Mayuranathaswamy Temple: ಪಾರ್ವತಿ ದೇವಿಯೇ ಶಿವಲಿಂಗ ಪ್ರತಿಷ್ಠಾಪಿಸಿದ ಮಯೂರನಾಥ ದೇವಾಲಯ ಎಲ್ಲಿದೆ ಗೊತ್ತಾ?

Mayuranathaswamy Temple: ಪಾರ್ವತಿ ದೇವಿಯೇ ಶಿವಲಿಂಗ ಪ್ರತಿಷ್ಠಾಪಿಸಿದ ಮಯೂರನಾಥ ದೇವಾಲಯ ಎಲ್ಲಿದೆ ಗೊತ್ತಾ?

ಮಯೂರನಾಥ ಸ್ವಾಮಿ ದೇವಾಲಯಚಿತ್ರ ಕ್ರೆಡಿಟ್ ಮೂಲ: Pinterest ತಮಿಳುನಾಡು ರಾಜ್ಯವು ಅನೇಕ ಐತಿಹಾಸಿಕ ಮತ್ತು ಆಧ್ಯಾತ್ಮಿಕ ಮಹತ್ವದ ದೇವಾಲಯಗಳಿಗೆ ಪ್ರಸಿದ್ಧವಾಗಿದೆ. ಅದಕ್ಕಾಗಿಯೇ ಇದನ್ನು “ದೇವಾಲಯಗಳ ನಾಡು” ಎಂದು ಕರೆಯಲಾಗುತ್ತದೆ. ಅರುಣಾಚಲೇಶ್ವರ, ಚಿದಂಬರಂ ನಟರಾಜ ಹಾಗೂ ಮೀನಾಕ್ಷಿ ಅಮ್ಮನ ದೇವಾಲಯಗಳಲ್ಲಿ ಹಲವು ಶೈವ ಕ್ಷೇತ್ರಗಳ ನಡುವೆ ಮೈಲಾಡುತುರೈನಲ್ಲಿ ಇರುವ ಮಯೂರನಾಥ ಸ್ವಾಮಿ ದೇವಾಲಯವೂ ತನ್ನ ಪುರಾತನತೆ, ವೈಶಿಷ್ಟ್ಯಮಯ ಪುರಾಣ ಕಥೆಗಳು ಮತ್ತು ಭವ್ಯ ವಾಸ್ತುಶಿಲ್ಪದಿಂದ ವಿಶೇಷ ಸ್ಥಾನ ಪಡೆದಿದೆ. ಇದು ಕೇವಲ ಭಕ್ತರಿಗಷ್ಟೇ ಅಲ್ಲದೆ ಇತಿಹಾಸ ಮತ್ತು ಸಂಸ್ಕೃತಿ…

Read More
ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?

ಬೆಂಗಳೂರು to ಹುಬ್ಬಳ್ಳಿ ವಂದೇ ಭಾರತ್, ಜನಶತಾಬ್ದಿ ಸೇರಿ ಒಟ್ಟು 7 ರೈಲು ರದ್ದು! ಯಾವ ಜಿಲ್ಲೆಗಳಿಗೆ ಎಫೆಕ್ಟ್?

ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ  ಸಂಚರಿಸುವ 7 ರೈಲುಗಳನ್ನು  ಸಂಪೂರ್ಣ ರದ್ದು ಮಾಡಲಾಗುತ್ತಿದೆ. ಫೆಬ್ರವರಿ 16 ಮತ್ತು 17 ರಂದು ವಂದೇ ಭಾರತ್ ಮತ್ತು ಜನಶತಾಬ್ದಿ ಸೇರಿದಂತೆ ಹಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು/ಹುಬ್ಬಳ್ಳಿ : ವಂದೇ ಭಾರತ್‌ ರೈಲು ಆರಂಭವಾದ ನಂತರ ಬೆಂಗಳೂರಿನಿಂದ ರಾಜ್ಯದ ಹಾಗೂ ದೇಶದ ವಿವಿಧ ಭಾಗಗಳಿಗೆ ವೇಗವಾಗಿ ಹಾಗೂ ಆರಾಮವಾಗಿ ಪ್ರಯಾಣಿಸುವ ಅವಕಾಶ ಲಭ್ಯವಾಗಿದೆ. ಆದರೆ ಇದೀಗ ಬೆಂಗಳೂರು–ಹುಬ್ಬಳ್ಳಿ ರೈಲ್ವೇ ಮಾರ್ಗದಲ್ಲಿ ನಡೆಯುತ್ತಿರುವ ಕಾಮಗಾರಿಯ ಹಿನ್ನೆಲೆಯಲ್ಲಿ ವಂದೇ ಭಾರತ್‌, ಜನಶತಾಬ್ದಿ ಸೇರಿದಂತೆ ಒಟ್ಟು…

