Monalisa Cinema ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗ | Director Sanoj Mishra Shelves Film With Monalisa Denies Misconduct Allegations
ಮದುವೆ ವಿವಾದ ಬೆನ್ನಲ್ಲೇ ಮೊನಾಲಿಸಾ ಸಿನಿಮಾ ರದ್ದು, ಕಿರುಕುಳ ಆರೋಪದ ಅಸಲಿ ಕತೆ ಬಹಿರಂಗವಾಗಿದೆ. ನಿರ್ದೇಶಕ ಸನೋಜ್ ಮಿಶ್ರಾ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಮದುವೆ ಬೆನ್ನಲ್ಲೇ ಕುಂಭ ವೈರಲ್ ಗರ್ಲ್ ಸಂಕಷ್ಟ ಹೆಚ್ಚಾಗುತ್ತಿದೆ. ಮುಂಬೈ(ಮಾ.27) ಮಹಾಕುಂಭಮೇಳದ ಮೂಲಕ ವೈರಲ್ ಆದಿ ಮೊನಾಲಿಸಾ ಬಳಿಕ ಹಲವು ಕಾರ್ಯಕ್ರಮಗಳ ಮೂಲಕ ಸದ್ದು ಮಾಡಿದ್ದರು. ಅಷ್ಟೇ ವೇಗದಲ್ಲಿ ನಾಯಕಿಯಾಗಿ ಸಿನಿಮಾದಲ್ಲೂ ಅವಕಾಶ ಪಡೆದು ಮಿಂಚಿದರು. ಸಿನಿಮಾ ಶೂಟಿಂಗ್ ನಡುವೆ ಮೊನಾಲಿಸಾ ಮುಸ್ಲಿಮ್ ಯುವಕನ ಜೊತೆ ಮದುವೆಯಾಗಿ ಭಾರಿ ವಿವಾದ ಸೃಷ್ಟಿಸಿದ್ದಾರೆ. ಮೊನಾಲಿಸಾ…