
ಮತ್ತೊಂದು ತಾರಾ ದಂಪತಿಗೆ ಡಿವೋರ್ಸ್; ದುಬೈಗೆ ತೆರಳಿದ ಹಾಸ್ಯ ನಟನ ಹೆಂಡತಿ! | Malayalam Actor Rafi And Maheena Confirm Breakup Emotional Confession Goes Viral Sat
ದಕ್ಷಿಣ ಭಾರತದ ಜನಪ್ರಿಯ ಧಾರಾವಾಹಿ ನಟ ಜೊತೆಗಿನ ಡಿವೋರ್ಸ್ ಅನ್ನು ಮಹೀನಾ ದೃಢಪಡಿಸಿದ್ದಾರೆ. ಖಾಸಗಿತನಕ್ಕೆ ಗೌರವ ಕೋರಿದ ಮಹೀನಾ, ತಮ್ಮ ಸಂಬಂಧದಲ್ಲಿನ ನಿಜ ಜೀವನದ ಸ್ವರೂಪವನ್ನು ವಿವರಿಸಿದ್ದಾರೆ. ದುಬೈನಲ್ಲಿ ಸ್ವಾವಲಂಬಿ ಜೀವನ ನಡೆಸುತ್ತಿರುವುದನ್ನೂ ತಿಳಿಸಿದ್ದಾರೆ. ದಕ್ಷಿಣ ಭಾರತದ ಮಲೆಯಾಳ ಭಾಷೆಯಲ್ಲಿ ಪ್ರಸಾರವಾಗುತ್ತಿದ್ದ ಚಕ್ಕಪಳಂ ಧಾರಾವಾಹಿಯಲ್ಲಿ ಜನಪ್ರಿಯ ಹಾಸ್ಯನಟ ರಫಿ. ಸುಮೇಶ್ ಪಾತ್ರದಲ್ಲಿ ನಟಿಸಿ ಮಲೆಯಾಳಂನಲ್ಲಿ ಜನಪ್ರಿಯ ನಟ ಎನಿಸಿಕೊಂಡಿದ್ದರು. ಚಕ್ಕಪಳಂ ನಂತರ ಸಿನಿಮಾ, ಧಾರಾವಾಹಿಗಳಲ್ಲಿ ಅವಕಾಶ ಸಿಕ್ಕಿತು. ಈ ಧಾರಾವಾಹಿ ನೋಡಿದ ಮಹೀನಾ ಮುನ್ನ ರಫಿಯನ್ನ ಇಷ್ಟಪಟ್ಟರು….