ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ
<p>ಪೂನಂ ಪಾಂಡೆ ಪ್ರೆಗ್ನೆಂಟ್? ಪೋಸ್ಟ್ ಬೆನ್ನಲ್ಲೇ ನೆಟ್ಟಿಗರ ಕಮೆಂಟ್‌ಗೆ ಸುಸ್ತಾದ ನಟಿ, ವಿವಾದಗಳಿಂದಲೇ ಸುದ್ದಿಯಾಗೋ ನಟಿ ಪೂನಂ ಪಾಂಡೆ ಬೇಬಿ ಬಂಬ್ ಫೋಟೋ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ನಿಜಕ್ಕೂ ಪೂನಂ ಗರ್ಭಿಣಿಯಾಗಿದ್ದಾರಾ?</p><p> </p><img><p>ವಿವಾದಗಳಿಂದಲೇ ಸುದ್ದಿಯಾಗುವ ನಟಿ ಪೂನಂ ಪಾಂಡೆ ಇದೀಗ ಪ್ರೆಗ್ನೆಂಟ್ ಮೂಲಕ ಸದ್ದು ಮಾಡುತ್ತಿದ್ದಾರೆ. ಪೂನಂ ಪಾಂಡೆ ಎರಡು ಫೋಟೋ ಹಂಚಿಕೊಂಡಿದ್ದಾರೆ. ಬೇಬಿ ಬಂಬ್ ಫೋಟೋ ಹಂಚಿಕೊಂಡಿರುವ ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಕೋಲಾಹಲ ಎಬ್ಬಿಸಿದ್ದಾರೆ. ಹಲವರು ಇದು ನಿಜವೇ ಎಂದು ಪ್ರಶ್ನಿಸಿದ್ದಾರೆ.</p><img><p>ಪೂನಂ ಪಾಂಡೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್…