ಮಿಸ್ ಥೈಲ್ಯಾಂಡ್ (Miss Thailand) ಸ್ಪರ್ಧೆಯಲ್ಲಿ ಬ್ಯೂಟಿಯ ಹಲ್ಲುಗಳೇ ಕಳಚಿಬಿದ್ದವು! ಆಮೇಲೇನಾಯ್ತು? | Miss Thailand Beauty Pageant Contestants Teeth Fall Out On Stage Bni
ಅವಳ ಹೆಸರು ಕಮೋಲ್ವಾನ್ ಚಾನಾಗೊ. ಮಿಸ್ ಥೈಲ್ಯಾಂಡ್ (Miss Thailand) ಬ್ಯೂಟಿ ಪೇಜೆಂಟ್ ಸ್ಪರ್ಧಿ. ಸ್ಟೇಜ್‌ನಲ್ಲಿದ್ದಾಗಲೇ ಆಕೆಯ ಹಲ್ಲು ಕಳಚಿ ಬಿದ್ದುಬಿಡೋದ! ಆಮೇಲೇನಾಯ್ತು ನೋಡಿ.. ಇಂಟರ್‌ನೆಟ್‌ನಲ್ಲಿ ಸಖತ್ ಹೈಪ್ ಕ್ರಿಯೇಟ್ ಮಾಡಿರೋ ಸುದ್ದಿ ಇದು. ಹೇಳಿಕೇಳಿ ಇಪ್ಪತ್ತರ ಆಸುಪಾಸಿನಲ್ಲಿರುವ ಸುಂದರಿ. ವಿಶ್ವಸುಂದರಿ ಆಗಬೇಕು ಅಂತ ಕನಸು ಕಂಡಿರೋ ಹುಡುಗಿ. ಆದ್ರೆ ಆ ಕನಸನ್ನು ನನಸು ಮಾಡೋಕೆ ಹೋಗಿ ಈ ಪಾಟಿ ಸಂಕಷ್ಟದಲ್ಲಿ ಬಿದ್ದಿದ್ದು ಮಾತ್ರ ಬ್ಯೂಟಿ ಪೇಜೆಂಟ್‌ನಲ್ಲಿ ಇದೇ ಮೊದಲು ಅನಿಸುತ್ತೆ. ಮಿಸ್ ಗ್ರ್ಯಾಂಡ್ ಥೈಲ್ಯಾಂಡ್ ಸ್ಪರ್ಧೆಯ…