Headlines
ಲಿಲಿ ಪ್ಯಾಡಿಂಗ್ (lily padding): ಜೆನ್‌ ಝೀ (gen z) ಉದ್ಯೋಗ ಬೇಟೆಯ ಹೊಸ ಟ್ರೆಂಡ್! | Lily Padding The New Carrier Trend In Gen Z What Is This Bni

ಲಿಲಿ ಪ್ಯಾಡಿಂಗ್ (lily padding): ಜೆನ್‌ ಝೀ (gen z) ಉದ್ಯೋಗ ಬೇಟೆಯ ಹೊಸ ಟ್ರೆಂಡ್! | Lily Padding The New Carrier Trend In Gen Z What Is This Bni

ಮೊದಲಿನಂತೆ ಜೆನ್‌ ಝೀ ಜೀವಮಾನವಿಡೀ ಒಂದೇ ಉದ್ಯೋಗಕ್ಕೆ ಅಂಟಿ ಕೂರುತ್ತಿಲ್ಲ. ಕೆಲಸ ಬದಲಾಯಿಸುತ್ತಿದೆ. ಆದರೆ ಈ ಬದಲಾವಣೆಗೆ ಕಾರಣ ಅತೃಪ್ತಿಯಲ್ಲ. ಮತ್ತೇನು? ಲಿಲಿ ಪ್ಯಾಡಿಂಗ್ ಎಂದರೇನು? ಇಲ್ಲಿದೆ ವಿವರ.  ʼಲಿಲಿ ಪ್ಯಾಡಿಂಗ್ʼ ಎನ್ನುವ ಪದ ಇತ್ತೀಚೆಗೆ ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಕೇಳಿಬರುತ್ತಿದೆ. ವಿಶೇಷವಾಗಿ Gen Z ಯುವಜನತೆಯ ನಡುವೆ. ಏನು ಹೀಗೆಂದರೆ? ಒಂದು ಕೆಲಸದಿಂದ ಇನ್ನೊಂದಕ್ಕೆ ಸದಾ ಜಿಗಿಯುತ್ತಾ ಇರುತ್ತಾರಲ್ಲ, ಅದೇ ಈ ಲಿಲಿ ಪ್ಯಾಡಿಂಗ್.‌ ಹಿಂದಿನ ಕಾಲದಲ್ಲಿ ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ವರ್ಷಗಳ ಕಾಲ ಕೆಲಸ…

Read More
ಭಾರತದ ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ; ಬಂಗಾಳದಲ್ಲಿ ಮತ್ತಷ್ಟು ಸ್ಟಾರ್​ಗಳ ಮೆರಗು

ಭಾರತದ ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ; ಬಂಗಾಳದಲ್ಲಿ ಮತ್ತಷ್ಟು ಸ್ಟಾರ್​ಗಳ ಮೆರಗು

ಕೋಲ್ಕತಾ, ಮಾರ್ಚ್ 31: ಭಾರತೀಯ ಟೆನಿಸ್ನ ಸರ್ವಶ್ರೇಷ್ಠ ಆಟಗಾರನೆಂದು ಪರಿಗಣಿಸಲಾಗಿದೆ ಲಿಯಾಂಡರ್ ಪೇಸ್ (ಲಿಯಾಂಡರ್ ಪೇಸ್) ಅವರು ಬಿಜೆಪಿ ಪಕ್ಷವನ್ನು ಸೇರಿಸಿದ್ದಾರೆ. ವಿಧಾನಸಭಾ ಚುನಾವಣೆ ಎದುರಿಸುತ್ತಿರುವ ಪಶ್ಚಿಮ ಬಂಗಾಳದ ಅಖಾಡಕ್ಕೆ ಪೇಸ್ ಧುಮುಕಿದ್ದಾರೆ. ಇದರೊಂದಿಗೆ, ಬಂಗಾಳದ ಚುನಾವಣಾ ರಂಗು ಮತ್ತಷ್ಟು ಹೆಚ್ಚಿದೆ. ಸೆಲಬ್ರಿಟಿಗಳ ಸಂಖ್ಯೆಯು ಹೆಚ್ಚಾಗಿದೆ. ಮಮತಾ ಬ್ಯಾನರ್ಜಿ ನೇತೃತ್ವದ ಆಡಳಿತಾರೂಢ ಪಕ್ಷವಾದ ತೃಣಮೂಲ ಕಾಂಗ್ರೆಸ್ ಇದೀಗ ಪೇಸ್‌ರ ಬಿಜೆಪಿ ಸೇರ್ಪಡೆಯನ್ನು ಲೇವಡಿ ಮಾಡಿದೆ. ಮತ್ತೊಬ್ಬ ಹೊರಗಿನವರು ಬಿಜೆಪಿಗೆ ಬಂದಿದ್ದಾರೆ ಎಂದು ಟಿಎಂಸಿ ಟೀಕಿಸಿದ್ದಾರೆ. ಲಿಯಾಂಡರ್ ಪೇಸ್…

