ಚುಪ್ ಚಾಪ್, ಏನಿಲ್ಲ ಏನಿಲ್ಲ.. Dhurandhar 2 ಗೆಲುವನ್ನು ಸಂಭ್ರಮಿಸೋ ಬದಲು ‘ಲೆಫ್ಟು-ರೈಟು’ ಲೆಕ್ಕಾಚಾರದಲ್ಲಿ ಕಳೆದುಹೋಯ್ತಾ ಬಾಲಿವುಡ್? | Bollywood Did Not Enjoying The Grand Success Of Aditya Dhar And Ranveer Singh Movie Dhurandhar 2
ಸದ್ಯ ಧುರಂಧರ್ 2 ಸಿನಿಮಾ ಜಗತ್ತಿನಾದ್ಯಂತ ಮೆಚ್ಚುಗೆ ಪಡೆಯುತ್ತ ಹೊಸಹೊಸ ದಾಖಲೆ ಸೃಷ್ಟಿಸುತ್ತ ಸಾಗುತ್ತಿದೆ. 12ನೇ ದಿನಕ್ಕೆ ಇಷ್ಟೊಂದು ಕಲೆಕ್ಷನ್ ಮಾಡಿರುವ ಈ ಸಿನಿಮಾ ಮುಂದೆ ಇನ್ನೂ ಹೆಚ್ಚಿನ ಗಳಿಕೆ ಮಾಡೋದಂತೂ ಖಂಡಿತ. ಈ ಚಿತ್ರದ ಗಳಿಕೆ ಸದ್ಯಕ್ಕಂತೂ ಯಾವುದೇ ಬ್ರೇಕ್ ಇಲ್ಲದೇ ನಾಗಾಲೋಟ ಮುಂದುವರಿಸಿದೆ. ಆದರೆ ಏನಿದು ಲೆಫ್ಟ್-ರೈಟ್? ಬಾಲಿವುಡ್ ಬಾಯಿ ಬಂದ್ ಯಾಕೆ? ದಕ್ಷಿಣ ಭಾರತವೇ ಇಡೀ ಭಾರತೀಯ ಚಿತ್ರರಂಗವನ್ನು ಆಳುತ್ತಿದೆ ಎಂಬ ಕಾಲ ಇತ್ತೀಚಿನ ವರ್ಷಗಳಲ್ಲಿ ಸೃಷ್ಟಿಯಾಗಿತ್ತು. ಅದಕ್ಕೆ ಕಾರಣವಾಗಿದ್ದು ಸೌತ್ ಇಂಡಿಯನ್…