
ಕೆನರಾ ಬ್ಯಾಂಕ್ ಬಳಿಕ, ರಿಲಯನ್ಸ್ ಕಮ್ಯುನಿಕೇಷನ್ ಲೋನ್ ಅಕೌಂಟ್ ‘ಫ್ರಾಡ್’ ಎಂದು ವರ್ಗೀಕರಿಸಿದ ಎಸ್‌ಬಿಐ! | Sbi Classifies Reliance Communications Loan Account As Fraud San
ರಿಲಯನ್ಸ್ ಕಮ್ಯುನಿಕೇಷನ್ಸ್ ಕಂಪನಿಯು 2019 ರಿಂದ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆ (CIRP)ಯಲ್ಲಿದೆ ಎಂದು ಹೇಳಿದೆ. ಸಾಲ ನೀಡಿರುವ ಬ್ಯಾಂಕ್ ಒಂದು ಪರಿಹಾರ ಯೋಜನೆಯನ್ನು ಅನುಮೋದಿಸಿದ್ದಾರೆ ಎಂದಿದೆ. ಮುಂಬೈ (ಜು.2): ಭಾರತದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI), ಅನಿಲ್ ಅಂಬಾನಿಯವರ ರಿಲಯನ್ಸ್ ಕಮ್ಯುನಿಕೇಷನ್ಸ್‌ನ ಸಾಲ ಖಾತೆಯನ್ನು “ವಂಚನೆ” ಎಂದು ವರ್ಗೀಕರಿಸಿದೆ. 2025 ಜೂನ್ 23 ರಂದು ಬರೆದ ಪತ್ರದಲ್ಲಿ, ಡಿಸೆಂಬರ್ 2023, ಮಾರ್ಚ್ 2024 ಮತ್ತು ಸೆಪ್ಟೆಂಬರ್ 2024 ರಲ್ಲಿ ಪತ್ರಗಳ ಮೂಲಕ…