Read More
ಕಾಂತಾರದಲ್ಲಿ (Kantara chapter 1) ʼಬಾವʼನಿಗೆ ಪಾತ್ರ ಸಿಕ್ಕಿದ್ದರ ಹಿಂದಿದೆ ಆ ದೇವಸ್ಥಾನದ ಕೃಪೆ! | How Pushparaj Bollar Got Role In Kantara Chapter 1 After Temple Visit Fix Bni

ಕಾಂತಾರದಲ್ಲಿ (Kantara chapter 1) ʼಬಾವʼನಿಗೆ ಪಾತ್ರ ಸಿಕ್ಕಿದ್ದರ ಹಿಂದಿದೆ ಆ ದೇವಸ್ಥಾನದ ಕೃಪೆ! | How Pushparaj Bollar Got Role In Kantara Chapter 1 After Temple Visit Fix Bni

‘ಕಾಂತಾರ’ ಚಿತ್ರದ ‘ಗರ್ನಲ್‌ ಅಬ್ಬು’ ಪಾತ್ರಧಾರಿ ಪುಷ್ಪರಾಜ್‌ ಬೋಳಾರ್ (pushparaj bollar), ತೀವ್ರ ಸಂಕಷ್ಟದಲ್ಲಿದ್ದಾಗ ಅದೊಂದು ದೇವಸ್ಥಾನಕ್ಕೆ ಹೋಗಲು ಸಂಕಲ್ಪಿಸಿದರು. ಆ ದಿನವೇ ಅವರಿಗೆ ಕಾಂತಾರದ ಆಡಿಷನ್‌ ಕರೆ ಬಂದಿತ್ತು. ಹಾಗಾದರೆ ಯಾವುದು ಆ ದೇವಸ್ಥಾನ, ಏನು ಆ ಕಥೆ?   ʼಸು ಫ್ರಂ ಸೋʼ ಫಿಲಂನ ʼಬಂದರೋ ಬಂದರೋ ಬಾವ ಬಂದರುʼ ಹಾಡಿನ ಖ್ಯಾತಿಯ ಪುಷ್ಪರಾಜ್‌ ಬೋಳಾರ್‌ ಒಂದು ಕಾಲದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಸೈಕಲ್‌ ಹೊಡೆದವರು. ಕರಾವಳಿಯ ತುಳು ನಾಟಕ ರಂಗದಲ್ಲಿ ಹಲವು ಪಾತ್ರಗಳನ್ನು ಮಾಡಿದರು….

