Weekly Love Horoscope: ನಿಮ್ಮ ರಾಶಿಗನುಗುಣವಾಗಿ ಈ ವಾರದ ಪ್ರೇಮ – ಪ್ರೀತಿ ಭವಿಷ್ಯ ತಿಳಿಯಿರಿ
ಮಾರ್ಚ್ 22 ರಿಂದ ಏಪ್ರಿಲ್ 04 ರಂದು ಪ್ರೇಮ ಅಥವಾ ಪ್ರೀತಿಯ ಭವಿಷ್ಯ ಬಹಳ ಆಸಕ್ತಿದಾಯಕವೂ ರೋಮಾಂಚನಕಾರಿಯೂ ಆಗಿರುತ್ತದೆ. ನಿಮ್ಮ ಈ ವಾರದ ಕ್ಷಣಗಳು ಅಮೂಲ್ಯವಾದವು. ಅವಿಸ್ಮರಣೀಯತೆಯನ್ನು ರಮಣೀಯತೆಯನ್ನೂ ಕೊಡುತ್ತವೆ. ಮೇಷ: ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯ ಮೂಡಬಹುದು, ತಾಳ್ಮೆಯಿಂದಿರಿ. ಹಳೆಯ ನೆನಪುಗಳು ಮರುಕಳಿಸಲಿವೆ. ಅವಿವಾಹಿತರಿಗೆ ಹೊಸ ಸಂಬಂಧದ ಪ್ರಸ್ತಾಪ ಬರುವ ಸಾಧ್ಯತೆಯಿದೆ. ಮಾತುಕತೆಯಲ್ಲಿ ಮೃದುತ್ವವಿರಲಿ. ವೃಷಭ: ಈ ವಾರ ಪ್ರೇಮ ಜೀವನದಲ್ಲಿ ಉತ್ಸಾಹ ಹೆಚ್ಚಲಿದೆ. ಪ್ರಿಯಕರನೊಂದಿಗೆ ಪ್ರವಾಸ ಕೈಗೊಳ್ಳುವ ಯೋಗವಿದೆ. ಮನಸ್ಸಿನ ಮಾತುಗಳನ್ನು ಹಂಚಿಕೊಳ್ಳಲು ಇದು ಸೂಕ್ತ…