'ಏನ್ಮಾಡ್ಲಿ ಸರ್, ನನ್ನತ್ರ ದುಡ್ಡಿಲ್ಲ': ತಿಹಾರ್ ಜೈಲಿಗೆ ಹೋಗುವ ಮುನ್ನ ಭಾವುಕರಾದ ನಟ ರಾಜ್‌ಪಾಲ್ ಯಾದವ್!
<p>ಬಾಲಿವುಡ್ ನಟ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ. 2010ರ ‘ಅತಾ ಪತಾ ಲಾ ಪತಾ’ ಚಿತ್ರಕ್ಕೆ ಸಂಬಂಧಿಸಿದ ₹2.5 ಕೋಟಿ ವಿವಾದದಲ್ಲಿ ಕೋರ್ಟ್‌ನಿಂದ ರಿಲೀಫ್ ಸಿಗದ ಕಾರಣ, ಅವರು ಭಾವುಕರಾಗಿ ಜೈಲಿಗೆ ಹೋಗುವ ಮುನ್ನ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.</p><img><p>ಬಾಲಿವುಡ್ ನಟ ರಾಜ್‌ಪಾಲ್ ಯಾದವ್, ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋರ್ಟ್ ಆದೇಶದ ನಂತರ ದೆಹಲಿಯ ತಿಹಾರ್ ಜೈಲಿಗೆ ಶರಣಾಗಿದ್ದಾರೆ. ಬಾಕಿ ಹಣವನ್ನು ಹೊಂದಿಸಲು ದೆಹಲಿ ಹೈಕೋರ್ಟ್ ಹೆಚ್ಚಿನ ಸಮಯ ನೀಡಲು ನಿರಾಕರಿಸಿದ…