Headlines
Samantha vs Dhruva Sarja: ಕೆಡಿ ಧ್ರುವ ಸರ್ಜಾಗೆ ಸಮಂತಾ ಸವಾಲ್: ‘ಮಾ ಇಂಟಿ ಬಂಗಾರಂ’ ಕದನಕ್ಕಿಳಿದ ಸ್ಯಾಮ್ | Samantha Ma Inti Bangaram Vs Kd Dhruva Sarja Release Clash Gvd

Samantha vs Dhruva Sarja: ಕೆಡಿ ಧ್ರುವ ಸರ್ಜಾಗೆ ಸಮಂತಾ ಸವಾಲ್: ‘ಮಾ ಇಂಟಿ ಬಂಗಾರಂ’ ಕದನಕ್ಕಿಳಿದ ಸ್ಯಾಮ್ | Samantha Ma Inti Bangaram Vs Kd Dhruva Sarja Release Clash Gvd

ಸಮಂತಾ ರುತ್ ಪ್ರಭು.. ಈ ಹೆಸ್ರು ಸೌತ್ ಸಿನಿ ಇಂಡಸ್ಟ್ರಿಯ ಪ್ರೈಡ್​.. ಯಾಕಂದ್ರೆ ಕಳೆದ 15 ವರ್ಷದಿಂದ ಸಮಂತಾ ತೆಲುಗು ಚಿತ್ರರಂಗವನ್ನ ಆಳುತ್ತಿದ್ದಾರೆ. ರಶ್ಮಿಕಾರಂತಹ ಸ್ಟ್ರಾಂಗೆಸ್ಟ್​​ ನಟಿಯರು ಬಂದ್ರು ಅವರಿಗಿಂತ ಗಟ್ಟಿಗಿತ್ತಿ. ನಟಿ ಸಮಂತಾ ಜೀವನದಲ್ಲಿ ಬಂದ ಸವಾಲುಗಳು ಒಂದೆರಡಲ್ಲ. ಮುರಿದು ಬಿದ್ದ ಸಂಸಾರ. ಅದಕ್ಕೊಂದಿಷ್ಟು ನಿಂದನೆಗಳು ಸಮಂತಾಳ ನಿದ್ದೆ ಗೆಡಿಸಿದ್ದು ಸಳ್ಳಲ್ಲ. ಆದ್ರು ಈ ಗಟ್ಟಿಗಿತ್ತಿ ಎದ್ದು ಬಂದು ಮತ್ತೊಂದು ಚಿತ್ರ ಜಗತ್ತು ಹಾಗು ಪರ್ಸನಲ್​ ಜೀವನದಲ್ಲಿ ಹೊಸದೊಂದು ಪ್ರಪಂಚ ಕಟ್ಟಿಕೊಂಡ್ರು. ಈಗ ಇದೇ ಸ್ಯಾಮ್​…

Read More
ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ

ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ

ಕರ್ಕಾಟಕ ರಾಶಿಯವರಿಗೆ 2026 ಏಪ್ರಿಲ್ ನಲ್ಲಿ ಗ್ರಹಗತಿಗಳ ದೃಷ್ಟಿಯಿಂದ ಮತ್ತು ಸಂಚಾರದಿಂದ ವಿಶೇಷ ಬದಲಾವಣೆಯಾಗಲಿದೆ. ಈ ಮಾಸದಲ್ಲಿ ನಿಮ್ಮ ರಾಶಿಪತಿಯ ಚಂದ್ರನ ಸಂಚಾರದೊಂದಿಗೆ, ಗುರುವಿನಿಂದ ದ್ವಿತೀಯ, ಶುಕ್ರನಿಂದ ತೃತೀಯ, ಸೂರ್ಯ ಮತ್ತು ಬುಧನಿಂದ ಚತುರ್ಥ, ಮಂಗಳ ಹಾಗೂ ಶನಿಯಿಂದ ಪಂಚಮದಲ್ಲಿರುವ ಕಾರಣ ಎಲ್ಲ ಗ್ರಹರ ಪ್ರಭಾವವೂ ಈ ರಾಶಿಯ ಮೇಲೆ ಇರಲಿದೆ. ಮಾನಸಿಕ ಒತ್ತಡವನ್ನು ಎಲ್ಲ ಕಾರ್ಯದಲ್ಲಿಯೂ ಅನುಭವಿಸಬೇಕಾಗುವುದು. ​ ಉದ್ಯೋಗ ಮತ್ತು ವೃತ್ತಿ ಜೀವನ: ಉದ್ಯೋಗಿಗಳಿಗೆ ಈ ತಿಂಗಳು ಪ್ರಗತಿದಾಯಕವಾಗಿದೆ. ಹಿರಿಯ ಅಧಿಕಾರಿಗಳಿಂದ ಮೆಚ್ಚುಗೆ ದೊರೆಯುವ…

