love versus money debate: ತಾನು ಇಷ್ಟಪಟ್ಟ 12000 ರೂಪಾಯಿ ವಸ್ತು ಕೊಡಿಸದ ಗಂಡ:: ಭಾರಿ ಚರ್ಚೆಗೆ ಗ್ರಾಸವಾಯ್ತು ವೀಡಿಯೋ | Wife Cried Over Rs 12000 Gift That Husband Cant Afford Video Sparks Debate On Money Family Love
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೊವೊಂದರಲ್ಲಿ, ಪತ್ನಿಯೊಬ್ಬಳು ತನಗೆ ಬೇಕಾದ ವಸ್ತುವನ್ನು ಕೊಡಿಸಲಿಲ್ಲವೆಂದು ಗಂಡನೊಂದಿಗೆ ಜಗಳವಾಡುತ್ತಾ ಅಳುತ್ತಿರುವುದು ಕಂಡುಬಂದಿದೆ. ಈ ವೀಡಿಯೊ ಪ್ರೀತಿ, ಮದುವೆ ಮತ್ತು ಹಣದ ನಡುವಿನ ಸಂಬಂಧದ ಬಗ್ಗೆ ದೊಡ್ಡ ಚರ್ಚೆಯನ್ನು ಹುಟ್ಟುಹಾಕಿದೆ. 12 ಸಾವಿರ ರೂಪಾಯಿಯ ಗಿಫ್ಟ್ ಕೊಡಿಸದ ಗಂಡ: ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ನಿನ್ನೆಯಿಂದ ವೀಡಿಯೊವೊಂದು ಭಾರಿ ವೈರಲ್ ಆಗುತ್ತಿದ್ದು, ಇದು ಮದುವೆ, ಪ್ರೀತಿ ಹಾಗೂ ಹಣದ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದ್ದೆ. ಹಾಗಿದ್ರೆ ಆ ವೀಡಿಯೋದಲ್ಲಿ ಏನಿದೆ ನೋಡೋಣ ಬನ್ನಿ……