Cinema Hungama: ಕುಚಿಕುಗಳಾದ ವಿಜಯ್ ಸೇತುಪತಿ-ರಿಷಬ್ ಶೆಟ್ಟಿ: ಆತ್ಮೀಯರನ್ನ ಸಾಮಾಜಿಕ ಜಾಲತಾಣದಿಂದ ಅನ್‌ಫಾಲೋ! | Rishab Shetty Social Media Unfollow New Friend Vijay Sethupathi Gvd
ತನ್ನ ಸಾಮಾಜಿಕ ಜಾಲತಾಣದಲ್ಲಿ ಇದ್ದ ಬದ್ದ ಸ್ನೇಹಿತರನ್ನೆಲ್ಲಾ ಅನ್‌ಫಾಲೋ ಮಾಡಿ ಬಿಟ್ರು. ಅರೆ ಇನ್ಮುಂದೆ ಶೆಟ್ರು ಒಬ್ಬೊಂಟಿಯಾ..? ರಿಷಬ್ಗೆ ಯಾವ್ ಸ್ನೇಹಿತ ಬಳಗವೂ ಬೇಡವಾ ಅಂತೆಲ್ಲಾ ಚರ್ಚೆ ಆಗಿದ್ದು ಸುಳ್ಳಲ್ಲ. ನಟ ರಿಷಬ್ ಶೆಟ್ಟಿ ಸ್ನೇಹ ಜೀವಿ.. ಮಾತಿನ ಮೇಲೆ ನಿಲ್ಲೋ ವ್ಯಕ್ತಿತ್ವ ರಿಷಬ್ ಶೆಟ್ಟಿಯದ್ದು. ಆದ್ರೆ ಶೆಟ್ರುಗೆ ಅದೇನು ನೋವಾಯ್ತೋ ಏನೋ.. ತನ್ನ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿದ್ದ ಫ್ರೆಂಡ್ಸ್, ಆತ್ಮೀಯರನ್ನೆಲ್ಲಾ ಅನ್ ಫಾಲೋ ಮಾಡ್ಬಿಟ್ರು. ಆದರೆ ಈ ಡಿವೈನ್ ಸ್ಟಾರ್ಗೆ ಹೊಸ ಸ್ನೇಹಿತನೊಬ್ಬ ಸಿಕ್ಕಿದ್ದಾರೆ….