Read More
ಮಗು ಅಕಸ್ಮಾತ್​ ಏನಾದ್ರೂ ತಿಂದುಬಿಟ್ರೆ ತಕ್ಷಣ ಹೀಗೆ ಮಾಡಿ: ವಿಡಿಯೋ ಮೂಲಕ ವೈದ್ಯರ ಮಾಹಿತಿ | Immediate First Aid To Child If It Eats Something At Home Suc

ಮಗು ಅಕಸ್ಮಾತ್​ ಏನಾದ್ರೂ ತಿಂದುಬಿಟ್ರೆ ತಕ್ಷಣ ಹೀಗೆ ಮಾಡಿ: ವಿಡಿಯೋ ಮೂಲಕ ವೈದ್ಯರ ಮಾಹಿತಿ | Immediate First Aid To Child If It Eats Something At Home Suc

ಮೈಸೂರಿನಲ್ಲಿ ಪೂಜೆಗೆ ಇಟ್ಟಿದ್ದ ದಾಸವಾಳ ಹೂವನ್ನು ತಿಂದು ಮಗುವೊಂದು ಉಸಿರುಗಟ್ಟಿ ಮೃತಪಟ್ಟಿದೆ. ಈ ರೀತಿಯ ಘಟನೆಗಳು ನಡೆದಾಗ ಮಗುವಿನ ಜೀವ ಉಳಿಸಲು ತಕ್ಷಣವೇ ಮನೆಯಲ್ಲಿ ಯಾವ ಪ್ರಥಮ ಚಿಕಿತ್ಸೆ ನೀಡಬೇಕು ಎಂದು ವೈದ್ಯರು ವಿವರಿಸಿದ್ದಾರೆ. ಈಚೆಗಷ್ಟೇ ಒಣಗಿದ ದಾಸವಾಳವನ್ನು ತಿಂದು ಮುದ್ದಾದ ಮಗುವೊಂದು ಪ್ರಾಣ ಬಿಟ್ಟಿರುವ ಕರಾಳ ಘಟನೆ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ದೊಡ್ಡ ಹೆಜ್ಜೂರು ಗ್ರಾಮದಲ್ಲಿ ನಡೆದಿರುವುದು ಮೊನ್ನೆಯಷ್ಟೇ ನಡೆದಿದೆ. ಆರೂವರೆ ತಿಂಗಳ ಚಿನ್ಮಯಿಗೌಡ ಎನ್ನುವ ಮಗುವೊಂದು ಮನೆಯ ಹೊಸಲಿನಲ್ಲಿ ಪೂಜೆಗೆ ಇರಿಸಿದ್ದ ದಾಸವಾಳದ…

Read More
ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ

ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ

<p>ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ, ವಿವಾದಗಳಿಂದಲೇ ಸುದ್ದಿಯಾಗೋ ನಟಿ ಪೂನಂ ಪಾಂಡೆ ಬೇಬಿ ಬಂಬ್ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಿಜಕ್ಕೂ ಪೂನಂ ಗರ್ಭಿಣಿಯಾಗಿದ್ದಾರಾ?</p><p>&nbsp;</p><img><p>ವಿವಾದಗಳಿಂದಲೇ ಸುದ್ದಿಯಾಗುವ ನಟಿ ಪೂನಂ ಪಾಂಡೆ ಇದೀಗ ಪ್ರೆಗ್ನೆಂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಪೂನಂ ಪಾಂಡೆ ಎರಡು ಫೋಟೋ ಹಂಚಿಕೊಂಡಿದ್ದಾರೆ. ಬೇಬಿ ಬಂಬ್ ಫೋಟೋ ಹಂಚಿಕೊಂಡಿರುವ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ಹಲವರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.</p><img><p>ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…

Read More
ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ ‘ವಿದ್ಯಾ ಕಾಫಿ’ ಖಾಸಗಿ ಸಂಸ್ಥೆ: ಹೈಟೆಕ್ ಆಸ್ಪತ್ರೆಗೆ ಭೂಮಿ ಪೂಜೆ! | Chikkamagaluru Aldur Vidya Coffee Shyam Prasad Builds Govt Hospital Kannada News Sat

