ಇಂದಿನಿಂದ ಬಹುನಿರೀಕ್ಷಿತ 19ನೇ ಆವೃತ್ತಿಯ ಐಪಿಎಲ್ ಶುರು – 10 ತಂಡ, 65 ದಿನ, 74 ಪಂದ್ಯ, 1 ಗುರಿ | From Today The Much Awaited 19th Edition Of The Indian Premier League Kicks Off
18 ವರ್ಷ ಬಳಿಕ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಉದ್ಘಾಟನಾ ಪಂದ್ಯ । ಕಾಲ್ತುಳಿತದ ಬಳಿಕ ಮತ್ತೆ ಐಪಿಎಲ್ ಟಿ20ಗೆ ಸಜ್ಜು -13 ನಗರಗಳಲ್ಲಿ ನಡೆಯಲಿವೆ ಪಂದ್ಯಗಳು । ಟ್ರೋಫಿಗಾಗಿ 10 ತಂಡಗಳಿಂದ ಮೆಗಾ ಫೈಟ್ । ವಿರಾಟ್, ರೋಹಿತ್ ಮೇಲೆ ಎಲ್ಲರ ಕಣ್ಣು ಬೆಂಗಳೂರು : ಜಾಗತಿಕ ಮಟ್ಟದ ಅತ್ಯಂತ ಶ್ರೀಮಂತ, ಶ್ರೇಷ್ಠ ಕ್ರಿಕೆಟ್ ಲೀಗ್ ಎನಿಸಿಕೊಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಮತ್ತೆ ಆಗಮನವಾಗಿದೆ. ಕಳೆದ 18 ವರ್ಷಗಳಿಂದಲೂ ಕ್ರಿಕೆಟ್ ಅಭಿಮಾನಿಗಳಿಗೆ ಭರಪೂರ ಮನರಂಜನೆ ಒದಗಿಸುತ್ತಿರುವ ಐಪಿಎಲ್‌ನ…