ViRosh Temple Visit: ‘ರಣಬಲಿ’ಗೂ ಮುನ್ನ ದೇವಸ್ಥಾನಕ್ಕೆ ಭೇಟಿ ನೀಡಿದ ವಿಜಯ್-ರಶ್ಮಿಕಾ ಜೋಡಿ | Vijay Deverakonda And Rashmika Mandanna Seek Blessings At Anantapur Temple Gvd
ಮದುವೆಯಾಗಿ ಒಂದು ತಿಂಗಳಾದರೂ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹವಾ ಕಮ್ಮಿಯಾಗಿಲ್ಲ. ಪಾರ್ಟಿ, ಮೋಜು-ಮಸ್ತಿ ಜೊತೆಗೆ ಸಂಪ್ರದಾಯಗಳನ್ನು ಪಾಲಿಸುತ್ತಾ, ದೇವಸ್ಥಾನಗಳಿಗೂ ಈ ಜೋಡಿ ಭೇಟಿ ನೀಡುತ್ತಿದೆ. ಟಾಲಿವುಡ್‌ನಲ್ಲಿ ಹಲವು ಸೆಲೆಬ್ರಿಟಿ ಜೋಡಿಗಳು ಮದುವೆಯಾಗಿದ್ದಾರೆ. ಆದರೆ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ಜೋಡಿ ತುಂಬಾ ವಿಶೇಷ ಎನಿಸಿಕೊಂಡಿದೆ. ಮದುವೆಯಾದ ತಕ್ಷಣ ತಿರುಮಲ ತಿರುಪತಿ ವೆಂಕಟೇಶ್ವರ ಸ್ವಾಮಿ ದರ್ಶನ ಪಡೆದಿದ್ದ ಈ ಜೋಡಿ, ನಂತರ ವಿಜಯ್ ಅವರ ಊರಲ್ಲಿ ಸತ್ಯನಾರಾಯಣ ಸ್ವಾಮಿ ವ್ರತವನ್ನೂ ಮಾಡಿತ್ತು. ಈಗ…