Read More
ಶಾಂತಂ ಪಾಪಂನಲ್ಲಿ ಲೀಲಾ ಮಂಜು ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ

ಶಾಂತಂ ಪಾಪಂನಲ್ಲಿ ಲೀಲಾ ಮಂಜು ಕಥೆ, ಮತ್ತೆ ಟ್ರೋಲ್ ಆದ ದಂಪತಿಯಿಂದ ಕಾನೂನು ಕ್ರಮಕ್ಕೆ ನಿರ್ಧಾರ

ಕೆಲ ದಿನಗಳ ಹಿಂದೆ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೆಟ್ ಮಾಡಿದ್ದ ಲೀಲಾ ಹಾಗೂ ಮಂಜು ಈಗ ಮತ್ತೆ ಸುದ್ದಿಗೆ ಬಂದಿದ್ದಾರೆ. ಇದಕ್ಕೆ ಕಾರಣವಾಗಿದ್ದು ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಶಾಂತಂ ಪಾಪಂ ಎಪಿಸೋಡ್.

ಲೀಲಾ ಮಂಜು (Leela Manju) ವಿಷ್ಯ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಅದಕ್ಕೆ ಕಾರಣ ಕಲರ್ಸ್ ಕನ್ನಡದಲ್ಲಿ ಪ್ರಸಾರವಾದ ಶಾಂತಂ ಪಾಪಂ ಕಥೆ. ಕಲರ್ಸ್ ಕನ್ನಡ ಶಾಂತಂ ಪಾಪಂ ಹೊಸ ಎಪಿಸೋಡ್ ಗಳನ್ನು ಪ್ರಸಾರ ಮಾಡ್ತಿದೆ. ಅಲ್ಲಿ ಲೀಲಾ ಹಾಗೂ ಮಂಜು ಸ್ಟೋರಿ ಪ್ರಸಾರವಾಗಿದೆ ಎನ್ನುವ…

Read More
3 ಕೋಟಿ ಆಸ್ತಿ ಒಡತಿ ಆಗ್ತಿದ್ದಂತೆಯೇ ಬದಲಾಯ್ತು Karna Serial ನಿತ್ಯಾ ಲುಕ್​! ನಟಿಯ ಕ್ಯೂಟ್​ ಫೋಟೋಶೂಟ್​

3 ಕೋಟಿ ಆಸ್ತಿ ಒಡತಿ ಆಗ್ತಿದ್ದಂತೆಯೇ ಬದಲಾಯ್ತು Karna Serial ನಿತ್ಯಾ ಲುಕ್​! ನಟಿಯ ಕ್ಯೂಟ್​ ಫೋಟೋಶೂಟ್​

ಕರ್ಣ ಸೀರಿಯಲ್‌ನಲ್ಲಿ, ರಮೇಶ್‌ನ ಯೋಜನೆಗೆ ತಿರುಗೇಟು ನೀಡಿದ ಕರ್ಣ 3 ಕೋಟಿ ಆಸ್ತಿಯನ್ನು ನಿತ್ಯಾ ಹೆಸರಿಗೆ ಬರೆಸಲು ಕೇಳಿದ್ದಾನೆ. ಇದೇ ವೇಳೆ, ನಿತ್ಯಾ ಪಾತ್ರಧಾರಿ ನಮ್ರತಾ ಗೌಡ ಮಾಡರ್ನ್ ಡ್ರೆಸ್‌ನಲ್ಲಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಫ್ಯಾನ್ಸ್​ ಏನಂದ್ರು ನೋಡಿ.

ಕರ್ಣ ಸೀರಿಯಲ್​ (Karna Serial) ನಲ್ಲಿ ಸದ್ಯ ಟ್ವಿಸ್ಟ್​ ಮೇಲೆ ಟ್ವಿಸ್ಟ್​ ಸಿಕ್ಕಿದ್ದು, ಕರ್ಣ ಮತ್ತು ನಿತ್ಯಾಗೆ ತೊಂದರೆ ಕೊಡಲು ಹೋದ ಅಪ್ಪ ರಮೇಶ್​ಗೆ ತಿರುಗೇಟು ನೀಡಿದ್ದಾನೆ ಕರ್ಣ.

