್ಲು ಕಳಚಿ ಬಿದ್ದುಬಿಡೋದ! ಆಮೇಲೇನಾಯ್ತು ನೋಡಿ.. ಇಂಟರ್‌ನೆಟ್‌ನಲ್ಲಿ ಸಖತ್‌ ಹೈಪ್‌ ಕ್ರಿಯೇಟ್‌ ಮಾಡಿರೋ ಸುದ್ದಿ ಇದು. ಹೇಳಿಕೇಳಿ ಇಪ್ಪತ್ತರ ಆಸುಪಾಸಿನಲ್ಲಿರುವ ಸುಂದರಿ. ವಿಶ್ವಸುಂದರಿ ಆಗಬೇಕು ಅಂತ ಕನಸು ಕಂಡಿರೋ ಹುಡುಗಿ. ಆದ್ರೆ ಆ ಕನಸನ್ನು ನನಸು ಮಾಡೋಕೆ ಹೋಗಿ ಈ ಪಾಟಿ ಸಂಕಷ್ಟದಲ್ಲಿ ಬಿದ್ದಿದ್ದು ಮಾತ್ರ ಬ್ಯೂಟಿ ಪೇಜೆಂಟ್‌ನಲ್ಲಿ ಇದೇ ಮೊದಲು ಅನಿಸುತ್ತೆ. ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯ…

Read More
ಕನ್ನಡಕ್ಕೆ ಹೊಸ ‘ರೈಸಿಂಗ್ ಸ್ಟಾರ್’.. ‘ಬಿಗ್ ಬಾಸ್‌’ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಬಂತು ಮತ್ತೊಂದು ಹೊಸ ಕಿರೀಟ! | Bigg Boss 10 Winner Karthik Mahesh Titled As Rising Star In Ramarasa Movie First Look Launch Event

ಕನ್ನಡಕ್ಕೆ ಹೊಸ ‘ರೈಸಿಂಗ್ ಸ್ಟಾರ್’.. ‘ಬಿಗ್ ಬಾಸ್‌’ ವಿನ್ನರ್‌ ಕಾರ್ತಿಕ್ ಮಹೇಶ್‌ಗೆ ಬಂತು ಮತ್ತೊಂದು ಹೊಸ ಕಿರೀಟ! | Bigg Boss 10 Winner Karthik Mahesh Titled As Rising Star In Ramarasa Movie First Look Launch Event

ಛಾಯಾಗ್ರಾಹಕ ಕೆ.ಕೃಷ್ಣಕುಮಾರ್, ಕಲಾ ನಿರ್ದೇಶಕ ಹೊಸ್ಮನೆ ಮೂರ್ತಿ, ಗೀತರಚನೆಕಾರರಾದ ಡಾ||ವಿ.ನಾಗೇಂದ್ರ ಪ್ರಸಾದ್, ಪುನೀತ್ ರಂಗಸ್ವಾಮಿ, ಸಾಹಸ ನಿರ್ದೇಶಕ ಅರ್ಜುನ್ ಮಾಸ್ಟರ್, ನಟಿ ಯಮುನಾ ಶ್ರೀನಿಧಿ ಮುಂತಾದವರು “ರಾಮರಸ” ಚಿತ್ರದ ಕುರಿತು ಮಾತನಾಡಿದರು. ಕಾರ್ಯಕ್ರಮದ ಆರಂಭದಲ್ಲಿ “ಜಂಟಲ್ ಮ್ಯಾನ್” ಚಿತ್ರಕ್ಕಾಗಿ ರಾಜ್ಯ ಪ್ರಶಸ್ತಿ ಪಡೆದಿರುವ ಪ್ರಜ್ವಲ್ ದೇವರಾಜ್ ಅವರನ್ನು ಸನ್ಮಾನಿಸಲಾಯಿತು. ಆ ಚಿತ್ರದ ನಿರ್ದೇಶಕ ಜಡೇಶ್ ಹಂಪಿ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು. Source link

