ಕಮಲಾಕರ್ ಭಟ್-ಸುಚಿತ್ರಾ ರಂಗಿನಾಟಕ್ಕೆ ಅಮಾಯಕ ಬಲಿ: ಜೋಡಿ ಹಕ್ಕಿಗೆ ಕೋರ್ಟ್ ಶಾಕ್
ಕಾರವಾರ, (ಫೆಬ್ರವರಿ 11): ಸಿದ್ಧಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣಕ್ಕೆ (ಸಿದ್ದಾಪುರ ವಸಂತ ನಾಯ್ಕ ಕೊಲೆ ಪ್ರಕರಣ) ಆರೋಪಿಗಳಾದ ಕಮಲಾಕರ್ ಭಟ್ ಗುರೂಜಿ(ಜ್ಯೋತಿಷಿ ಕಮಲಾಕರ ಭಟ್ಹಾಗೂ ಪ್ರೇಯಸಿ ಸುಚಿತ್ರಳಿಗೆ (ಸುಚಿತ್ರಾ) ನ್ಯಾಯಾಂಗ ಬಂಧನ ವಿಸ್ತರಿಸಿ ಕೋರ್ಟ್ ಆದೇಶ ಹೊರಡಿಸಿದೆ. ಒಟ್ಟು 8 ಆರೋಪಿಗಳು ಹೊರಗಿದ್ದಾರೆ ಪೊಲೀಸರು ಕಸ್ಟಡಿಯಲ್ಲಿದ್ದಾರೆ. ಹೀಗಾಗಿ ಇನ್ನುಳಿದ ಎ1 ಸುಚಿತ್ರ ಆರೋಪಿ ಹಾಗೂ ಎ3ಕಮಲಾಕರ ಭಟ್ ಕಮಲಾಕರ ಭಟ್ ಸೇರಿದಂತೆ 5 ಮಂದಿ ಆರೋಪಿಗಳಿಗೆ ಫೆಬ್ರವರಿ 21ರವರೆಗೆ ನ್ಯಾಯಾಂಗ ಬಂಧನ ವಿಸ್ತರಿಸಿ ಸಿದ್ದಾಪುರ ಜೆಎಂಎಫ್ಸಿ…