ಮ್ಯಾರೇಜ್​ ಸರ್ಟಿಫಿಕೇಟ್​ ಮಾಡಿಸಿಬಿಟ್ಟರೆ, ನಿತ್ಯಾ ಮತ್ತು ಕರ್ಣ ಗಂಡ- ಹೆಂಡತಿ ಎಂದು…

Read More
ಟಿ20 ವಿಶ್ವಕಪ್: ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!

ಟಿ20 ವಿಶ್ವಕಪ್: ನಮೀಬಿಯಾ ಎದುರಿನ ಪಂದ್ಯಕ್ಕೆ ಟೀಂ ಇಂಡಿಯಾದಲ್ಲಿ 2 ಮೇಜರ್ ಚೇಂಜ್? ಇಲ್ಲಿದೆ ಭಾರತ ಸಂಭಾವ್ಯ ತಂಡ!

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಟೀಂ ಇಂಡಿಯಾ, ಯುಎಸ್‌ಎ ಎದುರು ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಇದೀಗ ಫೆಬ್ರವರಿ 12ರಂದು ನಡೆಯಲಿರುವ ಎರಡನೇ ಪಂದ್ಯದಲ್ಲಿ ನಮೀಬಿಯಾ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಭಾರತ ಎರಡು ಬದಲಾವಣೆಗಳೊಂದಿಗೆ ಕಣಕ್ಕಿಳಿಯುವ ಸಾಧ್ಯತೆಯಿದೆ.

ಮೊದಲ ಪಂದ್ಯದಲ್ಲಿ ಗೋಲ್ಡನ್ ಡಕ್ ಆಗಿದ್ದ ಅಭಿಷೇಕ್ ಶರ್ಮಾ ಹಾಗೂ ವಿಕೆಟ್ ಕೀಪರ್ ಬ್ಯಾಟರ್ ಇಶಾನ್ ಕಿಶನ್ ಎರಡನೇ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ಸಂಜು ಸ್ಯಾಮ್ಸನ್‌ಗೆ ನಿರಾಸೆಯಾಗುವುದು ಬಹುತೇಕ ಖಚಿತ.

ಇನ್ನು ಟೀಂ ಮ್ಯಾನೇಜ್‌ಮೆಂಟ್ ನಮೀಬಿಯಾ…

Read More
ಇನ್ನು 3 ವರ್ಷದಲ್ಲಿ ಬಾಹ್ಯಾಕಾಶದಲ್ಲೂ ಎಐ ಕೆಲಸ, ಎಲಾನ್‌ ಮಸ್ಕ್‌ ಮುಂದಿನ ಗುರಿ ಏನು? | Ai In Space In 3 Years What Is Elon Musk S Next Big Goal

ಇನ್ನು 3 ವರ್ಷದಲ್ಲಿ ಬಾಹ್ಯಾಕಾಶದಲ್ಲೂ ಎಐ ಕೆಲಸ, ಎಲಾನ್‌ ಮಸ್ಕ್‌ ಮುಂದಿನ ಗುರಿ ಏನು? | Ai In Space In 3 Years What Is Elon Musk S Next Big Goal

