ಕೂಗಾಡಿ, ಕಿರುಚಾಡಿ, ನೆಮ್ಮದಿಯಿಂದ ಮನೆಗೆ ಹೋಗಿ: ಇದು ಜೆನ್ ಝೀಯ ಸ್ಕ್ರೀಮ್ ಕ್ಲಬ್! | New Trend Of Gen Z For Stress Relief Scream Club Bni
ಜೆನ್ ಝೀಯ (gen z) ಹೊಸ ಹೊಸ ಟ್ರೆಂಡ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಭಜನೆ ಕ್ಲಬ್ ಆಯ್ತು. ಈಗ ಸ್ಕ್ರೀಮ್ ಕ್ಲಬ್ ಸರದಿ. ಏನಿದು ಕಿರುಚಾಟದ ಕ್ಲಬ್? ಏನಿದರ ಉದ್ದೇಶ? ಭಾರತದಲ್ಲೂ ಬಂತಾ? ವಿವರ ಇಲ್ಲಿದೆ ನೋಡಿ. ಇಂದಿನ ಫಾಸ್ಟ್ ಲೈಫ್‌ನಲ್ಲಿ ಸ್ಟ್ರೆಸ್ ಅನ್ನೋದು ಈಗ ಸಾಮಾನ್ಯವಾಗಿದೆ. ಅದನ್ನು ಹೊರಹಾಕೋಕೆ ಜನ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಾ ಇದ್ದಾರೆ. ಈಗ ನಗರಗಳಲ್ಲಿ ಸೈಲೆಂಟ್ ಆಗಿ ಟ್ರೆಂಡ್ ಆಗ್ತಾ ಇರುವ ಒಂದು ಹೊಸ ಐಡಿಯಾ ಏನು ಗೊತ್ತಾ? —…