Read More
ಭಾರತದ ಟೆನಿಸ್ ಲೆಜೆಂಡ್ ಲಿಯಾಂಡರ್ ಪೇಸ್ ಬಿಜೆಪಿ ಸೇರ್ಪಡೆ; ಬಂಗಾಳದಲ್ಲಿ ಮತ್ತಷ್ಟು ಸ್ಟಾರ್​ಗಳ ಮೆರಗು

ನಟ ಪ್ರಕಾಶ್ ರಾಜ್ ತಾಯಿ ನಿಧನ: ಶಾಂತಿನಗರ ಚರ್ಚ್​​ನಲ್ಲಿ ಪ್ರಾರ್ಥನೆ: ವಿಡಿಯೋ

ಬಹುಭಾಷಾ ನಟ ಪ್ರಕಾಶ್ ರಾಜ್ (ಪ್ರಕಾಶ್ ರಾಜ್) ಅವರ ತಾಯಿ ನಿಧನರಾದರು. ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ಅವರು ನಿನ್ನೆ ನಿಧನರಾದರು, ಅವರು ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು, ಸ್ವರ್ಣಲತಾ ಹೈದರಾಬಾದ್ ಅಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 85 ವರ್ಷ ವಯಸ್ಸಾಗಿತ್ತು. ಸ್ವರ್ಣಲತಾ ಅವರ ಅಂತಿಮ ಸಂಸ್ಕಾರ ಕ್ರೈಸ್ತ ಪದ್ಧತಿಯಂತೆ ನೆರವೇರಿದ್ದು, ಇಂದು ಶಾಂತಿನಗರ ಚರ್ಚ್‌ನಲ್ಲಿ ಸ್ವರ್ಣಲತಾ ಅವರಿಗಾಗಿ ವಿಶೇಷ ಪ್ರಾರ್ಥನೆ ಸಹ ಮಾಡಲಾಯ್ತು. ವಿಡಿಯೋ ನೋಡಿ… ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ Source link

Read More
Yash: ಕಾಲಿಟ್ಟಲ್ಲೆಲ್ಲಾ ಧೂಳು.. ಕಟ್ಟಿದ್ದು ಹೇಗೆ ಕೋಟಿಗಳ ಕೋಟೆ..? ಇದು ರಿಯಲ್ ರಾಕಿ ಭಾಯ್ ರೋಚಕ ಕಥೆ! | Yash Net Worth Success Story Kgf Rocky Bhai Rise Gvd

Yash: ಕಾಲಿಟ್ಟಲ್ಲೆಲ್ಲಾ ಧೂಳು.. ಕಟ್ಟಿದ್ದು ಹೇಗೆ ಕೋಟಿಗಳ ಕೋಟೆ..? ಇದು ರಿಯಲ್ ರಾಕಿ ಭಾಯ್ ರೋಚಕ ಕಥೆ! | Yash Net Worth Success Story Kgf Rocky Bhai Rise Gvd

ಕನ್ನಡದ ನಟ ರಾಕಿಂಗ್ ಸ್ಟಾರ್ ಯಶ್ ಈಗ ಜಗತ್ತೇ ಮೆಚ್ಚಿದ ರಾಕಿ ಭಾಯ್. ಯಶ್ ಸಿನಿಮಾ ಅಥವಾ ಜೀವನವನ್ನು ನೋಡುವುದಾದರೆ ‘ಕೆಜಿಎಫ್‌’ಗೂ ಮೊದಲು ಮತ್ತು ಕೆಜಿಎಫ್ ನಂತರ ಅಂತ ಡಿವೈಡ್ ಮಾಡಬೇಕು. ಮನೆ ಮಗ ರಾಕಿಂಗ್ ಸ್ಟಾರ್​ ಯಶ್​ ಈಗ ಭಾರತೀಯ ಚಿತ್ರರಂಗವನ್ನೇ ಆಳುತ್ತಿದ್ದಾರೆ. ಬರೀ ಕನ್ನಡ ನಾಡಿನಲ್ಲಿ ಸುತ್ತುತ್ತಿದ್ದ ಯಶ್​​ರನ್ನ ಈಗ ಇಡೀ ಜಗತ್ತೇ ಮೆಚ್ಚುತ್ತಿದೆ. ಟಾಕ್ಸಿಕ್​​ ಸಿನಿಮಾದಿಂದ ಗ್ಲೋಬಲ್ ಮಾರ್ಕೆಟ್​​ಗೆ ಎಂಟ್ರಿ ಕೊಟ್ಟಿರೋ ರಾಕಿಂಗ್ ಸ್ಟಾರ್​​​ ಇಷ್ಟು ಎತ್ತರಕ್ಕೆ ಬೆಳೆದುಬಂದಿದ್ದೇ ಒಂದು ರೋಚಕ ಕತೆ….

