Kayadu Lohar: ‘ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ’: ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್! | Actress Kayadu Lohar Asks For Time To Learn South Indian Languages Gvd
ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, “ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?” ಎಂದು ಕಯಾದುಗೆ ಪ್ರಶ್ನೆ ಕೇಳಿದರು. ಟೊವಿನೊ ಥಾಮಸ್ ನಟನೆಯ ‘ಪಳ್ಳಿಚಟ್ಟಂಬಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಭಾಷೆ ಕಲಿಯುವ ಬಗ್ಗೆ ಮುಗಿಲ್‌ಪೇಟೆ ಬ್ಯೂಟಿ ಕಯಾದು ಲೋಹರ್ ಮಾತನಾಡಿದ್ದಾರೆ. ತಾನು ದಕ್ಷಿಣ ಭಾರತದವಳಲ್ಲ, ಆದರೂ ಇಲ್ಲಿನ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ, ಸ್ವಲ್ಪ ಸಮಯ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ. ಟೊವಿನೊ ಥಾಮಸ್ ನಾಯಕರಾಗಿ ನಟಿಸಿರುವ ” ಸಿನಿಮಾವನ್ನು ಡಿಜೋ ಜೋಸ್ ಆಂಟನಿ…