Malaika Arora: ನನಗೆ ಗಂಡಸಿನ ಅಗತ್ಯವಿಲ್ಲ: ನನ್ನ ಡೇಟಿಂಗ್ ಸುದ್ದಿ ಬಗ್ಗೆ 23ರ ಮಗ ಹೀಗೆ ರಿಯಾಕ್ಟ್ ಮಾಡ್ತಾನೆ | Malaika Arora Reveals How Son Arhaan Khan Reacts To Her Dating Rumours Gvd
ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿ, ವೈಯಕ್ತಿಕ ಜೀವನದ ಬಗ್ಗೆ ಹರಿದಾಡುವ ಊಹಾಪೋಹಗಳ ಬಗ್ಗೆ ಮಾತನಾಡಿದ್ದಾರೆ. ಇವು ತನಗೆ ಕಿರಿಕಿರಿ ಉಂಟುಮಾಡುತ್ತವೆ ಎಂದು ಅವರು ಹೇಳಿದ್ದಾರೆ. ನಟಿ ಮತ್ತು ಉದ್ಯಮಿ ಮಲೈಕಾ ಅರೋರಾ ತಮ್ಮ ಡೇಟಿಂಗ್ ವದಂತಿಗಳ ಬಗ್ಗೆ ದೊಡ್ಡ ಹೇಳಿಕೆಯೊಂದನ್ನು ನೀಡಿದ್ದಾರೆ. 52 ವರ್ಷದ ಮಲೈಕಾ, ತನ್ನ ಡೇಟಿಂಗ್ ಸುದ್ದಿಗಳಿಗೆ 23 ವರ್ಷದ ಮಗ ಅರ್ಹಾನ್ ಖಾನ್ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದನ್ನು ಬಹಿರಂಗಪಡಿಸಿದ್ದಾರೆ. ಮಲೈಕಾ ಅರೋರಾ ಏನೆಲ್ಲಾ ಹೇಳಿದ್ದಾರೆಂದು ತಿಳಿಯೋಣ ಬನ್ನಿ….