
ಕುಡುಕರನ್ನೆಲ್ಲಾ ಚೆಸ್ ಆಟದತ್ತ ತಿರುಗಿಸಿ ಗ್ರಾಮದ ಚಿತ್ರಣವನ್ನೇ ಬದಲಿಸಿದ ಮಾಸ್ಟರ್: ಕೇರಳದ ರೋಚಕ ಕತೆ ಇದು | Story Of A Kerala Village That Became Free From Alcoholism Through A Game Of Chess
ಕುಡುಕರಿಂದಲೇ ತುಂಬಿದ್ದ ಕೇರಳದ ಗ್ರಾಮವೊಂದು ಇಂದು ಚಟ ಮುಕ್ತವಾಗಿದೆ. ಇದಕ್ಕೆ ಕಾರಣವಾಗಿದ್ದು, ಮದ್ಯವರ್ಜನ ಶಿಬಿರವಲ್ಲ, ಬದಲಾಗಿ ಚೆಸ್ ಆಟ. ಆಶ್ಚರ್ಯವಾದರು ಇದು ನಿಜ ಈ ಆಸಕ್ತಿಕರ ಸ್ಟೋರಿ ಓದಿ ಒಮ್ಮೆ ಕುಡಿತಕ್ಕೆ ದಾಸರಾದರೆ ಅದರಿಂದ ಹೊರಬರುವುದು ಬಹಳ ಕಷ್ಟದ ಕೆಲಸ. ಅನೇಕರು ಕುಡಿದು ಕುಡಿದೇ ಜೀವನವನ್ನು ಕೊನೆಗೊಳಿಸಿಬಿಡುತ್ತಾರೆ. ದೇವರ ನಾಡು ಎಂದೇ ಖ್ಯಾತಿ ಪಡೆದಿರುವ ಕೇರಳದಲ್ಲಿ ಕುಡುಕರಿಗೇನು ಕಡಿಮೆ ಇಲ್ಲ. ಆದರೆ ಇಲ್ಲಿನ ಗ್ರಾಮವೊಂದು ಈಗ ಕುಡಿತವನ್ನು ಬಿಟ್ಟು ಒಳ್ಳೆಯ ಹವ್ಯಾಸವನ್ನು ರೂಢಿಸಿಕೊಂಡ ಕಾರಣಕ್ಕೆ ಫೇಮಸ್ ಆಗಿದೆ….