Read More
ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ: 9 ಜನರು ಸಾವು | Stampede During Sheetal Ashtami Puja At Nalanda Temple In Bihar 9 People Dead

ಬಿಹಾರದ ನಳಂದಾ ದೇಗುಲದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಭಾರಿ ಕಾಲ್ತುಳಿತ: 9 ಜನರು ಸಾವು | Stampede During Sheetal Ashtami Puja At Nalanda Temple In Bihar 9 People Dead

ಬಿಹಾರದ ನಳಂದ ಜಿಲ್ಲೆಯ ಶೀತಲಾ ಮಾತಾ ದೇವಾಲಯದಲ್ಲಿ ಶೀತಲ ಅಷ್ಟಮಿ ಪೂಜೆಯ ವೇಳೆ ಸಂಭವಿಸಿದ ಕಾಲ್ತುಳಿತದಲ್ಲಿ 9 ಜನರು ಸಾವನ್ನಪ್ಪಿದ್ದಾರೆ. ನಿರೀಕ್ಷೆ ಮೀರಿ ಜನಸಂದಣಿ ಸೇರಿದ್ದರಿಂದ ಮತ್ತು ಸೂಕ್ತ ಭದ್ರತಾ ವ್ಯವಸ್ಥೆ ಇಲ್ಲದ ಕಾರಣ ಈ ದುರಂತ ಸಂಭವಿಸಿದೆ.  ಬಿಹಾರದಲ್ಲಿ ಭೀಕರ ಕಾಲ್ತುಳಿತಕ್ಕೆ 9 ಜನ ಬಲಿ: ಬಿಹಾರದ ನಳಂದ ಜಿಲ್ಲೆಯ ದೇಗುಲವೊಂದರಲ್ಲಿ ನಡೆದ ಕಾಲ್ತುಳಿತದಲ್ಲಿ ಒಟ್ಟು 9 ಜನ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ ಇಲ್ಲಿನ ಶೀತಲಾ ಮಾತಾ ದೇವಾಲಯದಲ್ಲಿ ಕಾಲ್ತುಳಿತ ಸಂಭವಿಸಿದ್ದು, ಈ ದುರಂತದಲ್ಲಿ ಒಂಬತ್ತು…

Read More
ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ | Moving Ksrtc Bus Door Open Girls Fell On The Road Caught On Cctv Suc

ಬೆಳ್ತಂಗಡಿ ದುರಂತ! ಚಲಿಸ್ತಿದ್ದ KSRTC ಬಸ್​ ಡೋರ್​ ಓಪನ್​: ರಸ್ತೆಗೆ ಬಿದ್ದ ವಿದ್ಯಾರ್ಥಿನಿಯರು- CCTVಯಲ್ಲಿ ಸೆರೆ | Moving Ksrtc Bus Door Open Girls Fell On The Road Caught On Cctv Suc

ದಕ್ಷಿಣ ಕನ್ನಡದ ಬೆಳ್ತಂಗಡಿಯಲ್ಲಿ, ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡ ಪರಿಣಾಮ ಇಬ್ಬರು ವಿದ್ಯಾರ್ಥಿನಿಯರು ರಸ್ತೆಗೆ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡ ಅಕ್ಕ-ತಂಗಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಈ ಭಯಾನಕ ಘಟನೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮುಖ್ಯ ರಸ್ತೆಯಲ್ಲಿ ಚಲಿಸುತ್ತಿದ್ದ ಕೆಎಸ್‌ಆರ್‌ಟಿಸಿ (KSRTC) ಬಸ್ಸಿನ ಬಾಗಿಲು ಏಕಾಏಕಿ ತೆರೆದುಕೊಂಡಿದ್ದು, ಇಬ್ಬರು ವಿದ್ಯಾರ್ಥಿನಿಯರು ಬಸ್​ನಿಂದ ಕೆಳಕ್ಕೆ ಬಿದ್ದಿರುವ ಭೀಕರ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಳಿಯ ಗ್ರಾಮದಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಇದರ ಭಯಾನಕ ದೃಶ್ಯಗಳು ಸೆರೆಯಾಗಿವೆ. ವಿದ್ಯಾರ್ಥಿನಿಯರಿಗೆ…

