ಮುಸ್ಲಿಂ ಅಲ್ಲ ಅಂತ ಹೇಳಿದ್ದಕ್ಕೆ ರೈಲಿನಿಂದಲೇ ಇಳಿಸಿದ್ರು: ವಿದೇಶದಲ್ಲಿ ಡಾಕ್ಟರ್ ಬ್ರೋ ಕಥೆ | Youtuber Doctor Bro Fame Gagan Srinivas Story Abroad He Was Deboarded Off The Train For Saying He Wasn T A Muslim Mrq
ಖ್ಯಾತ ವ್ಲಾಗರ್ ಡಾ. ಬ್ರೋ, ಜೌರಾತ್ನಲ್ಲಿ ವಿಚಿತ್ರ ಅನುಭವ ಎದುರಿಸಿದ್ದಾರೆ. ಪ್ಯಾಸೆಂಜರ್ ರೈಲಿನಲ್ಲಿ ಪ್ರಯಾಣಿಸುವಾಗ, ಅವರು ಮುಸ್ಲಿಂ ಅಲ್ಲ ಎಂದು ತಿಳಿದ ನಂತರ ಸಹ ಪ್ರಯಾಣಿಕರು ಅವರಿಂದ ಅಂತರ ಕಾಯ್ದುಕೊಂಡರು ಮತ್ತು ಅಂತಿಮವಾಗಿ ಅವರನ್ನು ಲಗೇಜ್ ಬೋಗಿಯಲ್ಲಿ ಪ್ರಯಾಣಿಸಲು ಹೇಳಿದರು. ಡಾಕ್ಟರ್ ಬ್ರೋ ಖ್ಯಾತಿಯ ಗಗನ್ ಶ್ರೀನಿವಾಸ್ ತಮ್ಮ ವ್ಲಾಗ್ಗಳ ಮೂಲಕವೇ ಕರುನಾಡಿನ ಜನತೆಗೆ ವಿದೇಶ ಪ್ರವಾಸ ಮಾಡಿಸುತ್ತಾರೆ. ಡಾ.ಬ್ರೋ ವಿದೇಶಗಳನ್ನು ಸುತ್ತಾಡುತ್ತಾ ಅಲ್ಲಿಯ ಜನರು, ವಾತಾವರಣ, ಸಂಸ್ಕೃತಿಯ ಅನಾವರಣ ಮಾಡುತ್ತಿರುತ್ತಾರೆ. ಉಗ್ರರ ಆಡಳಿತವಿರೋ ಅಫ್ಘಾನಿಸ್ತಾನಕ್ಕೂ ತೆರಳಿ…