Headlines
ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

ರಾಮನಗರ, ಮಾರ್ಚ್ 31: ಬೆಂಗಳೂರು ದಕ್ಷಿಣ ಜಿಲ್ಲೆ ಕನಕಪುರ ತಾಲೂಕಿನ ಕೆಲ ಭಾಗಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಕೊಗ್ಗೆದೊಡ್ಡಿ ಗ್ರಾಮದ ಬಳಿ ಕಾಡಾನೆಗಳ ಹಿಂಡು ಪ್ರತ್ಯಕ್ಷವಾಗಿದ್ದು, ಏಕ ಏಕಿ ಗ್ರಾಮದತ್ತ ಬಂದ ಗಜಪಡೆ ಕಂಡು ಜನ ಬೆಚ್ಚಿ ಬಿದ್ದಿದ್ದಾರೆ. ಆನೆಗಳನ್ನು ಕಂಡು ಸಾರ್ವಜನಿಕರು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಕಿರುಚಿದ್ದು, ಕೂಗಾಟ ಕೇಳಿ ಗಜಪಡೆ ಸ್ಥಳದಿಂದ ಕಾಲ್ಕಿತ್ತಿವೆ. ಇವು ಸಂಗಮ ವನ್ಯಜೀವಿಧಾಮದಿಂದ ಬಂದಿರೋ ಆನೆಗಳು. ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ. Source link

Read More
Kayadu Lohar: ‘ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ’: ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್! | Actress Kayadu Lohar Asks For Time To Learn South Indian Languages Gvd

Kayadu Lohar: ‘ಸ್ವಲ್ಪ ಟೈಮ್ ಕೊಡಿ, ಆ 2 ಭಾಷೆಯನ್ನು ಚೆನ್ನಾಗಿ ಮಾತಾಡ್ತೀನಿ’: ಮುಗಿಲ್‌ಪೇಟೆ ಬ್ಯೂಟಿ ಉತ್ತರ ವೈರಲ್! | Actress Kayadu Lohar Asks For Time To Learn South Indian Languages Gvd

ಪತ್ರಿಕಾಗೋಷ್ಠಿಯಲ್ಲಿ ಪತ್ರಕರ್ತರೊಬ್ಬರು, “ನೀವು ಈಗಾಗಲೇ ಮೂರು ಮಲಯಾಳಂ ಸಿನಿಮಾಗಳಲ್ಲಿ ನಟಿಸಿದ್ದೀರಿ, ಆದರೂ ಯಾಕೆ ಇನ್ನೂ ಇಂಗ್ಲಿಷ್‌ನಲ್ಲೇ ಉತ್ತರಿಸುತ್ತಿದ್ದೀರಿ?” ಎಂದು ಕಯಾದುಗೆ ಪ್ರಶ್ನೆ ಕೇಳಿದರು. ಟೊವಿನೊ ಥಾಮಸ್ ನಟನೆಯ ‘ಪಳ್ಳಿಚಟ್ಟಂಬಿ’ ಚಿತ್ರದ ಪತ್ರಿಕಾಗೋಷ್ಠಿಯಲ್ಲಿ, ಭಾಷೆ ಕಲಿಯುವ ಬಗ್ಗೆ ಮುಗಿಲ್‌ಪೇಟೆ ಬ್ಯೂಟಿ ಕಯಾದು ಲೋಹರ್ ಮಾತನಾಡಿದ್ದಾರೆ. ತಾನು ದಕ್ಷಿಣ ಭಾರತದವಳಲ್ಲ, ಆದರೂ ಇಲ್ಲಿನ ಭಾಷೆಗಳನ್ನು ಕಲಿಯಲು ಪ್ರಯತ್ನಿಸುತ್ತಿದ್ದೇನೆ, ಸ್ವಲ್ಪ ಸಮಯ ಕೊಡಿ ಎಂದು ಅವರು ಮನವಿ ಮಾಡಿದ್ದಾರೆ. ಟೊವಿನೊ ಥಾಮಸ್ ನಾಯಕರಾಗಿ ನಟಿಸಿರುವ ” ಸಿನಿಮಾವನ್ನು ಡಿಜೋ ಜೋಸ್ ಆಂಟನಿ…

Read More
ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

Ratanpur’s Female Hanuman: ವಿಶ್ವದ ಏಕೈಕ ಸ್ತ್ರೀ ರೂಪದ ಹನುಮಂತನ ದೇವಾಲಯ; ಇಲ್ಲಿನ ವಿಗ್ರಹದ ರಹಸ್ಯವೇನು ಗೊತ್ತೇ?