ಸರ್ಕಾರಕ್ಕೆ ಆಸ್ಪತ್ರೆ ನಿರ್ಮಿಸಿಕೊಡಲು ಮುಂದಾದ ‘ವಿದ್ಯಾ ಕಾಫಿ’ ಖಾಸಗಿ ಸಂಸ್ಥೆ: ಹೈಟೆಕ್ ಆಸ್ಪತ್ರೆಗೆ ಭೂಮಿ ಪೂಜೆ! | Chikkamagaluru Aldur Vidya Coffee Shyam Prasad Builds Govt Hospital Kannada News Sat

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ‘ವಿದ್ಯಾ ಕಾಫಿ’ ಎಂಬ ಖಾಸಗಿ ಸಂಸ್ಥೆಯು ಕೋಟ್ಯಾಂತರ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಸರ್ಕಾರಿ ಆಸ್ಪತ್ರೆಯನ್ನು ನಿರ್ಮಿಸಿಕೊಡಲು ಮುಂದಾಗಿದೆ. ಸಂಸ್ಥೆಯು ಕೇವಲ ಎಂಟು ತಿಂಗಳಲ್ಲಿ ಆಸ್ಪತ್ರೆ ನಿರ್ಮಿಸುವುದಲ್ಲದೆ, ಅದರ ನಿರ್ವಹಣೆಯ ಜವಾಬ್ದಾರಿಯನ್ನೂ ವಹಿಸಿಕೊಳ್ಳಲಿದೆ. ವರದಿ : ಆಲ್ದೂರು‌ ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ ಚಿಕ್ಕಮಗಳೂರು (ಮಾ.31): ಸಾಮಾನ್ಯವಾಗಿ ಸರ್ಕಾರಿ ಆಸ್ಪತ್ರೆಗಳು ಅಥವಾ ಸಾರ್ವಜನಿಕ ಸೌಲಭ್ಯಗಳನ್ನು ನಿರ್ಮಿಸುವುದು ಸರ್ಕಾರದ ಜವಾಬ್ದಾರಿ. ಆದರೆ, ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನಲ್ಲಿ ಖಾಸಗಿ ಸಂಸ್ಥೆಯೊಂದು ಸರ್ಕಾರ ಮತ್ತು ಜನಪ್ರತಿನಿಧಿಗಳೇ ಬೆರಗಾಗುವಂತಹ ಕೆಲಸಕ್ಕೆ…

Read More
ಕೂಗಾಡಿ, ಕಿರುಚಾಡಿ, ನೆಮ್ಮದಿಯಿಂದ ಮನೆಗೆ ಹೋಗಿ: ಇದು ಜೆನ್‌ ಝೀಯ ಸ್ಕ್ರೀಮ್ ಕ್ಲಬ್! | New Trend Of Gen Z For Stress Relief Scream Club Bni

ಕೂಗಾಡಿ, ಕಿರುಚಾಡಿ, ನೆಮ್ಮದಿಯಿಂದ ಮನೆಗೆ ಹೋಗಿ: ಇದು ಜೆನ್‌ ಝೀಯ ಸ್ಕ್ರೀಮ್ ಕ್ಲಬ್! | New Trend Of Gen Z For Stress Relief Scream Club Bni

ಜೆನ್‌ ಝೀಯ (gen z) ಹೊಸ ಹೊಸ ಟ್ರೆಂಡ್‌ಗಳು ಎಲ್ಲರ ಗಮನ ಸೆಳೆಯುತ್ತಿವೆ. ಭಜನೆ ಕ್ಲಬ್‌ ಆಯ್ತು. ಈಗ ಸ್ಕ್ರೀಮ್‌ ಕ್ಲಬ್‌ ಸರದಿ. ಏನಿದು ಕಿರುಚಾಟದ ಕ್ಲಬ್?‌ ಏನಿದರ ಉದ್ದೇಶ? ಭಾರತದಲ್ಲೂ ಬಂತಾ? ವಿವರ ಇಲ್ಲಿದೆ ನೋಡಿ.  ಇಂದಿನ ಫಾಸ್ಟ್ ಲೈಫ್‌ನಲ್ಲಿ ಸ್ಟ್ರೆಸ್ ಅನ್ನೋದು ಈಗ ಸಾಮಾನ್ಯವಾಗಿದೆ. ಅದನ್ನು ಹೊರಹಾಕೋಕೆ ಜನ ಹೊಸ ಹೊಸ ಮಾರ್ಗಗಳನ್ನು ಹುಡುಕ್ತಾ ಇದ್ದಾರೆ. ಈಗ ನಗರಗಳಲ್ಲಿ ಸೈಲೆಂಟ್ ಆಗಿ ಟ್ರೆಂಡ್ ಆಗ್ತಾ ಇರುವ ಒಂದು ಹೊಸ ಐಡಿಯಾ ಏನು ಗೊತ್ತಾ? —…

Read More
ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ

ಬೆಂಗಳೂರು ಏರ್‌ಪೋರ್ಟ್‌ಗೆ ಮಾಟ ಮಂತ್ರ ಕೇಸಿಗೆ ಟ್ವಿಸ್ಟ್: ಸ್ವಯಂ ಘೋಷಿತ ಬಾಬಾ ಅರೆಸ್ಟ್!

