
ಜಪಾನಿನ ಈ 3 ಅಭ್ಯಾಸ ಅಳವಡಿಸಿಕೊಳ್ಳಿ, 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕಬಹುದು
ಜಪಾನ್ ಆರೋಗ್ಯದ (japanese lifestyle) ವಿಚಾರದಲ್ಲಿ ಮುಂದು, ಜಪಾನಿಯರು 40ರಲ್ಲೂ ಫಿಟ್ ಆಗಿರುತ್ತಾರೆ. ಅವರ ಆರೋಗ್ಯ ಗುಟ್ಟು ಏನು ಎಂಬುದನ್ನು ತಿಳಿದುಕೊಳ್ಳಬೇಕಾ? ಈ ಲೇಖನವನ್ನು ಓದಿ. ಅವರು ಪಾಲನೆ ಮಾಡುವ ಈ 3 ನಿಯಮಗಳು ಅವರ ಆಯಸ್ಸನ್ನು 100ರಷ್ಟು ವೃದ್ಧಿಸುತ್ತದೆ. ಜಪಾನಿಯರು ಕೆಲವು ಸರಳ ಮತ್ತು ಅದ್ಭುತ ಅಭ್ಯಾಸದಿಂದ 100 ವರ್ಷಗಳಿಗಿಂತ ಹೆಚ್ಚು ಕಾಲ ಬದುಕುವ ಉಡುಗೊರೆಯನ್ನು ಪಡೆದಿದ್ದಾರೆ. ಅದೇ ರೀತಿ ಭಾರತದಲ್ಲೂ ಈ ಪದ್ಧತಿಯನ್ನು ಅಳವಡಿಸಿಕೊಂಡರೆ ಖಂಡಿತ ನಾವು ಸಹ ದೀರ್ಘಾಯುಷ್ಯ ಪಡೆಯಬಹುದು. ಇಂದಿನ ಭಾರತದಲ್ಲಿ…