ಭಾರತವು ಸಂಸ್ಕೃತಿ ಮತ್ತು ವಿಶಿಷ್ಟ ದೇವಾಲಯಗಳು ತವರೂರು. ಸಾಮಾನ್ಯವಾಗಿ ನಾವು ಆಂಜನೇಯನನ್ನು ಬ್ರಹ್ಮಚಾರಿ, ಶಕ್ತಿಶಾಲಿ ಪುರುಷ ರೂಪದಲ್ಲಿ ಪೂಜಿಸುವುದನ್ನು ಕಂಡಿದ್ದೇವೆ. ಆದರೆ, ಛತ್ತೀಸ್‌ಗದ್ದದ ಬಿಲಾಸ್‌ಪುರ ಜಿಲ್ಲೆಯ ರತನ್‌ಪುರ ಎಂಬಲ್ಲಿ ಹನುಮಂತನನ್ನನ್ನು ‘ಸ್ತ್ರೀ’ ಅವತಾರದಲ್ಲಿ ಆರಾಧಿಸಲು. ‘ಗಿರ್ಜಬಂದ್ ಹನುಮಾನ್ ದೇವಾಲಯ’ ಎಂದು ಕರೆಯಲ್ಪಡುವ ಈ ಪುಣ್ಯಕ್ಷೇತ್ರವು ಹನುಮನನ್ನು ಸ್ತ್ರೀ ರೂಪದಲ್ಲಿ ಪೂಜಿಸುವ ವಿಶ್ವದ ಏಕೈಕ ಸ್ಥಳ ಎಂಬ ಹೆಗ್ಗಳಿಕೆ ಪಾತ್ರವಾಗಿದೆ. ಇಲ್ಲಿರುವ ವಿಗ್ರಹವು ಅತ್ಯಂತ ವಿಶಿಷ್ಟವಾಗಿದೆ, ಸ್ತ್ರೀ ಮುಖ ಮತ್ತು ದೇಹವನ್ನು ಹೊಂದಿದೆ. ಪೂರ್ವಕ್ಕೆ ಮುಖ ಮಾಡಿರುವ ಈ…

Read More
ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ! | Udupi Karkala Sudeep Shetty Death Case Wife Soumya Shetty Allegations Sat Videoshow

ನಟಿ ಸೌಮ್ಯಾ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ಆತ್ಮ*ಹತ್ಯೆ ಪ್ರಕರಣ: ಪೊಲೀಸ್ ಠಾಣೆಗೆ ಕಂಪ್ಲೇಂಟ್ ಕೊಟ್ಟ ಮಾವ! | Udupi Karkala Sudeep Shetty Death Case Wife Soumya Shetty Allegations Sat Videoshow

ಉಡುಪಿ: ಪ್ರೀತಿಸಿ ಮದುವೆಯಾಗಿದ್ದ ನಟಿ ಸೌಮ್ಯಾ ಶೆಟ್ಟಿ ಬದುಕಿನಲ್ಲಿ ಒಂದೇ ತಿಂಗಳ ಅವಧಿಯಲ್ಲಿ ವಿಧಿಯಾಟ ಆಟವಾಡಿದೆ. ಮದುವೆಯಾದ ಸಂಭ್ರಮ ಆರುವ ಮುನ್ನವೇ ಸೌಮ್ಯ ಶೆಟ್ಟಿ ಗಂಡ ಸುದೀಪ್ ಶೆಟ್ಟಿ ವಿಷ ಸೇವಿಸಿ ಆತ್ಮ*ಹತ್ಯೆ ಮಾಡಿಕೊಂಡಿರುವ ಘಟನೆ ಕಾರ್ಕಳ ತಾಲೂಕಿನಲ್ಲಿ ನಡೆದಿದೆ. ಆದರೆ ಈ ಸಾವು ಈಗ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದ್ದು, ಸುದೀಪ್ ತಂದೆ ತನ್ನ ಸೊಸೆಯ ಸೌಮ್ಯಾಳ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ. ಇದೀಗ ನಟಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ. ಪ್ರಕರಣದ…

