ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ
ಜನವರಿ 31: ಭಾರತದ ನಂಬರ್ ಒನ್ ಏರ್‌ಲೈನ್ಸ್ ಎನಿಸಿರುವ ಇಂಡಿಗೋದ ಮಾಲಕ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್‌ಗೆ ನೂತನ ಸಿಐಒ ಆಗಿ ವಿಲಿಯಂ ವಾಲ್ಷ್ (ವಿಲಿಯಂ ವಾಲ್ಷ್) ಅವರನ್ನು ನೇಮಿಸಲಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಈ ನೇಮಕಾತಿಯನ್ನು ಪ್ರಕಟಿಸಿದೆ. ಹಿಂದಿನ ಸಿಐಒ ಪೀಟರ್ ಎಲ್ಬರ್ಸ್ ಅವರು ಮಾರ್ಚ್ 10 ರಂದು ರಾಜೀನಾಮೆ ನೀಡಿ ಕಂಪನಿಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ತರಲಾಗಿದೆ. ವಿಲಿಯಂ ವಾಲ್ಷ್ ಅವರು ಪ್ರಸ್ತುತ…