ಬೆಂಗಳೂರು, (ಮಾರ್ಚ್ 31): ಕೆಐಎಎಲ್ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು) ಆಡಳಿತ ಕಚೇರಿಯ ಪೋಸ್ಟ್ ಆಫೀಸ್ ಮೂಲಕ ಪಾರ್ಸೆಲ್ ಒಂದು ಬಂದಿತ್ತು. ಸರಿಯಾಗಿ ಸಿಬ್ಬಂದಿ ಕುತೂಹಲದಿಂದ ಅದನ್ನು ತೆರೆದಿದ್ದಾರೆ. ಆದರೆ ಬಾಕ್ಸ್‌ನೊಳಗೆ ಇದ್ದದ್ದು ಯಾವುದೋ ಬೆಲೆಬಾಳುವ ವಸ್ತುವಲ್ಲ, ಬದಲಾಗಿ ಭೀತಿ ಹುಟ್ಟಿಸುವ ಮಾಟ-ಮಂತ್ರದ ಸಾಮಗ್ರಿಗಳು ಇದ್ದವು. ಈ ಸಿಬ್ಬಂದಿ ಬೆಚ್ಚಿಬಿದ್ದಿದ್ದು, ಪೂಜೆ ಮಾಡಿ ಪಾರ್ಸೆಲ್ ಮಾಡಲಾಗಿದ್ದ ಈ ವಸ್ತುಗಳನ್ನು ಕಂಡು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಇದೀಗ ಈ ಪಾರ್ಸೆಲ್ ಪ್ರಕರಣವನ್ನು ಪತ್ತೆ ಹಚ್ಚಿದ್ದು, ಈ…

Read More
ಗ್ಯಾಸ್‌ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ ‘ಮ್ಯಾಜಿಕ್ ಸ್ಟೌವ್’ ಕಂಡುಹಿಡಿದ ವ್ಯಾಪಾರಿ | Prayagraj Jalebi Vendor Waste Engine Oil Stove Lpg Alternative Jugaad San

ಗ್ಯಾಸ್‌ ಬೇಡವೇ ಬೇಡ! ವೇಸ್ಟ್ ಎಂಜಿನ್ ಆಯಿಲ್‌ನಲ್ಲೇ ಜಿಲೇಬಿ ಸುಡುವ ‘ಮ್ಯಾಜಿಕ್ ಸ್ಟೌವ್’ ಕಂಡುಹಿಡಿದ ವ್ಯಾಪಾರಿ | Prayagraj Jalebi Vendor Waste Engine Oil Stove Lpg Alternative Jugaad San

ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ ಕೊರತೆಗೆ ಪರಿಹಾರವಾಗಿ, ಬಳಸಿ ಎಸೆದ ಎಂಜಿನ್ ಆಯಿಲ್‌ನಿಂದ ಉರಿಯುವ ‘ಮ್ಯಾಜಿಕ್ ಸ್ಟೌವ್’ ಅನ್ನು ಕಂಡುಹಿಡಿದಿದ್ದಾರೆ. ಗ್ಯಾಸ್ ಸಿಲಿಂಡರ್ ಅವಲಂಬನೆಯಿಲ್ಲದೆ ತಮ್ಮ ಜಿಲೇಬಿ ವ್ಯಾಪಾರವನ್ನು ಯಶಸ್ವಿಯಾಗಿ ಮುಂದುವರಿಸುತ್ತಿದ್ದಾರೆ. ಪ್ರಯಾಗ್‌ರಾಜ್ (ಮಾ.31): ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಬೀದಿಬದಿ ವ್ಯಾಪಾರಿಯೊಬ್ಬರು ಅಡುಗೆ ಅನಿಲದ (LPG) ಅಭಾವಕ್ಕೆ ಭರ್ಜರಿ ಪರ್ಯಾಯವೊಂದನ್ನು ಕಂಡುಹಿಡಿದಿದ್ದಾರೆ. ಬಳಸಿ ಎಸೆದ ಎಂಜಿನ್ ಆಯಿಲ್ (Waste Engine Oil) ಮೂಲಕ ಉರಿಯುವ ‘ಮ್ಯಾಜಿಕ್ ಸ್ಟೌವ್’ ಸಿದ್ಧಪಡಿಸುವ ಮೂಲಕ ಇಡೀ ದೇಶದ ಗಮನ ಸೆಳೆದಿದ್ದಾರೆ….