Read More
‘ಧುರಂಧರ್’ ನಿರ್ಮಾಪಕರ ಜೊತೆ ಜೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

‘ಧುರಂಧರ್’ ನಿರ್ಮಾಪಕರ ಜೊತೆ ಜೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

ಮೆಗಾ ಪವರ್ ಸ್ಟಾರ್ ರಾಮ್ ಚರಣ್ (ರಾಮ್ ಚರಣ್) ಜನ್ಮದಿನದ ಅಂಗವಾಗಿ ಬಿಡುಗಡೆಯಾದ ‘ಪೆದ್ದಿ’ ಸಿನಿಮಾದ ಗ್ಲಿಂಪ್ಸ್ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಭಾರಿ ನಿರೀಕ್ಷೆ ಸೃಷ್ಟಿಯಾಗಿದೆ. ರಾಮ್ ಚರಣ್ ಅವರ ಕಟ್ಟುಮಸ್ತಾದ ಬಾಡಿ ಮತ್ತು ಬುಚ್ಚಿ ಬಾಬು ಸಾನ ಅವರ ಮೇಕಿಂಗ್ ನೋಡಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಈ ಸಂಭ್ರಮದ ನಡುವೆಯೇ ಚಿತ್ರದ ಹಿಂದಿ ವರ್ಷನ್ ವಿತರಣೆ ಬಗ್ಗೆ ದೊಡ್ಡ ಸುದ್ದಿ ಕೇಳಿಬರುತ್ತಿದೆ. ‘ಪೆದ್ದಿ’ ಸಿನಿಮಾ (ಪೆದ್ದಿ) ಜೊತೆ…

Read More
ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ | Maharashtra Policewoman Kills Father Poisoned Milkshake 3 Years Later Arrested San

ತಂದೆಗೆ ವಿಷದ ಮಿಲ್ಕ್‌ಶೇಕ್ ಕುಡಿಸಿ ಕೊಂದ ಪೊಲೀಸ್ ಪುತ್ರಿ! 3 ವರ್ಷಗಳ ಬಳಿಕ ಬಯಲಾಯ್ತು ಘೋರ ಕೃತ್ಯ | Maharashtra Policewoman Kills Father Poisoned Milkshake 3 Years Later Arrested San

ಪ್ರೀತಿಗೆ ಅಡ್ಡಿಯಾಗಿದ್ದ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ, ಸ್ವತಃ ಪೊಲೀಸ್ ಆಗಿದ್ದ ಮಗಳೇ ಮಿಲ್ಕ್‌ಶೇಕ್‌ನಲ್ಲಿ ವಿಷ ಬೆರೆಸಿ ಕೊಲೆ ಮಾಡಿದ್ದಾಳೆ. ಮೂರು ವರ್ಷಗಳ ಹಿಂದೆ ‘ಹಠಾತ್ ಸಾವು’ ಎಂದು ದಾಖಲಾಗಿದ್ದ ಈ ಪ್ರಕರಣ, ಪತಿಯೊಂದಿಗಿನ ಜಗಳದ ನಂತರ ಆತನೇ ಸತ್ಯ ಬಾಯಿಬಿಟ್ಟಾಗ ಕೊಲೆ ಎಂದು ಬಯಲಾಗಿದೆ. ಮುಂಬೈ (ಮಾ.27): ಮಹಾರಾಷ್ಟ್ರದಲ್ಲಿ ಕರ್ತವ್ಯನಿರತ ಪೊಲೀಸ್ ಅಧಿಕಾರಿಯಾಗಿದ್ದ ತಂದೆಗೆ ಸ್ವತಃ ಮಗಳೇ ವಿಷದ ಮಿಲ್ಕ್‌ಶೇಕ್ ನೀಡಿ ಕೊಲೆ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ. ಪ್ರಕರಣ ನಡೆದ ಮೂರು ವರ್ಷಗಳ ನಂತರ ಪೊಲೀಸರು…