Read More
ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

Chanakya Niti: ತಂದೆಯ ಈ ತಪ್ಪುಗಳು ಮಗಳ ಭವಿಷ್ಯವನ್ನೇ ಹಾಳು ಮಾಡುತ್ತದೆ ಎನ್ನುತ್ತಾರೆ ಚಾಣಕ್ಯ

ಆಚಾರ್ಯ ಚಾಣಕ್ಯರ ಪ್ರಕಾರ, ಮಗಳು (ಮಗಳು) ಕುಟುಂಬದ ಹೆಮ್ಮೆಯಷ್ಟೇ ಅಲ್ಲ, ಸಮಾಜದ ಶಕ್ತಿಯೂ ಹೌದು. ಹಾಗೆ, ಸರಿಯಾಗಿ ಬೆಳೆಸುವುದು ಬಹಳ ಮುಖ್ಯ. ಸರಿಯಾದ ಮೌಲ್ಯಗಳು, ಆತ್ಮವಿಶ್ವಾಸ ಮತ್ತು ನಿರ್ಧಾರಗಳನ್ನು ತೆಗೆದುಕೊಳ್ಳುವ ಧೈರ್ಯವನ್ನು ಅವಳಲ್ಲಿ ತುಂಬುವುದು ಪೋಷಕರ ಜವಾಬ್ದಾರಿಯಾಗಿದೆ. ಈ ಜವಾಬ್ದಾರಿಯನ್ನು ಸರಿಯಾಗಿ ನಿಭಾಯಿಸಬೇಕಾದರೇ ಈ ಒಂದಷ್ಟು ತಪ್ಪುಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ಅದೇ ತಂದೆ ತನ್ನ ಮುದ್ದು ಮಗಳ ವಿಚಾರದಲ್ಲಿ ಮಾಡುವಂತಹ ಈ ಕೆಲವೊಂದಷ್ಟು ತಪ್ಪುಗಳು ಮಗಳ ಭವಿಷ್ಯವನ್ನೇ ಹಾಳು ಮಾಡುತ್ತವೆ ಎಂದು ಆಚಾರ್ಯ ಚಾಣಕ್ಯರು ಎಚ್ಚರಿಸಿದ್ದಾರೆ….

Read More
Cold Drink Ads ಜಾಹೀರಾತಲ್ಲಿ ಕಾಣಿಸಿಕೊಂಡು ನಿಮ್ಮನ್ನೂ ಪ್ರೇರೇಪಿಸುವ ಸೆಲೆಬ್ರಿಟಿಗಳು ಆಮೇಲೆ ಮಾಡೋದು ಇದನ್ನೇ ನೋಡಿ | Celebrities And Models Viral Videos Are Exposing The Truth Behind Cold Drink Ads Suc

Cold Drink Ads ಜಾಹೀರಾತಲ್ಲಿ ಕಾಣಿಸಿಕೊಂಡು ನಿಮ್ಮನ್ನೂ ಪ್ರೇರೇಪಿಸುವ ಸೆಲೆಬ್ರಿಟಿಗಳು ಆಮೇಲೆ ಮಾಡೋದು ಇದನ್ನೇ ನೋಡಿ | Celebrities And Models Viral Videos Are Exposing The Truth Behind Cold Drink Ads Suc

