
One Night Stand Relationships: ಮಹಾನಗರಗಳಲ್ಲಿ ಶುರುವಾದ ಹೊಸ ಟ್ರೆಂಡ್; ಇದು ದೈಹಿಕ ಆನಂದಕ್ಕೆ ಮಾತ್ರ ಸೀಮಿತ
ಮಹಾನಗರ ಸೇರಿದಂತೆ ವಿದೇಶಗಳಲ್ಲಿ ಹುಡುಗರು ಮಾತ್ರವಲ್ಲ, ಹುಡುಗಿಯರು ಸಹ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿಯತ್ತ ಆಕರ್ಷಿತರಾಗುತ್ತಿದ್ದಾರೆ. ವರದಿಗಳ ಪ್ರಕಾರ, ಭಾರತದಲ್ಲಿಯೂ ಒನ್ ನೈಟ್ ಸ್ಟ್ಯಾಂಡ್ ಜೀವನಶೈಲಿ ಆರಂಭವಾಗಿದೆ ಎಂದು ಹೇಳಲಾಗುತ್ತಿದೆ. ಆದರೆ ಈ ಜೀವನಶೈಲಿ ಮಹಾನಗರಗಳಿಗೆ ಮಾತ್ರ ಸೀಮಿತವಾಗಿದೆ. Source link