ಬಸವಕಲ್ಯಾಣ: ಐತಿಹಾಸಿಕ ಹಿನ್ನೆಲೆಯುಳ್ಳ ಪುರಾತನ ಶಿವಲಿಂಗ, 5 ಹೆಡೆ ನಾಗಸರ್ಪ, ಶಿಲಾಶಾಸನ ಪತ್ತೆ | Basavakalyan Ancient Shiva Linga Five Hooded Serpent And Stone Inscription Discovered
ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಬಸವಕಲ್ಯಾಣ: ಐತಿಹಾಸಿಕ ಹಿನ್ನೆಲೆಯುಳ್ಳ ಬೀದರ್ ಜಿಲ್ಲೆ ಬಸವಕಲ್ಯಾಣ ತಾಲೂಕಿನ ನಾರಾಯಣಪೂರ ಗ್ರಾಮದಲ್ಲಿ ಶತಮಾನಗಳ ಹಿಂದಿನ ಅವಶೇಷಗಳು ಪತ್ತೆಯಾಗಿದ್ದು, ಗ್ರಾಮಸ್ಥರಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ಹಿಂದೂ ಸಮಾವೇಶ ಹಿನ್ನೆಲೆ ಜಾಗ ಸ್ವಚ್ಛ ಹಿಂದೂ ಸಮಾವೇಶ ಹಿನ್ನೆಲೆ ಭಾನುವಾರ ನಾರಾಯಣಪುರದ ಭವಾನಿ ದೇಗುಲದ ಹಿಂಭಾಗದ ಜಾಗ ಸ್ವಚ್ಛಗೊಳಿಸುವಾಗ ಶಿವಲಿಂಗ, 5 ಹೆಡೆಯ ನಾಗಸರ್ಪ, ಶಿಲಾಶಾಸನ ಪತ್ತೆಯಾಗಿವೆ. 8 ವರ್ಷಗಳ ಹಿಂದೆಯೂ…