Read More
ನಿಮ್ಮ ಹೆಸರು ಈ 4 ಅಕ್ಷರಗಳಿಂದ ಶುರುವಾದರೆ, ಜೀವನದಲ್ಲಿ ಹಣದ ಕಷ್ಟವೇ ಬರಲ್ಲ!

ನಿಮ್ಮ ಹೆಸರು ಈ 4 ಅಕ್ಷರಗಳಿಂದ ಶುರುವಾದರೆ, ಜೀವನದಲ್ಲಿ ಹಣದ ಕಷ್ಟವೇ ಬರಲ್ಲ!

<p>Four English Letters That Attract Financial Fortune ಸಂಖ್ಯಾಶಾಸ್ತ್ರವು ಜ್ಯೋತಿಷ್ಯದ ಒಂದು ಭಾಗ. ಸಂಖ್ಯಾಶಾಸ್ತ್ರದ ಪ್ರಕಾರ, ಕೆಲವು ಇಂಗ್ಲಿಷ್ ಅಕ್ಷರಗಳಿಂದ ಹೆಸರು ಆರಂಭವಾಗುವ ಜನರು ಜೀವನದಲ್ಲಿ ಹೆಚ್ಚು ಹಣ ಗಳಿಸುತ್ತಾರೆ. ಇವರಿಗೆ ಲಕ್ಷ್ಮೀ ದೇವಿಯ ಆಶೀರ್ವಾದ ಸದಾ ಇರುತ್ತದೆ.</p><img>ಇಂಗ್ಲಿಷ್ ಅಕ್ಷರ ‘B’ ಯಿಂದ ಹೆಸರು ಆರಂಭವಾಗುವವರು ತುಂಬಾ ಅದೃಷ್ಟವಂತರು. ಇವರು ಧೈರ್ಯವಂತರಾಗಿದ್ದು, ಪ್ರಾಮಾಣಿಕವಾಗಿ ಬದುಕುತ್ತಾರೆ. ತಾವು ಮಾಡುವ ಕೆಲಸದಲ್ಲಿ ಸಂಪೂರ್ಣ ಶ್ರದ್ಧೆ ಹೊಂದಿರುತ್ತಾರೆ. ಇವರ ಆರ್ಥಿಕ ಸ್ಥಿತಿ ಯಾವಾಗಲೂ ಚೆನ್ನಾಗಿರುತ್ತದೆ ಮತ್ತು ಲಕ್ಷ್ಮೀ ದೇವಿಯ ಕೃಪೆಯಿಂದ…

Read More
ಹಣ್ಣು ಕೊಟ್ಟ ಅಜ್ಜಿಯ ಸಾವಿಗೆ ಕಂಬನಿ ಮಿಡಿದ ಕಪಿರಾಯ; ಮೃತದೇಹದ ಮೇಲೆ ಮಲಗಿ ಕೋತಿಯ ಮೂಕರೋಧನೆ! | Ramanagara Channapatna Monkey Mourns Death Of Old Woman Parvathamma Sat

ಹಣ್ಣು ಕೊಟ್ಟ ಅಜ್ಜಿಯ ಸಾವಿಗೆ ಕಂಬನಿ ಮಿಡಿದ ಕಪಿರಾಯ; ಮೃತದೇಹದ ಮೇಲೆ ಮಲಗಿ ಕೋತಿಯ ಮೂಕರೋಧನೆ! | Ramanagara Channapatna Monkey Mourns Death Of Old Woman Parvathamma Sat