Read More
ViRosh Temple Visit: ‘ರಣಬಲಿ’ಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯ್-ರಶ್ಮಿಕಾ ಜೋಡಿ | Vijay Deverakonda And Rashmika Mandanna Seek Blessings At Anantapur Temple Gvd

ViRosh Temple Visit: ‘ರಣಬಲಿ’ಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯ್-ರಶ್ಮಿಕಾ ಜೋಡಿ | Vijay Deverakonda And Rashmika Mandanna Seek Blessings At Anantapur Temple Gvd

ಮದುವೆಯಾಗಿ ಒಂದು ತಿಂಗಳಾದರೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹವಾ ಕಮ್ಮಿಯಾಗಿಲ್ಲ. ಪಾರ್ಟಿ, ಮೋಜು-ಮಸ್ತಿ ಜೊತೆಗೆ ಸಂಪ್ರದಾಯಗಳನ್ನು ಪಾಲಿಸುತ್ತಾ, ದೇವಸ್ಥಾನಗಳಿಗೂ ಈ ಜೋಡಿ ಭೇಟಿ ನೀಡುತ್ತಿದೆ. ಟಾಲಿವುಡ್‌ನಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ಮದುವೆಯಾಗಿದ್ದಾರೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತುಂಬಾ ವಿಶೇಷ ಎನಿಸಿಕೊಂಡಿದೆ. ಮದುವೆಯಾದ ತಕ್ಷಣ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದ ಈ ಜೋಡಿ, ನಂತರ ವಿಜಯ್ ಅವರ ಊರಲ್ಲಿ ಸತ್ಯನಾರಾಯಣ ಸ್ವಾಮಿ ವ್ರತವನ್ನೂ ಮಾಡಿತ್ತು. ಈಗ…

Read More
‘ಧುರಂಧರ್’ ನಿರ್ಮಾಪಕರ ಜೊತೆ ಜೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

ರೈಲ್ವೇ ಪ್ರಯಾಣಿಕರಿಗೆ ಗುಡ್​​ ನ್ಯೂಸ್​​: ಯಲಹಂಕ- ಅರಸೀಕೆರೆ ಮೆಮು ರೈಲು ಸೇವೆ ಆರಂಭ

ಬೆಂಗಳೂರು, ಮಾರ್ಚ್ 27: ತುಮಕೂರು ಮಾರ್ಗವಾಗಿ ಬೆಂಗಳೂರಿನಿಂದ ಅರಸೀಕೆರೆಗೆ ಮೆಮು ರೈಲು ಸೇವೆ ಆರಂಭಗೊಂಡಿದ್ದು, ಯಲಹಂಕದಿಂದ ಯಶವಂತಪುರ ಮಾರ್ಗವಾಗಿ ಮೆಮು ರೈಲು ಸಂಚಾರ ನಡೆಸಲಿದೆ ಎಂದು ಇಲಾಖೆ ರಾಜ್ಯ ಸಚಿವ ವಿ.ಸೋಮಣ್ಣ ಅವರ ಕಚೇರಿಯಿಂದ ಮಾಹಿತಿ ನೀಡಲಾಗಿದೆ. ಬಹುದಿನದ ಬೇಡಿಕೆಯನ್ನು ನಿಗದಿಪಡಿಸಲಾಗಿದೆ ಬೆಂಗಳೂರಿನಿಂದ ತುಮಕೂರು ಮಾರ್ಗವಾಗಿ ಅರಸೀಕೆರೆಗೆ ನೂತನ ಮೆ ರೈಲಿನ ಸೇವೆಯನ್ನು ಒದಗಿಸಲಾಗಿದೆ ಎಂದು ಕೇಂದ್ರ ಸಚಿವ ಸೋಮಣ್ಣ ಕೂಡ ಒಂದು ಪೋಸ್ಟ್ ಮಾಡಿ ಮಾಹಿತಿ ನೀಡಿ. ಸೋಮಣ್ಣ ಪೋಸ್ಟ್‌ನಲ್ಲಿ ಏನಿದೆ? ಪ್ರಯಾಣಿಕರ ಬಹುದಿನದ ಬೇಡಿಕೆಯನ್ನು…