ಕೋಟ್ಯಂತರ ರೂಪಾಯಿ ಪಡೆದು ಚಿತ್ರತಾರೆಯರು ಮತ್ತು ಕ್ರಿಕೆಟಿಗರು ಪಾನ್ ಮಸಾಲಾ, ಪಾನೀಯಗಳಂತಹ ಹಾನಿಕಾರಕ ಉತ್ಪನ್ನಗಳಿಗೆ ಜಾಹೀರಾತು ನೀಡುತ್ತಾರೆ. ಈ ಜಾಹೀರಾತುಗಳನ್ನು ನಂಬಿ ವಿಷಕಾರಿ ವಸ್ತುಗಳನ್ನು ಸೇವಿಸುವ ಅಭಿಮಾನಿಗಳು ಕ್ಯಾನ್ಸರ್‌ನಂತಹ ರೋಗಗಳಿಗೆ ತುತ್ತಾಗುತ್ತಿದ್ದಾರೆ. ಆದರೆ, ಈ ಸೆಲೆಬ್ರಿಟಿಗಳು ತಾವು ಪ್ರಚಾರ ಮಾಡುವ ಉತ್ಪನ್ನಗಳನ್ನು ಬಳಸುವುದಿಲ್ಲ ಎನ್ನುವ ಸತ್ಯವನ್ನು ಈ ಲೇಖನ ಬಯಲು ಮಾಡುತ್ತದೆ. ಅದೆಷ್ಟೋ ಮಂದಿಗೆ ಚಿತ್ರತಾರೆಯರು, ಕ್ರಿಕೆಟಿಗರು ಅಂದರೆ ಅಪ್ಪಟ ಅಭಿಮಾನ. ಕೆಲವರಿಗೆ ಅದೆಷ್ಟು ಅಭಿಮಾನ ಎಂದರೆ ಅವರನ್ನೇ ದೇವರು ಎಂದುಕೊಂಡುಬಿಟ್ಟಿರುತ್ತಾರೆ. ಅವರು ಮಾಡಿದ್ದೆಲ್ಲವನ್ನೂ ಪ್ರಸಾದ ಎಂದು…

Read More
ಜೇನುತುಪ್ಪದ ರುಚಿ ಕೆಡಲ್ಲ, ಇರುವೆನೂ ಬರಲ್ಲ.. ಡಬ್ಬಿಯೊಳಗೆ ಈ ಮಸಾಲೆ ಹಾಕಿಡಿ | Keep Ants Away From Honey Without Changing Its Taste

ಜೇನುತುಪ್ಪದ ರುಚಿ ಕೆಡಲ್ಲ, ಇರುವೆನೂ ಬರಲ್ಲ.. ಡಬ್ಬಿಯೊಳಗೆ ಈ ಮಸಾಲೆ ಹಾಕಿಡಿ | Keep Ants Away From Honey Without Changing Its Taste

ಜೇನುತುಪ್ಪದ ಡಬ್ಬಿಯೊಳಗೆ 4-5 ಕಾಳುಮೆಣಸು ಹಾಕಿದಾಗ, ಆ ಘಾಟು ಜೇನುತುಪ್ಪದ ಸುವಾಸನೆ ಇರುವೆಗಳಿಗೆ ತಲುಪದಂತೆ ತಡೆಯುತ್ತದೆ. ಇರುವೆಗಳಿಗೆ ಈ ಘಾಟು ಇಷ್ಟವಾಗಲ್ಲ, ಹಾಗಾಗಿ ಬಾಟಲಿಯ ಹತ್ತಿರ ಸುಳಿಯಲು ಹೆದರುತ್ತವೆ.     Source link

Read More
ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

Viral: ವಿಶ್ವದ ಅತ್ಯಂತ ದುಬಾರಿ ವೈನ್ 7.63 ಕೋಟಿ ರೂಗೆ ಮಾರಾಟ, ಏನಿದರ ವಿಶೇಷತೆ?

ಮದ್ಯ ಪ್ರಿಯರಿಗಂತೂ ವಿಸ್ಕಿ, ವೈನ್‌, ಬಿಯರ್‌ ಬ್ರಾಂಡ್‌ಗಳ ಬಗ್ಗೆ ತಿಳಿದೇ ಇರುತ್ತದೆ. ಆದರೆ ಕೆಲವು ವೈನ್ಗಳ ಬೆಲೆ (ವೈನ್ ಬೆಲೆ) ಕೇಳಿದ್ರೆ ತಲೆ ಗಿರ್ರ್ ಎಂದು. ಇದೀಗ 2026ರ ಮಾರ್ಚ್ ಅಂತ್ಯದಲ್ಲಿ ನಡೆದ ಅಕರ್ ಹರಾಜಿನಲ್ಲಿ, ಅಪರೂಪದ 1945ರ ಡೊಮೈನ್ ಡೆ ಲಾ ರೊಮಾನಿ ಕಾಂಟಿ (ಡೊಮೈನ್ ಡೆ ಲಾ ರೋಮಾನಿ ಕಾಂಟಿ) ವೈನ್ ಬಾಟಲಿ 7.63 ಕೋಟಿ ರೂಗೆ ಮಾರಾಟವಾಗಿದೆ. ಅಮೆರಿಕದ ಅತ್ಯಂತ ಹಳೆಯ ವೈನ್ ವ್ಯಾಪಾರಿ ಮತ್ತು ವಿಶ್ವದ ಅತಿದೊಡ್ಡ ಉತ್ತಮ ವೈನ್ ಹರಾಜು…

Read More
ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

Ravindra Jadeja: ಸ್ವಲ್ಪ ಬೇಸರವಾಗಿತ್ತು… ಏನು ಮಾಡೋದು, ಇದೆಲ್ಲಾ ಸಹಜ..!