Read More
ಏಪ್ರಿಲ್​​​​​​​​​​​​ನಲ್ಲಿ ಈ ರಾಶಿಯವರ ಜೀವನದಲ್ಲಿ ಗುರು, ಶುಕ್ರ, ಮಂಗಳನ ಆಗಮನ; ಆದರೆ ಇವನ ಬಲ ಇಲ್ಲ

ಚಿತ್ರರಂಗಕ್ಕೆ ಬರಲು ಸಜ್ಜಾದ ಹೃತಿಕ್ ರೋಷನ್ ಮಗ ಹೃದಾನ್ ರೋಷನ್

ಬಾಲಿವುಡ್‌ನ ಖ್ಯಾತ ರೋಷನ್ ಕುಟುಂಬದಿಂದ ಮತ್ತೊಬ್ಬ ಪ್ರತಿಭೆ ಚಿತ್ರರಂಗಕ್ಕೆ ಬರಲು ಸಿದ್ಧವಾಗುತ್ತಿದೆ. ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ಅವರ ಕಿರಿಯ ಪುತ್ರ, 17ರ ಪ್ರಾಯದ ಹೃದಾನ್ ರೋಷನ್ (ಹೃದಾನ್ ರೋಶನ್) ಅವರು ಸಿನಿಮಾ ನಿರ್ಮಾಣದಲ್ಲಿ ಉನ್ನತ ಶಿಕ್ಷಣ ಪಡೆಯಲು ಅಮೆರಿಕಕ್ಕೆ ಹಾರುತ್ತಿದ್ದಾರೆ. ಅಲ್ಲಿ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಸಿನಿಮಾ ಮೇಕಿಂಗ್ ಕಲಿಯುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಸಿಕ್ಕಿದೆ. ಶಿಕ್ಷಣ ಮುಗಿಸಿದ ಬಳಿಕ ಅವರ ತಂದೆ ಹೃತಿಕ್ ರೋಷನ್ (ಹೃತಿಕ್ ರೋಷನ್) ರೀತಿಯೇ ಚಿತ್ರರಂಗದಲ್ಲಿ ಭವಿಷ್ಯ ಕಟ್ಟಿಕೊಳ್ಳಲಿದ್ದಾರೆ. ಹೃದಾನ್…

Read More
ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು! | Chikkamagaluru Kadur Banana Plantation Destroyed By Miscreants Farmer Chandrappa Sat

ಚಿಕ್ಕಮಗಳೂರಿನಲ್ಲಿ 1,500 ಬಾಳೆ ಗಿಡಗಳ ಮಾರಣಹೋಮ: ರೈತನ ಬಾಳಿಗೆ ಕೊಳ್ಳಿ ಇಟ್ಟ ಕಡೂರಿನ ಕಿಡಿಗೇಡಿಗಳು! | Chikkamagaluru Kadur Banana Plantation Destroyed By Miscreants Farmer Chandrappa Sat

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ರೈತ ಚಂದ್ರಪ್ಪ ಅವರು ಬೆಳೆದಿದ್ದ 1500 ಬಾಳೆ ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕತ್ತರಿಸಿ ನಾಶಪಡಿಸಿದ್ದಾರೆ. ಸುಮಾರು 15 ಲಕ್ಷ ಆದಾಯದ ನಿರೀಕ್ಷೆಯಲ್ಲಿದ್ದ ರೈತ, ಈ ದುಷ್ಕೃತ್ಯದಿಂದ ಕಂಗಾಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಚಿಕ್ಕಮಗಳೂರು (ಮಾ.31): ಸಾಲಸೋಲ ಮಾಡಿ, ಮಗುವಿನಂತೆ ಸಾಕಿ ಬೆಳೆಸಿದ್ದ ಬಾಳೆಯ ಬೆಳೆ ಕೈಗೆ ಬರುವ ಸಂದರ್ಭದಲ್ಲಿ ಕಿಡಿಗೇಡಿಗಳು ನಡೆಸಿದ ಅಮಾನವೀಯ ಕೃತ್ಯಕ್ಕೆ ರೈತನೊಬ್ಬ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಡಿ.ಕಾರೇಹಳ್ಳಿ ಗ್ರಾಮದಲ್ಲಿ…

Read More