Read More
Police death ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್ | Mystery Behind Police Officer Father Death Finally Solved After 3 Years Mumbai

Police death ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್ | Mystery Behind Police Officer Father Death Finally Solved After 3 Years Mumbai

ಸತ್ತಿದ್ದು ಕೊಂದಿದ್ದು ಯಾರು? ಸಿನಿಮಾ ಮೀರಿಸಿದ ಅಪ್ಪ ಪೊಲೀಸ್, ಮಗಳು ಪೊಲೀಸ್ ಅಳಿಯ ಪೊಲೀಸ್ ಕೇಸ್, ಇಬ್ಬರು ಪೊಲೀಸರ ಬುದ್ಧಿಯಾದ ಕಾರಣ ಪ್ರಕರಣ ಗೊತ್ತೇ ಆಗಲಿಲ್ಲ. 3 ವರ್ಷ ಬಳಿಕ ಈ ಕೇಸ್ ಬಹಿರಂಗವಾಗಿದ್ದೇ ರೋಚಕ. ಮುಂಬೈ (ಮಾ.27) ಅಪ್ಪ ಪೊಲೀಸ್, ಮಗಳು ಪೊಲೀಸ್, ಇಬ್ಬರು ಕರ್ತವ್ಯದಲ್ಲಿದ್ದರು. ಅಪ್ಪ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರ್ತವ್ಯದಲ್ಲಿದ್ದಾಗಲೇ ಕುಸಿದು ಬಿದ್ದು ಮೃತಪಟ್ಟಿದ್ದಾರೆ. ಸಹಜ ಸಾವು ಕಂಡ ಪೊಲೀಸ್ ಅಪ್ಪನ ಅಂತ್ಯಸಂಸ್ಕಾರ ನಡೆದಿತ್ತು. ಬಳಿಕ ಎಲ್ಲವೂ ನಾರ್ಮಲ್ ಆಗಿತ್ತು. ಇದು ನಡೆದಿದ್ದು 3…

Read More
‘ಧುರಂಧರ್’ ನಿರ್ಮಾಪಕರ ಜೊತೆ ಜೈ ಜೋಡಿಸಿದ ರಾಮ್ ಚರಣ್; ಸಿಕ್ತು ದೊಡ್ಡ ಸುದ್ದಿ

IPL 2026: ಆರ್​ಸಿಬಿ- ಎಸ್‌ಆರ್‌ಎಚ್ ಪಂದ್ಯ ಎಷ್ಟು ಗಂಟೆಗೆ ಆರಂಭ? ಉಚಿತವಾಗಿ ವೀಕ್ಷಿಸುವುದು ಹೇಗೆ?

ಐಪಿಎಲ್ನ 19 ನೇ ಸೀಸನ್ (IPL 2026) ಮಾರ್ಚ್ 28 ರ ಶನಿವಾರದಿಂದ ಪ್ರಾರಂಭವಾಗುತ್ತಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 65 ದಿನಗಳಲ್ಲಿ 74 ಪಂದ್ಯಗಳು ನಡೆಯಲಿವೆ. ಒಟ್ಟು 10 ತಂಡಗಳು 70 ಪಂದ್ಯಗಳಲ್ಲಿ ಮತ್ತು ಪ್ಲೇಆಫ್‌ನಲ್ಲಿ 4 ಪಂದ್ಯಗಳನ್ನು ಆಡಲಿವೆ. ಈ ಆವೃತ್ತಿಯ ಆರಂಭಿಕ ಕಾರ್ಯಕ್ರಮ, ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು (RCB vs SRH) ಎದುರಿಸಲಿದೆ. ಹೀಗಾಗಿ ಈ ಬಾರಿಯೂ, ಆರ್‌ಸಿಬಿ ಅದೇ ಆವೇಗವನ್ನು ಮುಂದುವರೆಸಿ ಗೆಲುವಿನ ಆರಂಭವನ್ನು…

Read More