ಐಪಿಎಲ್ ಇತಿಹಾಸದ ಅತ್ಯಂತ ಯಶಸ್ವಿ ಆಲ್-ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ, 2026ರ ಐಪಿಎಲ್ ಸೀಸನ್‌ನಲ್ಲಿ ರಾಜಸ್ಥಾನ ರಾಯಲ್ಸ್ ಪರ ಮತ್ತೆ ಕಣಕ್ಕಿಳಿದಿದ್ದಾರೆ. ಒಂದೂವರೆ ಕಾಲ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಅವಿಭಾಜ್ಯ ಅಂಗವಾದ ಜಡೇಜಾ, ಈಗ ತಮ್ಮ ವೃತ್ತಿಜೀವನ ಆರಂಭಿಸಿದ ತಂಡಕ್ಕೆ ಮರಳಿರುವುದು ವಿಶೇಷ. ಸಿಎಸ್‌ಕೆ ಜೊತೆಗಿನ ಸುದೀರ್ಘ ಸಂಬಂಧ: ಜಡೇಜಾ ಅವರು ಸಿಎಸ್‌ಕೆ ತಂಡದೊಂದಿಗೆ 13-14 ಸೀಸನ್‌ಗಳ ಕಾಲ ಆಡಿದ್ದರು. ಈ ಅವಧಿಯಲ್ಲಿ ಅವರು ತಂಡದ ಪ್ರಮುಖ ಮ್ಯಾಚ್ ವಿನ್ನರ್ ಆಗಿದ್ದರು. ಎಂ.ಎಸ್. ಧೋನಿ ಅವರ…

Read More
ಏಕಾಏಕಿ ಗ್ರಾಮಕ್ಕೆ ನುಗ್ಗಿದ ಕಾಡಾನೆ ಹಿಂಡು ಕಂಡು ಬೆಚ್ಚಿಬಿದ್ದ ಜನ

ಭಾರತದ ನಂ. 1 ಏರ್ಲೈನ್ಸ್ ಸಂಸ್ಥೆ ಇಂಡಿಗೋಗೆ ವಿಲಿಯಮ್ ವಾಲ್ಷ್ ನೂತನ ಸಿಇಒ

ಜನವರಿ 31: ಭಾರತದ ನಂಬರ್ ಒನ್ ಏರ್‌ಲೈನ್ಸ್ ಎನಿಸಿರುವ ಇಂಡಿಗೋದ ಮಾಲಕ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ​​ಲಿಮಿಟೆಡ್‌ಗೆ ನೂತನ ಸಿಐಒ ಆಗಿ ವಿಲಿಯಂ ವಾಲ್ಷ್ (ವಿಲಿಯಂ ವಾಲ್ಷ್) ಅವರನ್ನು ನೇಮಿಸಲಾಗಿದೆ. ಸಂಸ್ಥೆಯ ಆಡಳಿತ ಮಂಡಳಿ ಈ ನೇಮಕಾತಿಯನ್ನು ಪ್ರಕಟಿಸಿದೆ. ಹಿಂದಿನ ಸಿಐಒ ಪೀಟರ್ ಎಲ್ಬರ್ಸ್ ಅವರು ಮಾರ್ಚ್ 10 ರಂದು ರಾಜೀನಾಮೆ ನೀಡಿ ಕಂಪನಿಯಿಂದ ನಿರ್ಗಮಿಸಿದ್ದಾರೆ. ಅವರ ಸ್ಥಾನಕ್ಕೆ ಬ್ರಿಟಿಷ್ ಏರ್ವೇಸ್ನ ಮಾಜಿ ಮುಖ್ಯಸ್ಥ ವಿಲಿಯಂ ವಾಲ್ಷ್ ಅವರನ್ನು ತರಲಾಗಿದೆ. ವಿಲಿಯಂ ವಾಲ್ಷ್ ಅವರು ಪ್ರಸ್ತುತ…

Read More