ಭೂಮಿಯ ಮೇಲಿನ ವಿದ್ಯುತ್, ಜಾಗದ ಕೊರತೆ ಮತ್ತು ಅಧಿಕ ತೆರಿಗೆಯಂತಹ ಸಮಸ್ಯೆಗಳನ್ನು ತಪ್ಪಿಸಲು, ಎಲಾನ್ ಮಸ್ಕ್ ಬಾಹ್ಯಾಕಾಶದಲ್ಲಿ ಎಐ ಡೇಟಾ ಸೆಂಟರ್‌ ಸ್ಥಾಪಿಸುವ ಯೋಜನೆ ಮುಂದಿಟ್ಟಿದ್ದಾರೆ.  ಭೂಮಿಯಲ್ಲಿ ಸೌರಫಲಕಗಳ ಮೇಲೆ ಶೇ.100ಕ್ಕಿಂತ ಹೆಚ್ಚು ತೆರಿಗೆ ವಿಧಿಸಲಾಗುತ್ತಿದೆ. ಇದರಿಂದ ಸೋಲಾರ್‌ ಪಾರ್ಕ್‌ ನಿರ್ಮಾಣ ದುಬಾರಿಯಾಗುತ್ತದೆ. ಇದನ್ನು ತಪ್ಪಿಸಲು ವಿಂಡ್‌ ಮಿಲ್‌ಗಳನ್ನು ಸ್ಥಾಪಿಸಿದರೆ, ಇವುಗಳ ಭವಿಷ್ಯವಿರುವುದು 2030ರ ವರೆಗೆ ಮಾತ್ರ. ಪ್ರಸ್ತುತ ಜಗತ್ತಿನಲ್ಲಿ ಅವುಗಳಿಗೆ ಬೇಕಾಗುವ ಬೃಹತ್‌ ರೆಕ್ಕೆ ಸೇರಿದಂತೆ ಇತರೆ ಭಾಗಗಳನ್ನು ತಯಾರಿಸುವ ಕೇವಲ 3 ಕಂಪನಿಗಳಿವೆ. ಅವುಗಳಿಂದ…

Read More
ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಚಲಿಸುತ್ತಿದ್ದ KSRTC ಬಸ್‌ನ ಆಕ್ಸೆಲ್ ಕಟ್​​: ಕೂದಲೆಳೆಯ ಅಂತರದಲ್ಲಿ ತಪ್ಪಿದ ಭಾರೀ ದುರಂತ

ಚಾಮರಾಜನಗರ, ಫೆಬ್ರವರಿ 10: ಜಿಲ್ಲೆಯ ತ್ರಯಂಬಕಪುರ ಗೇಟ್ ಬಳಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನ ಆಕ್ಸೆಲ್ ಏಕಾಏಕಿ ಕಟ್ ಆಗಿದ್ದು, ಸಂಭವನೀಯ ದೊಡ್ಡ ದುರಂತವೊಂದು ಕೂಡಲೆಳೆಯ ಅಂತರದಲ್ಲಿ ತಪ್ಪಿದೆ. ಚಾಮರಾಜನಗರದಿಂದ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸಾರಿಗೆ ಬಸ್‌ನ ಆಕ್ಸೆಲ್ ಮುರಿದ ಕಾರಣ ಬಸ್ ಮಾರ್ಗ ಮಧ್ಯದಲ್ಲೇ ನಿಂತಿದೆ. ಕಾಲೇಜು-ಕಾಲೇಜುಗಳಿಗೆ ತೆರಳುತ್ತಿದ್ದ ವಿದ್ಯಾರ್ಥಿಗಳು ಮತ್ತು ಪ್ರಯಾಣಿಕರಿಗೆ ತೀವ್ರ ತೊಂದರೆಯಾಗಿದೆ. ಬಸ್‌ಗಳ ಸ್ಥಿತಿಗತಿಯನ್ನು ಪರಿಶೀಲಿಸುವುದು ಹೇಗೆ ಡಿಪೋದಿಂದ ಹೊರಗೆ ಕಳುಹಿಸದಿದ್ದರೆ ಎಂದು ಪ್ರಯಾಣಿಕರು ಪ್ರಶ್ನಿಸಿದ್ದಾರೆ, ಒಂದು ಸಣ್ಣ ಎಡವಟ್ಟಾಗಿದ್ದರೂ ಕೂಡ ದೊಡ್ಡ ಅನಾಹುತ…

Read More
ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?

ಚಿನ್ನ, ಬೆಳ್ಳಿ, ಬಿಟ್‌ಕಾಯಿನ್.. ಈ ಮೂರರಲ್ಲಿ ಯಾವುದ್ರಲ್ಲಿ ಹೂಡಿಕೆ ಮಾಡ್ಬೇಕು?

