62ರಲ್ಲೂ ʼಹೇ ಯೂʼ ಅಂತ ಕುಣಿದ ಬೆಡಗಿ ಮೀನಾಕ್ಷಿ ಶೇಷಾದ್ರಿ (meenakshi sheshadri)! | When Actress Meenakshi Sheshadri Recreated Old Item Number Hey You Bni
62ರ ಹರೆಯದ ನಟಿ ಮೀನಾಕ್ಷಿ ಶೇಷಾದ್ರಿ (meenakshi sheshadri), ತಮ್ಮ 1988ರ ಹಿಟ್ ಚಿತ್ರ ‘ಶೆಹನ್‌ಶಾ’ದ ‘ಹೇ ಯು’ ಹಾಡಿನ ನೃತ್ಯವನ್ನು ಮರುಸೃಷ್ಟಿಸಿ ಸೋಶಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದ್ದಾರೆ. ಈ ವೈರಲ್ ರೀಲ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ ವ್ಯಕ್ತವಾದರೆ, ಕೆಲವರು ವಯಸ್ಸಿನ ಬಗ್ಗೆ ಟ್ರೋಲ್ ಮಾಡಿದ್ದಾರೆ. ಆದರೆ ಮೀನಾಕ್ಷಿ ತಮ್ಮದೇ ಶೈಲಿಯಲ್ಲಿ ಅದಕ್ಕೆ ಪ್ರತಿಕ್ರಿಯಿಸಿದ್ದಾರೆ. ಮೀನಾಕ್ಷಿ ಶೇಷಾದ್ರಿ ಅಂದ್ರೆ ಹಿಂದಿ ಫಿಲಂ ಪ್ರಿಯರಿಗೆಲ್ಲಾ ಕಣ್ಣುಗಳು ಆಸೆಯಿಂದ ಮಿನುಗುತ್ತವೆ. ದಾಮಿನಿ, ಹೀರೋ, ಶೆಹನ್‌ಶಾ ಫಿಲಂಗಳ ಚಂಚಲ ಕಣ್ಣುಗಳ ಸುಂದರಿ ನಾಯಕಿ…