‘ನಾವೆಲ್ಲರೂ ಅಜ್ಜಿಯ ಸಾವಿಗೆ ಮರುಕ ವ್ಯಕ್ತಪಡಿಸುತ್ತಿದ್ದೇವೆ, ಆದರೆ ಈ ಮೂಕ ಪ್ರಾಣಿ ತೋರಿಸುತ್ತಿರುವ ಪ್ರೀತಿ ನಿಜಕ್ಕೂ ದೊಡ್ಡದು. ಮನುಷ್ಯರಿಗಿಂತ ಪ್ರಾಣಿಗಳೇ ಮೇಲು ಅನ್ನೋದು ಈ ಘಟನೆಯಿಂದ ಸಾಬೀತಾಗಿದೆ’ ಎಂದು ಬಿ.ವಿ. ಹಳ್ಳಿಯ ಗ್ರಾಮಸ್ಥರು ಅಭಿಪ್ರಾಯಪಟ್ಟಿದ್ದಾರೆ. ಅಂತಿಮ ಸಂಸ್ಕಾರದವರೆಗೂ ಆ ಮಂಗ ಅಜ್ಜಿಯ ಜೊತೆಯಲ್ಲೇ ಇದ್ದು ತನ್ನ ನಿಷ್ಠೆಯನ್ನು ಮೆರೆದಿದೆ.  ಈ ಘಟನೆಯು ಕೇವಲ ಒಂದು ಸಾವಿನ ಸುದ್ದಿಯಲ್ಲ, ಇದು ಪ್ರಕೃತಿ ಮತ್ತು ಮಾನವನ ನಡುವಿನ ಮಮಕಾರದ ಸಂಕೇತವಾಗಿದೆ. ನಿಸ್ವಾರ್ಥ ಪ್ರೀತಿ ನೀಡಿದರೆ ಪ್ರಾಣಿಗಳು ಕೂಡ ಮನುಷ್ಯರಿಗಾಗಿ ಪ್ರಾಣ…

Read More
Sanjay Dutt ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು | Sanjay Dutt Resto Bar Discontinued Controversial Cocktail With Live Fish

Sanjay Dutt ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು | Sanjay Dutt Resto Bar Discontinued Controversial Cocktail With Live Fish

ಸಂಜಯ್ ದತ್ ಬಾರ್ & ರೆಸ್ಟೋರೆಂಟ್ ಜೀವಂತ ಮೀನಿನ ಕಾಕ್‌ಟೇಲ್, ವಿವಾದ ಬೆನ್ನಲ್ಲೇ ರದ್ದು, ಜೀವಂತ ಬೆಟ್ಟಾ ಮೀನುನ್ನು ಕಾಕ್‌ಟೇಲ್‌ನಲ್ಲಿ ಹಾಕಿ ಕೊಡಲಾಗುತ್ತಿತ್ತು. ಕಾಕ್‌ಟೇಲ್‌ನಲ್ಲಿ ಮೀನು ಹಾಕಿ ನೀಡುವುದೇಕೆ?  ಮುಂಬೈ (ಮಾ.31) ಧುರಂಧರ್ 2 ಸಿನಿಮಾ ಮೂಲಕ ಭಾರಿ ಸದ್ದು ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ದತ್ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಇತ್ತೀಚೆಗೆ ಸಂಜಯ್ ದತ್ ಮುಂಬೈನಲ್ಲಿ ರೆಸ್ಟೋ ಬಾರ್ ಆರಂಭಿಸಿದ್ದರು. ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿನ ಕಾಕ್‌ಟೇಲ್ ಭಾರಿ ವಿವಾದ ಸೃಷ್ಟಿಸಿದೆ. ಇಲ್ಲಿ ನೀಡುವ ಕಾಕ್‌ಟೇಲ್‌ನಲ್ಲಿ ಜೀವಂತ…

Read More