Robert Kiyosaki investment tips: ರಿಚ್ ಡ್ಯಾಡ್ ಪೂರ್ ಡ್ಯಾಡ್ ಲೇಖಕ ರಾಬರ್ಟ್ ಕಿಯೋಸಾಕಿ ಮತ್ತೊಮ್ಮೆ ಹೂಡಿಕೆಯ ಬಗ್ಗೆ ಪ್ರಮುಖ ಹೇಳಿಕೆಗಳನ್ನು ನೀಡಿದ್ದಾರೆ. Source link

Read More
ಮಥುರಾದಲ್ಲಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

ಮಥುರಾದಲ್ಲಿ ಒಂದೇ ಕುಟುಂಬದ ಐವರು ಸಾಮೂಹಿಕ ಆತ್ಮಹತ್ಯೆ

ಮಥುರಾ, ಫೆಬ್ರವರಿ 10: ಒಂದೇ ಕುಟುಂಬದ ಐವರು ಸದಸ್ಯರು ಆತ್ಮಹತ್ಯೆ(ಆತ್ಮಹತ್ಯೆ)ಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಮಥುರಾದಲ್ಲಿ ನಡೆದಿದೆ. ಪತಿ, ಪತ್ನಿ ಮತ್ತು ಅವರ ಮೂವರು ಮಕ್ಕಳು ರಾತ್ರಿಯಿಡೀ ಹಾಲಿಗೆ ವಿಷ ಬೆರೆಸಿ ಕುಡಿದಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ ಅವರು ಎಚ್ಚರಗೊಳ್ಳದಿದ್ದಾಗ, ನೆರೆಹೊರೆಯವರು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ತೋರಿಸಿದ್ದಾರೆ. ಐವರೂ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮಹಾವನ್ ಪೊಲೀಸ್ ಠಾಣೆ ವ್ಯಾಪ್ತಿಯ ಖಪ್ಪರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಘಟನಾ ಸ್ಥಳದಲ್ಲಿ ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಕುಟುಂಬ ಸದಸ್ಯರು ಮತ್ತು…

Read More
ಕಡಿಮೆ ರೇಟಿಂಗ್ ಪಡೆದ ಮೂರು ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳು: OTTಯಲ್ಲಿ ಬಹುಪರಾಕ್ | Three Of The Best Underrated Thriller Tamil Rangoon Rajathandhiram Kutram Thandanai Movies In Jiohotstar Ott Mrq

ಕಡಿಮೆ ರೇಟಿಂಗ್ ಪಡೆದ ಮೂರು ಅತ್ಯುತ್ತಮ ಥ್ರಿಲ್ಲರ್ ಸಿನಿಮಾಗಳು: OTTಯಲ್ಲಿ ಬಹುಪರಾಕ್ | Three Of The Best Underrated Thriller Tamil Rangoon Rajathandhiram Kutram Thandanai Movies In Jiohotstar Ott Mrq

‘ಕಾಕ್ಕ ಮುತ್ತೈ’ ಮತ್ತು ‘ಕಡೈಸಿ ವಿವಾಸೈ’ ನಂತಹ ಚಿತ್ರಗಳನ್ನು ನಿರ್ದೇಶಿಸಿದ ಮಣಿಕಂದನ್ ನಿರ್ದೇಶನದ ‘ಕುಟ್ರಮೆ ತಂಡನೈ’ ಚಿತ್ರ ಸಹ ಕಡಿಮೆ ರೇಟಿಂಗ್ ಪಡೆದುಕೊಂಡಿತ್ತು. ಆದ್ರೆ ಓಟಿಟಿ ಈ ಸಿನಿಮಾವನ್ನು ನೋಡಿದವರು ಕಥೆಯನ್ನು ಮೆಚ್ಚಿಕೊಂಡಿದ್ದಾರೆ.  ದೃಷ್ಟಿ ನಿಧಾನವಾಗಿ ಕ್ಷೀಣಿಸುತ್ತಿರುವ ನಾಯಕ, ಐಶ್ವರ್ಯಾ ರಾಜೇಶ್ ವಾಸಿಸುವ ಮನೆಯ ಒಂದು ಭಾಗವನ್ನು ಬಾಡಿಗೆಗೆ ಪಡೆಯುತ್ತಾನೆ. ಅನುಮಾನಾಸ್ಪದ ಸಂದರ್ಭಗಳಲ್ಲಿ ನಟಿಯ ಕೊ*ಲೆ ಆಗುತ್ತದೆ. ಮುಂದೆ ಚಿತ್ರ ಈ ಕೊ-ಲೆಯ ಸುತ್ತ ಸಾಗುತ್ತದೆ. ಇದನ್ನೂ ಓದಿ: Box Office Disaster : ವಿವಾದಗಳ ಜೊತೆಯಲ್ಲಿಯೇ…

Read More