ಎಷ್ಟೇ ಕ್ರೀಮ್ ಹಚ್ಚಿದ್ರೂ ಮುಖದಲ್ಲಿನ ಕಪ್ಪು ಕಲೆ, ಮೊಡವೆ ಹೋಗ್ತಿಲ್ಲ ಅಂದ್ರೆ ಅಸಲಿ ಕಾರಣ ಇದೇ ನೋಡಿ
<p>Slow metabolism signs Kannada: ಜೀರ್ಣಕ್ರಿಯೆ ಎನ್ನುವುದು ಕೇವಲ ಕ್ಯಾಲೊರಿಗಳನ್ನು ಸುಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಇದು ಚರ್ಮದ ಕೋಶಗಳನ್ನು ರಿಪೇರಿ ಮಾಡುವ ಕೆಲಸವನ್ನೂ ಮಾಡುತ್ತದೆ. ಹಾಗಾದರೆ ಜೀರ್ಣಕ್ರಿಯೆ ನಿಧಾನವಾದಾಗ ಮುಖದ ಮೇಲೆ ಕಾಣಿಸಿಕೊಳ್ಳುವ ಲಕ್ಷಣಗಳೇನೆಂದು ತಿಳಿಯೋಣ.</p><p> </p><img><p>ನಾವೆಲ್ಲರೂ ಹೊಳೆಯುವ ಚರ್ಮಕ್ಕಾಗಿ ದುಬಾರಿ ಸೌಂದರ್ಯ ವರ್ಧಕಗಳನ್ನು ಬಳಸುತ್ತೇವೆ. ಆದರೆ ಚರ್ಮದ ಆರೋಗ್ಯಕ್ಕೆ ನೇರ ಸಂಬಂಧವಿರುವ ‘ಜೀರ್ಣಶಕ್ತಿ’ಯನ್ನು ನಿರ್ಲಕ್ಷಿಸುತ್ತೇವೆ. ಜೀರ್ಣಶಕ್ತಿ ಸರಿಯಾಗಿದ್ದಾಗ ಚರ್ಮವು ಒಳಗಿನಿಂದಲೇ ರಿಪೇರಿ ಆಗುತ್ತದೆ. ಒಂದು ವೇಳೆ ಆರೋಗ್ಯ ಹದಗೆಟ್ಟರೆ ಅದರ ಪರಿಣಾಮ ಮೊದಲು ನಿಮ್ಮ ಚರ್ಮದ ಮೇಲೆ…