ಮೋದಿಗೆ ಏನು ಮಾಡ್ಬೋದು ನೋಡೋಣ ವಿಪಕ್ಷ ಸಂಚು – ಪ್ರಧಾನಿ ಮೇಲೆ ಹಲ್ಲೆ ಪ್ರಶ್ನೆಯೇ ಇಲ್ಲ: ಪ್ರಿಯಾಂಕಾ | No Question Of Attack On Pm Says Priyanka Amid Conspiracy Charge
ಪ್ರಧಾನಿ ಕೂರುವ ಸ್ಥಳವನ್ನು ಆಕ್ರಮಿಸಿಕೊಂಡಿದ್ದ ವಿಪಕ್ಷಗಳ ಸದಸ್ಯರು, ಸ್ಪೀಕರ್ ಮುಂದಿನ ಟೇಬಲ್ ಮೇಲೇರಿ ಪೇಪರ್ ಹರಿದಿದ್ದಲ್ಲದೇ, ‘ಮೋದಿಗೆ ನಾವು ಏನು ಮಾಡ್ಬೋದು ನೋಡೋಣ’ ಎಂಬ ಬೆದರಿಕೆಯ ಸ್ವರೂಪದ ಮಾತುಗಳನ್ನು ಆಡಿದ್ದರು ಎಂಬ ವಿಷಯ ಬೆಳಕಿಗೆ ನವದೆಹಲಿ: ಇತ್ತೀಚೆಗೆ ಲೋಕಸಭೆಯಲ್ಲಿ ಪ್ರಧಾನಿ ಕೂರುವ ಸ್ಥಳವನ್ನು ಆಕ್ರಮಿಸಿಕೊಂಡಿದ್ದ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಸದಸ್ಯರು, ಸ್ಪೀಕರ್ ಮುಂದಿನ ಟೇಬಲ್ ಮೇಲೇರಿ ಪೇಪರ್ ಹರಿದಿದ್ದಲ್ಲದೇ, ‘ಮೋದಿಗೆ ನಾವು ಏನು ಮಾಡ್ಬೋದು ನೋಡೋಣ’ ಎಂಬ ಬೆದರಿಕೆಯ ಸ್ವರೂಪದ ಮಾತುಗಳನ್ನು ಆಡಿದ್ದರು ಎಂಬ ಆತಂಕಕಾರಿ ವಿಷಯ…