
ಮನೆಯಲ್ಲಿ ನೋಣಗಳ ಕಾಟಕ್ಕೆ ರೋಸಿಹೋಗಿದ್ದೀರಾ? ಇಷ್ಟು ಮಾಡಿ ನಿಮ್ಮನೆ ಸಹವಾಸಕ್ಕೆ ಬರೋಲ್ಲ
ಮಳೆಗಾಲವಾಗಲಿ ಬೇಸಿಗೆಯಾಗಲಿ ಮನೆಗಳಲ್ಲಿ ನೋಣಗಳ ಕಾಟ ಇದ್ದೇ ಇರುತ್ತದೆ. ಬಹುತೇಕ ಎಲ್ಲ ಮನೆಗಳಲ್ಲೂ ಈ ಸಮಸ್ಯೆ ಇದೆ. ನೋಣಗಳು ಕಚ್ಚದಿದ್ದರೂ ಅವುಗಳಲ್ಲಿ ಸೂಕ್ಷ್ಮಜೀವಿಗಳಿರುತ್ತವೆ. ಇದು ಹಲವು ರೀತಿಯ ರೋಗಗಳಿಗೆ ಕಾರಣವಾಗುತ್ತದೆ. Source link